ದೂರ!!!

ನಾನಿರುವ ದೂರ, ಅನಿಸದಿರಲಿ ನಿನ್ನ ಮನಸಿಗೆ ಭಾರ 

ಹೃದಯವಾಗಿದೆ ನಿನ್ನ ನೆನಪುಗಳ ಆಗರ, ಸಾಗರ!
ಬಂದಪ್ಪಳಿಸುತ್ತಿವೆ ನಿನ್ನ ನೆನಪುಗಳ ಅಲೆಗಳು,
ತಿಳಿಯದೇ ಹಸಿಯಾಗುತ್ತಿವೆ ನನ್ನ ಕಣ್ಣ ರೆಪ್ಪೆಗಳು!!
ಗೆಳತಿ, ಈ ಕವನ ನಿನಗಾಗಿ.. ನಿನ್ ಫುಲ್ ಪ್ರೀತಿ ನನಗಾಗಿ......:-)