ಹದ ಮೀರಿ ಹೋಗಿದೆ
ಮಿತ ಮೀರಿ ಏರಿದೆ
ಕಾಲ್ಗಳು ಗೆಜ್ಜೆ ಕಟ್ಟಿಕೊಂಡು ನವಿಲಿನಂತೆ ಹೆಜ್ಜೆ ಹಾಕಿವೆ
ಕಂಠವು ಕೋಗಿಲೆಯಂತೆ ಹಾಡಿದೆ
ಕೈ ಗಳು ರೆಕ್ಕೆ ಬಿಚ್ಚಿಕೊಂಡು ಧರಣಿ ಬಿಟ್ಟು ಮುಗಿಲಲ್ಲಿ ಹಕ್ಕಿಯಂತೆ ಹಾರಿವೆ
ಇಡೀ ದೇಹದ ಅಂಗಾಂಗವು ಸ್ವರ್ಗದಲ್ಲಿ ತೇಲಾಡಿದೆ
ಕೇಳೋ ಗೆಳೆಯ ನರಕಕ್ಕೆ ದಾರಿ ಎಲ್ಲಿದೆ
ಸ್ವರ್ಗವು ನಮ್ಮ ಅಂಗೈಯಲ್ಲಿದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!