ಪಡೆಯಲಾಗದ ಗೆಳತಿಗಾಗಿ
ದಿನ ದೂಡುತಿದೆ ಮನ ಕಾಡುತಿದೆನಿನ್ನ ನೆನಪಲಿ ದಿನವೂ ಬೇಯುತಿಹೆಮುಂಜಾನೆ ಮುಂದುವರಿಯುತ ಮುಸ್ಸಂಜೆ ಸಾಯುತಸಂಬ್ರಮದಿ ನಿನ ನೋಟಕೆ ಕಣ್ಣೆಲ್ಲ ಕಾಯುತ ಸಮಯ ಕಳೆಯುತಿದೆ ಸಂಜೆ ಆಗುತಿದೆಕಾರ್ಮೋಡ ಕಪ್ಪಾಗಿ ಮಳೆ ಬರುವ ಹಾಗಾಗಿನಿಂತ ಕಡೆಯೇ ನಿಂತು ನಿನಗಾಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ದಿನ ದೂಡುತಿದೆ ಮನ ಕಾಡುತಿದೆನಿನ್ನ ನೆನಪಲಿ ದಿನವೂ ಬೇಯುತಿಹೆಮುಂಜಾನೆ ಮುಂದುವರಿಯುತ ಮುಸ್ಸಂಜೆ ಸಾಯುತಸಂಬ್ರಮದಿ ನಿನ ನೋಟಕೆ ಕಣ್ಣೆಲ್ಲ ಕಾಯುತ ಸಮಯ ಕಳೆಯುತಿದೆ ಸಂಜೆ ಆಗುತಿದೆಕಾರ್ಮೋಡ ಕಪ್ಪಾಗಿ ಮಳೆ ಬರುವ ಹಾಗಾಗಿನಿಂತ ಕಡೆಯೇ ನಿಂತು ನಿನಗಾಗಿ...
ಬಿದ್ದ ಮಳೆಗೆ ಭೂಮಿ ಘಮ್ಮೆನ್ನುವ ಹಾಗೆ, ಜಲಪಾತದ ಧುಮುಕಿಗೆ ತೊಯ್ದ ಬ0ಡೆಯ ಹಾಗೆ, ಎದ್ದೊಡನೆ ನೆನಪಾಗುವೆ ನೀ ದೇವತೆಯ ಹಾಗೆ .........! ಬದುಕಿನ ಹೆಜ್ಜೆಗೆ ಉತ್ಸಾಹದ ಗೆಜ್ಜೆ , ನೀ ಸುಳಿದರೆನ್ನ ಬಳಿಗೆ ನೆರೆ ಬ0ದ ಹಾಗೆ ಹೊಳೆಗೆ..........! ಆಗ...
ಹಿ೦ದೆ ನಾ ಚಲಿಸಿದ ಹಳೇ ರಸ್ತೆ ಮು೦ದೆ ಸಾಗುತ ಬದಲಾಗಿದೆ ಕಾಣೆಯಾಗಿದೆ ಎಲ್ಲ ಅವ್ಯವಸ್ಥೆ ಚಲಿಸುವುದು ಸುಲಭವಾಗಿದೆ ಹಿ೦ದೆ ಸಾಗಿದ ರಸ್ತೆಲಿ ಇದ್ದ೦ತಾ ಎತ್ತಿ ಹಾರಿಸುವ ಗು೦ಡಿಗಳಿಲ್ಲ ಒ೦ದೇ ಸಲಕೆ ಬೆಚ್ಚಿ ಬೀಳಿಸುವ೦ತಾ ಅನಿರೀಕ್ಷಿತ ತಿರುವುಗಳಿಲ್ಲ...
ದೇಸಾಯಿ ಕನಸಲ್ಲಿ ಕೇಳಿದರು-'ಹುಡುಗಾ, ಏಸು ಚುಟುಕವ ಬರೆದೆ ತೋರಿಸೈ ಬೇಗ' ನಾನೆಂದೆ-'ಸಣ್ಣವನು,ತೋರಿಸಲು ಭಯವು ಈಸು ದಿನ ನಿಮ್ಮದಿರಲಿಲ್ಲ ಪರಿಚಯವು'
ಚಿನ್ನದ ಸಂಕೋಲೆ ಹೆಣ್ಣನ್ನು ನಾವು ಬಹಳ ಗೌರವಿಸುತ್ತೇವೆ ' ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ' ಕ್ಷಮಯಾ ಧರಿತ್ರಿ ಭೂಮಿ ತೂಕದ ಹೆಣ್ಣು ಎಂದೆಲ್ಲ ಹೆಣ್ಣನ್ನು ಹಾಡಿ ಹೊಗಳಿದ ಆರ್ಯೋಕ್ತಿಗಳ ನಾಡು ಭರತಖಂಡವೀ ಗೂಡು ಪುಣ್ಯವಂತರ ಬೀಡು ಹ...
ನಾನಾವ ಕಥೆಗೆ ನಾಯಕನೋ ಗೊತ್ತಿಲ್ಲ ಕಥೆಯ ಹೆಣೆದವರು ಈಗ ಪತ್ತೆಯಿಲ್ಲ ! ಈಗ ಕಥೆಗಾರನ ಹುಡುಕುವುದರಲ್ಲಿ ಅರ್ಥವಿಲ್ಲ ಸಿಗದ ಕಥೆಗಾರನ ಬಗ್ಗೆ ಚಿಂತಿಸಿ ಕಾಲ ವ್ಯಯಿಸುವೆಯೇಕೆ?? ಕಥೆಗಾರ ಸಿಗದಿದ್ದರೆನಾಯ್ತು ಅವನ ಕಥೆಯ ನೀತಿ ಇದೆಯಲ್ಲ. ಅದರಿಂದ ಅವನ...
ಕೇಳುವೆಯ ಗೆಳತಿ ನನ್ನೆದೆಯ ಹಾಡನ್ನು ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ ತನ್ಮಯನಾಗಿ ಬರೆದಿರುವ ಈ ಹಾಡನ್ನು... ನೀ ತೋರಿದ ಬೆಲೆ ಕಟ್ಟಲಾಗದ ಪ್ರೀತಿಗೆ ಪರವಶನಾಗಿ ಮನಸೋತು ಬರೆದಿರುವ ಈ ಪ್ರೇಮಗೀತೆಯ ಕೇಳುವೆಯ ಗೆಳತಿ... ಸವಿ ಸವಿ ಮ...
ಹುಟ್ಟಿ ಬಾ ಅಣ್ಣಾ ಮತೊಮ್ಮೆ ಕರುನಾಡಿನಲಿ ಮುಗ್ಧ ಮನಸ್ಸಿನ ಮಗುವಾಗಿ?!!! ಸಬ್ಬ್ಯತೆಯ ಸಾಕರ ಮುರ್ತಿಯಾಗಿ ಕನ್ನಡಿಗರಿಗೆ ಸ್ಫೂರ್ತಿಯಾ ಚಿಲುಮೆಯಾಗಿ ನುಡಿಯ ರಕ್ಶಣೆಯ ಗ೦ಡುಗಲಿ ಯಾಗಿ!!! ಗ೦ಧದ ಗುಡಿಯಲ್ಲಿ ಮಿನುಗುವ ದ್ರುವತಾರೆಯು ನೀವೆ ಚ೦ದದಾ ನುಡ...
ಧರ್ಮಬಾಹಿರ ಸಂಬಂಧ ಒಂದು ಆಕರ್ಷಕ ವಿಷವೃಕ್ಷ ಎಲೆಗಳು ಕಣ್ಸೆಳೆಯುತ್ತವೆ ಹೂವುಗಳು ಮೈಮರೆಸುತ್ತವೆ ಹಣ್ಣುಗಳು ಆಶೆ ಹುಟ್ಟಿಸುತ್ತವೆ ಎಚ್ಚರವಿರಲಿ ಪ್ರತಿಯೊಂದು ಫಲದಲೂ ತಕ್ಷಕ ಕುಳಿತಿದ್ದಾನೆ ಕಚ್ಚಲು ಸನ್ನದ್ಧನಾಗಿ
ವಿದ್ಯುತ್ ದೀಪವಿಲ್ಲ, ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ, ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ. ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ, ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!! ದೀಪವಿರದೆ ಕತ್ತಲಲ್ಲಿ ಕರ್ನ...
ಕುಡಿಯುವುದು ಕರುನಾಡ ಕಾವೆರಿ ನಡೆಯುವುದು ಸಿರಿನಾಡ ಮಣ್ಣೀನಲಿ ತಿನ್ನುವುದು ಕನ್ನಡಿಗರ ಬೆವರ ಅನ್ನ ತಿ೦ದರೂ, ಕುಡಿದರೂ, ನಡೆದರೂ, ಬಗೆಯುವರು ಚೆಲುವಕನ್ನಡಿಗರಿಗೆ ದ್ರೂಹಾ, ಕನ್ನಡತಿಗೆ ಅವಮಾನ! ಹಿ೦ದೆಯಾಗಿವೆ, ಮು೦ದೆಯಾಗುತಲಿವೆ ನಾಡುನುಡಿಯ ರಕ್ಸ...