ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಕ್ಟೋ ೨೮

ಓ ನನ್ನ ಜೀವವೆ

ಓ ಜೀವವೆ ಜೀವ ತಗಿಯಬೇಡ ಜೀವ ಹೋಗುವ ಮುನ್ನ ನೋಡ ಒಮ್ಮೆ ಆದರೂ ಮಾತನಾಡಿಸು ಮನಸ್ಸು ಬಿಚ್ಚಿ ಮನಸ್ಸು ಕೊಟ್ಟು ಓ ಜೀವವೆ ಮನಸಿನಲ್ಲಿ ಮನೆ ಮಾಡಿ ನೀ ಕಣ್ಣು ಮರೆಯಾಗಿ ಹೋದರೆ ನಾ ಹೇಗಿರಲಿ ಮನಸ್ಸಲ್ಲಿ ನೂರೆಂಟು ಆಸೆಗಳ ಬಿತ್ತಿ ನೀ ಹೋದರೆ ನಾ ಹೇಗಿರಲು...

ಓದಿ
ಅಕ್ಟೋ ೨೭

ವೇದನಾ ವೇದವತಿ

ಗಂಗೆತುಂಗೆಯರೀಗಬೀಗುವರು ಬರಿದಾಯಿತೆನ್ನೊಡಲು ಬರದನಾಡ ಬವಣೆನೀಗಿದೆನಾಗ ಬರಲಿಲ್ಲ ಮತ್ತೆನಗೆಕಾಲ ತೊನೆಯುತಲಿದ್ದೆ ಬರಿದಾದ ಬಿರಿದ ನೆಲವ ಮೀಯಿಸಿ ತಣಿಸಿದೆನೆಲ್ಲ ಜೀವರಾಶಿಗಳ ಬವಣೆಯ ಮನುಜನತಿಯಾಶೆಯಿಂದೆನೆಗೀ ದೆಸೆಯು ಕೃಶಳಾಗಿ ಹೋದೆನಾ ಕಾಲಕೀಲಕದಲ್...

ಜಯಪ್ರಕಾಶ‌ · ೭೪೭ ವೀಕ್ಷಣೆಗಳು
ಅಕ್ಟೋ ೨೭

8. ಕಾಳಿದಾಸ

ಸುರಸುಂದರಿಯಸರಸದಿಸುಂದರಿಮೋಹಿಪಳೀಬೆಳದಿಂಗಳರಾತ್ರಿಯಲಿ ಸರಸಕೆಳೆಯುತಿಹಸುಂದರಿಯರಿಯದಾದಳೆಗಂಡುವೇಷದಮೋಹಿನಿಯ ಸರಿರಾತ್ರಿಯಸರಸದಾಟದಪುರುಷವೇಷದಬೆಡಗಿಯೆನ್ನಕಾವ್ಯದಚೆಲುವೆ ಸರಸದೆನ್ನೆದೆಯಬಯಕೆಮೀಟಿಪ್ರೇಮಕಾವ್ಯಸಿಂಚನದಿಂಚರವನುಡಿಸಿದ ಸರಸಕಾವ್ಯರಸರತಿ...

ಜಯಪ್ರಕಾಶ‌ · ೪೭೫ ವೀಕ್ಷಣೆಗಳು
ಅಕ್ಟೋ ೨೭

ಆಶಾವಾದಿ

ಬರುವ ನೆನಪ ಕರೆದು ಕರೆದು ಎಳೆದು ತಂದೆ ಮನಸಿಗೆ ಮರೆಯಲಾರೆ ಇರಲಿ ಎಲ್ಲ ದಿನನಿತ್ಯದ ಕೊರಗಿಗೆ ದೂರ ಚಂದ್ರ ನಗುತಿರುವನು ನನ್ನ ಹುಚ್ಚು ರೀತಿಗೆ ನಕ್ಕರೇನು ನಲಿದರೇನು ಇರುವೆ ನನ್ನ ಪಾಡಿಗೆ ಹೀಗೆ ಹೀಗೆ ಹೀಗೆ ಬರೆದು ಮುಗಿದವೆಷ್ಟು ಪುಟಗಳು ಹೀಗೆ ಹೀ...

VENKAT · ೪೩೬ ವೀಕ್ಷಣೆಗಳು
ಅಕ್ಟೋ ೨೬

'ದೀಪಾವಳಿ'

ಒಳ್ಳೇದ್ ಬಯಸೋರ ಜೀವನ ಕತ್ಲು ಹೋಗಿ ತಿಳೊಸೋರ್ ಕ್ಯಗೆ ಬೆಳಕಿನ ಕೋಲು ಸಿಗ್ಲಿ ಒಳ್ಳೆ ಹರಕೆ ಕಟ್ಟರೋ ಜೀವನದಲ್ಲಿ ದೀಪಾವಳಿ ಎಂದು ಮುಗಿದೆ ಇರ್ಲಿ.

ಜೈ ಕಿಸಾನ್. ಎಸ್. ಆರ್ · ೬೦೫ ವೀಕ್ಷಣೆಗಳು
ಅಕ್ಟೋ ೨೬

ನಿನ್ನ ಪ್ರೀತಿಗಾಗಿ ಕಾಯುವ.....!

ಗೆಳತಿ.... ಈ ಹೃದಯ ನಿನಗಾಗಿ ಅ ಹೃದಯದ ಪ್ರೀತಿ ನಿನಗಾಗಿ ಐ ಲವ್ ಯು, ನೀನಂದ್ರೇ ನನಗಿಷ್ಠ ಅದೇನೋ ನನಗೆ ಗೋತ್ತಿಲ್ಲ, ನಿನ್ನ ಜೋತೆ ಮಾತಾಡ ಬೇಕು, ನಿನ್ನ ತೋಡೆ ಮೇಲೆ ಮಲಗಬೇಕು, ನನ್ನ ಪ್ರೀತಿನೆಲ್ಲಾ ಹೇಳ್ಕೋಬೇಕು ಅಂದ್ಕೋತ್ತಿನೀ, ಅದ್ರೆ ಹೇಳೋದೆ...

ಉಮೇಶ್.ಎನ್ · ೨,೦೨೨ ವೀಕ್ಷಣೆಗಳು
ಅಕ್ಟೋ ೨೫

ದೇವರ ಸಾಕ್ಷಿಗೆ ನಾವು...!

ದೇವನು ಇಹನು ನಿಜದಲಿ ಆದರೆ ಹೆಚ್ಚು ಮೂಡರ ಮನದಲಿ ಮೌಡೈತೆಯು ತುಂಬಿಹುದು ದೇವನ ರೂಪದಲಿ ಆಗಸದ ರವಿ ಸಾಕ್ಷಿಗೆ ಬೆಳಕುನು ಅವನ್ ನೀಡುವ ದೇವನ ಸಾಕ್ಷಿಗೆ ಅಂದಕಾರ ಇವ ನೀಡುವ ದೇವನೇ ಸಾಕ್ಷಿಯಾಗಿ ನಿಂತಿಹನು ನಮ್ಮೊಳಗೆ ಅವನನರೆಸುತ ಹೋರೆಟಿಹಿವು ಅಂದಕಾ...

ಜೈ ಕಿಸಾನ್. ಎಸ್. ಆರ್ · ೮೮೩ ವೀಕ್ಷಣೆಗಳು
ಅಕ್ಟೋ ೨೫

ಬೆಳಕೇ ಇಲ್ಲದ ಬಾಂದಳದಲ್ಲಿ

ಚಂದಿರ ವಂಚಿತ ತಾರೆಗಳು ಅವ ಕ್ಷೀಣಿಸೋ ಘಳಿಗೆಗೆ ಕಾದಿಹವು ಬೆಳಕೇ ಇಲ್ಲದ ಬಾಂದಳದಲ್ಲಿ ಬೀಗುವ ಕನಸನು ನೋಡಿಹವು ಕನಸು ನನಸಾಗುವ ಈ ದಿನದಂದು ಏಕೆ ಕಾಡಿದೆ ನಿಮ್ಮ, ಮಾತ್ಸರ್ಯದ ಛಾಯೆ? ಬೆಳಕಿನೂರ ದೀಪಗಳು ಬೆಳಗುವ ಪರಿಯು ನಿಮ್ಮಲ್ಲಿ ಈರ್ಷೆಯಾ ಮನೆ ಕ...

ಶ್ರೀನಿವಾಸ ಮಹೇಂದ್ರಕರ್ · ೪೫೨ ವೀಕ್ಷಣೆಗಳು
ಅಕ್ಟೋ ೨೫

ಬೆಳಗಲಿ ದೀಪಾವಳಿ

ಬೆಳಗಲಿ ದೀಪಾವಳಿ ಬೆಳಗಿದೆ ದೀಪವು ಹೃದಯಂಗಳದಿ ಹೊಳೆದಿದೆ ಒಳಗಿನ ದಿಟರಂಗದಲಿ ನಲಿದಾಡಿದೆ ಮನ ಇದು ದೀಪಾವಳಿ ಒಳಹೊರದಲಿ ಬೆಳಗಲಿ ದೀಪಾವಳಿ || ಮನೆ ಮನ ಮೂಲೆಯಲೆಲ್ಲಾ ದೀಪದ ಬೆಳಕಾಡಲಿ ಪರಿ ಕಾಣಲಿ ಇರುವಿಕೆಯರಿತು ಒಪ್ಪಿದ ನಡತೆಯ ಅರಿವಾಗಲಿ ಸರಿ ಮೂ...

ಸದಾನಂದ · ೬೪೦ ವೀಕ್ಷಣೆಗಳು
ಅಕ್ಟೋ ೨೫

ದೀಪಾವಳಿ

ದೀಪಾವಳಿಯಬೆಳಕಿನಲಿಕಾಳಮನಸಿನಕೀಳುಗುಣಗಳಕಳೆಯಕೀಳು ಬೀಳುಬಿಡದಿರುಮನವಸದ್ಭಾವಬೆಳೆಯಬೆಳೆಸದ್ಗುಣಸಂಪನ್ನತೆಯಗಟ್ಟಿ ಕಾಳುಗಳಬಿತ್ತುನಿತ್ಯವಿಜಯದಕಹಳೆಮೊಳಗಿಸುಖೂಳಮೂಳರಮುಳ್ಫ್ಳ ತೆಗೆಯುತಜಗಜಟ್ಟಿಯಾಗುಎದೆತಟ್ಟಿಕುಟ್ಟುಕಳ್ಫ್ಳಖದೀಮಕಪಟಿಗಳುಪ ಟಳವದಿಟ್ಟನ...

ಜಯಪ್ರಕಾಶ‌ · ೫೨೩ ವೀಕ್ಷಣೆಗಳು
ಅಕ್ಟೋ ೨೫

ನಲ್ಲೆಯ ಗುಂಗು

ನನ್ನ ನಲ್ಲೆಯ ಗುಂಗು ನನ್ನನ್ನು ಸದಾ ಮತ್ತಿನಲ್ಲಿರುವಂತೆ ಮಾಡುತ್ತದೆ ನನ್ನವಳನ್ನು ಪರಿತಪಿಸುವ ಮನಸ್ಸು ಸದಾ ನೆನಪಲ್ಲೆ ಕಾಲ ಕಳೆಯುವುದು ಆಕೆ ದೂರವಿದ್ದರು ನನ್ನ ಹ್ರುದಯದ ಮಿಡಿತ ಜಾಸ್ತಿಯಗುತ್ತದೆ ಆಸೆಗಳ ಸಾಲಿನಲ್ಲಿ ಸದಾ ನನ್ನನ್ನು ಮುಂದೆ ಇರಿ...

pavan pujar · ೬೬೮ ವೀಕ್ಷಣೆಗಳು