ಒಳ್ಳೇದ್ ಬಯಸೋರ ಜೀವನ ಕತ್ಲು ಹೋಗಿ 

ತಿಳೊಸೋರ್ ಕ್ಯಗೆ ಬೆಳಕಿನ ಕೋಲು ಸಿಗ್ಲಿ 

ಒಳ್ಳೆ ಹರಕೆ ಕಟ್ಟರೋ ಜೀವನದಲ್ಲಿ ದೀಪಾವಳಿ ಎಂದು ಮುಗಿದೆ ಇರ್ಲಿ.