ಕವನ ಕವಿತೆಗಳು ನೂರಾರು
ಓದೋ ಕನ್ನಡಿಗರಿನ್ಯಾರು......
ಮನೆಗೊಬ್ಬ ಕವಿ,
ಮನಕೊಂದು ಕವಿತೆ,
ದಿನ ದಿನವು ನೂರಾರು
ಓದೋ ಕನ್ನಡಿಗರಿನ್ಯಾರು......
ಬರೆದಿಟ್ಟ ಕೃತಿಗಳು ಸಾವಿರಾರು,
ಮುಟ್ಟದೆ ಇಟ್ಟವು ನೂರಾರು,
ಓದೋ ಕನ್ನಡಿಗರಿನ್ಯಾರು......
ಕವಿಗಳ ಸಂಖೆ ಮಿತಿಯನು ಮೀರಲಿ,
ಅವರ ಕಲ್ಪನೆ ಮುಗಿಲ ಮೀರುವಂತೆ,
ಹಾರೈಸುವ ಇವರನು ಮಹಾಕವಿಗಳಾಗುವಂತೆ..
ಮಹಾಕವಿಗಳಾಗುವಂತೆ........
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)