ಗೆಳತಿ.........
ನೋವಿಲ್ಲದೇ.....ಹುಟ್ಟಿಲ್ಲ !
ಆದರೆ ...ನಮ್ಮಿಬ್ಬರ ನಡುವೆ
ಈಗ..! ನೋವು ಹುಟ್ಟಿದೆ....!
ನಿನ್ನ ಬಾಡಿದ ಮುಖದಾಗಸದಲ್ಲಿ
ನೋವೆಂಬ....ಮೋಡ ! ಕಣ್ಣೀರಾಗುವ ಮೊದಲೇ
ನನ್ನ ಸಾಂತ್ವವಚನದ ತಂಗಾಳಿಯಿಂದ
ಹಾರಿ ಹೋಗಬಹುದೆಂಬುದು ಭ್ರಮೆಯಲ್ಲ
" ನೋವಲ್ಲೇ....ಪ್ರೀತಿ ಹುಟ್ಟುವುದು
NO.....ಒಲ್ಲೆ...ಎನ್ನದಿರು
ಹೀಗೇಕೆ ಬೆಟ್ಟದಂತಹ
ಈ ಸುದೀರ್ಘ ಮೌನ..!
ದಯವಿಟ್ಟು.....
ಏನಾದರೂ.....ಪ್ರತಿಕ್ರಿಯಿಸು....!
ಚಿತ್ರ ಕೃಪೆ : ಅಂತರ್ಜಾಲ
ಪ್ರತಿಕ್ರಿಯೆ (4)