1. ಥಟ್ ಎಂದು ಹೇಳಿರೆಂದು ಪ್ರಶ್ನಿಸುವ ಸೋಮಶೇಖರ್
ಹರಟೆಯಲಿ ವಿಚಾರವ ಮಂಡಿಸುವ ಜಾಣ ಜಾಣೆಯರು
ಎದೆತುಂಬಿಹಾಡಿ ಹಾಡಿಸುವ ಗಾನಯೋಗಿಬಾಲಸುಬ್ರಹ್ಮಣ್ಯ
ಕೇಳುಗರ ಮನವ ನಿತ್ಯವೂ ತಣಿಸುತಿಹರು- ನನ ಕಂದ
ಹರ್ಷದಾ ಹೊನಲು ಹರಿಯೆ
ಪುಳಕಗೊಳುವುದು ಮನವು
ಹುಚ್ಚೆದ್ದು ಕುಣಿವುದು ತನುವು
ಆಗ ಹರಿವುದು ಧನವು- ನನ ಕಂದ
ಪ್ರತಿಕ್ರಿಯೆ (2)