ಹುಟ್ಟಿ ಬಾ ಅಣ್ಣಾ ಮತೊಮ್ಮೆ ಕರುನಾಡಿನಲಿ
ಮುಗ್ಧ ಮನಸ್ಸಿನ ಮಗುವಾಗಿ?!!!
ಸಬ್ಬ್ಯತೆಯ ಸಾಕರ ಮುರ್ತಿಯಾಗಿ
ಕನ್ನಡಿಗರಿಗೆ ಸ್ಫೂರ್ತಿಯಾ ಚಿಲುಮೆಯಾಗಿ
ನುಡಿಯ ರಕ್ಶಣೆಯ ಗ೦ಡುಗಲಿ ಯಾಗಿ!!!
ಗ೦ಧದ ಗುಡಿಯಲ್ಲಿ ಮಿನುಗುವ ದ್ರುವತಾರೆಯು ನೀವೆ
ಚ೦ದದಾ ನುಡಿಯ ನುಡಿದ ವೀರ ಕೆಸರಿಯು ನೀವೆ
ಪುಣ್ಯದ ಮಣಿನಲಿ ಜನಿಸಿದ ಬ೦ಗಾರದ ಮನುಶ್ಯ ರು ಏ೦ದ೦ದು ನೀವೆ!
ಹುಟ್ಟಿ ಬಾ ಅಣ್ಣಾ ಇನ್ನೊಮ್ಮೆ ಕಾವೆರಿಯ ಮಡಿಲಲಿ!
ಬಸವಳಿದ ಬಾವುಟಕೆ ಚೈತನ್ನ್ಯ ತು೦ಬಲು
ನಾಡ ಕಟ್ಟೊ ಯುವಕರಿಗೆ ಸ೦ದಶ ನೀಡಲು
ನುಡಿಯಸೆವಕರಿಗೆ ದಾರಿ ದೀಪವಾಗಿ, ಮಾರ್ಗಸೂಚಿಯಾಗಿ.
ಶ್ರೀನಿವಾಸ.ವಿ
ಪ್ರತಿಕ್ರಿಯೆ (1)