ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ,
ಒಂದೆರಡು ಬಾರಿ ನನ್ನನು ನೋಡಿ,
ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ.
ಯಾರೇ ನೀ........!
ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ,
ಕಾಣಿಸದೆ ಎತ್ತ ಹೋದೆ ನೀ...!
ಅ ಬಾನಿನಂತ ಊರಿನಲ್ಲಿ ಅಡೆ ತಡೆ ಇಲ್ಲದ ಬೀದಿಯಲ್ಲಿ
ಮಾರುದ್ದ ಗಡ್ಡ ಬಿಟ್ಟು ಹುಡುಕುತ್ತಿರುವೇ,
ನಾ ನಿನಗಾಗಿ,
ನೀ ಎಲ್ಲೀರುವೇ ಗೆಳತಿ......?
ಪ್ರತಿಕ್ರಿಯೆ (5)