ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ , ಕೋಗಿಲೆಯು ಮೂಕಗಿರುವುದು ನಿನ್ನ ಕಾಲ್ಗ್ ಜ್ಜೆಯ ನಾದ ಕೆಳಲು ಮೂಡಗಳು ನೆಸರನ ಮರೆಮಾಡಿರುವು ನಿನ್ನ ಚಲುವ ಸುಟ್ಟಾನು ಎಂದು; ತಾರೆಗಳ ನಡುವೆ ನಗುವ ಚಂದಿರನು ನಾಚಿರುವನು ನಿನ್ನ ಚಲುವ ಕಂಡು, ಅಬ್ಬರಿಸುವ ಸಾಗರವು ಶಾಂತವಾಗಿರುವುದು ನೀ ಬರುವುದ ಕಂಡು, ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ ", ನಿನ್ನ ಕಾಣುವ ಹಂಬಲ ಬೆಳೆದು ನನ್ನ ಮನಸು ನೀ ಬರುವ ದಾರಿಯಲ್ಲಿ ಕಾದ್ದೈತೆ ಹಕ್ಕಿಗಳ ಚಿಲಿ ಪಿಲಿ ನಾದ ನಾನಾಗಿ ಒಲವಿನ ಹಾಡು ಹಾಡುವೆ ನಿನಗಾಗಿ; ಒಲವಿನ ಬುತ್ತಿಯ ಹೊತ್ತು ಬಾ ಗೆಳತಿ ನನ್ನ ಹಸಿದ ಹೃದಯಕ್ಕೆ ಪ್ರಿತಿಯ ಉಣಬಡಿಸು ಬಾ; ಒಲವಿನ ಕಾಮನಬಿಲ್ಲನ್ನು ನನ್ನ ಎದೆಯಲ್ಲಿ ಬಿಡಿಸು ಬಾ; ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ ",

ನನ್ನ ಒಲುಮೆ ಪೂಜೆಗೂಳ್ಳುವೆಂದು .

ನಾ ಪ್ರೆಮ ಸಾಗರದಿ ಮಿಂದು ಬಂದಿರುವೆನು

ಬಾ ನನ್ನ ಒಲವಿನ ತೋಳ ಬಳಸು

ನಿನ್ನ ಗಲ್ಲಕ್ಕೆ ಒಲವಿನ ಮುತ್ತ ನೀಡುವೆನು

ಸೂರ್ಯ ಕೆಂಪಾಗಿ ಕರಗಿರುವನು

ಮುಸುಕಾಗಿರುವ ಧರೆಗೆ ಒಲವಿನ ಬೆಳಕ ಹಚ್ಚುವ ಬಾ . ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ ",