ಕಂದ
ಬದುಕುವ ಆಸೆಯೊಂದಿಗೆ ಮಗು ಹುಟ್ಟುವುದಿಲ್ಲ ಹುಟ್ಟಿದ ಮೇಲೆ ಬದುಕಬೇಕೆಂಬ ಆಸೆ ಹುಟ್ಟುವುದು ಕಂದ ಅರಿಯದ ಕಂದ ಜಲ್ಮ ತಾಳಿದ ಜಲ್ಮತಾಳುತ್ತಲೇ ಕಷ್ಟ ಸುಖಗಳ ಕಲಿತಾ ಬಂದ ಮೊದಲು ಕಂದ ಅಮ್ಮವೆನ್ನುವ ಪದವ ಕಲಿತ ತದನಂದತ ಜೀವನಕ್ಕೆ ಬೇಕಾದುದ್ದೇಲ್ಲ ಕಲಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬದುಕುವ ಆಸೆಯೊಂದಿಗೆ ಮಗು ಹುಟ್ಟುವುದಿಲ್ಲ ಹುಟ್ಟಿದ ಮೇಲೆ ಬದುಕಬೇಕೆಂಬ ಆಸೆ ಹುಟ್ಟುವುದು ಕಂದ ಅರಿಯದ ಕಂದ ಜಲ್ಮ ತಾಳಿದ ಜಲ್ಮತಾಳುತ್ತಲೇ ಕಷ್ಟ ಸುಖಗಳ ಕಲಿತಾ ಬಂದ ಮೊದಲು ಕಂದ ಅಮ್ಮವೆನ್ನುವ ಪದವ ಕಲಿತ ತದನಂದತ ಜೀವನಕ್ಕೆ ಬೇಕಾದುದ್ದೇಲ್ಲ ಕಲಿಯ...
ಸಂಬಂಧಗಳಿಂದು ಗೌಣವೆನಿಸುತಿಹುದು ಕಾಂಚಾಣದಾಸೆ ಮನಸುಗಳ ಕೆಡಿಸಿಹುದು ಸ್ವಾರ್ಥತೆ ಎಲ್ಲರ ಮನಸ ತುಂಬಿಹುದು II1II ತಂದೆ,ತಾಯಿ,ಸಹೋದರ, ಬಂಧು ಗಳಿತ್ಯಾದಿ ಭಾವನೆ, ಬಂಧಗಳು ಮರೆಯಾಗುತಿಹುದು ಎಲ್ಲವು ಇಲ್ಲಿ ವ್ಯಾವಹಾರಿಕವೆನಿಸಿಹುದು II2II ಮಾನವಿಯತ...
ಮುಸುಕುಹೊದ್ದು ಮಲಗಿದ್ದ ನನ್ನ ಮನಸು ಚಿಟಪಟ ಸದ್ದನ್ನು ಕೇಳಿ ಮೆಲ್ಲನೆ ಮುಸುಕ ಸರಿಸಿ ಮೆಲ್ಲನೆದ್ದು ಕಣ್ತೆರೆದು ನೋಡಲು ಪುಳಕಗೊಂಡಿತು ಮನವು ವರ್ಷಧಾರೆಯ ನೋಡಿ.. ಅದೇನು ಲೀಲೆಯೋ ತಿಳಿಯದು ಆ ವರ್ಷಧಾರೆಯದು ನವೋಲ್ಲಾಸ ನವಸಂತಸನವಚೈತನ್ಯವೀವುದು ಸೊ...
ಸೂರ್ಯನ ಕೃಪೆಗೆ ಭುವಿಯು ತಾ ಬೆಳಕಾದಂತೇ ತಾಯಿಯ ಮಾತಿಗೆ ಮಗುವು ತಾ ನಗುವಂತೆ ಕಾರ್ಮೋಡವ ಕಂಡು ನವಿಲು ತಾ ಕುಣಿವಂತೆ ಕನ್ನಡ ಎಂದೊಡೆ ಮೈಮನ ನಲಿವುದು ಕರ್ನಾಟಕವೆಂದೊಡೆ ಗತವೈಭವ ಕಾಣ್ವುದು. ಕನ್ನಡಿಗನೆನಲ್ಲೂ ಮನವದು ಬೀಗುತ್ತಾ ನಲಿವುದು ಕಣ ಕಣ ಕನ...
ನನ್ನ ಎದೆಯಲಿ ಮೂಡಿದ ನೆನೆಪುನಿನ್ನ ಒಲವಿನ ಗುರುತು ಕಣೇಗಗನದಿ ಮಿನುಗುವ ಚುಕ್ಕಿಯು ಕೂಡನಿನ್ನ ಕಂಗಳ ಪ್ರತಿಬಿಂಬ ಕಣೇಅರಳಿದ ತಾವರೆ ಎಲೆಗಳ ಮೇಲೆನಾಟ್ಯವಾಡುವ ಪುಟ್ಟ ಇಬ್ಬನಿಯೇದುಂಬಿಯ ರಂಜಿಸಿ ಗಮಗಮ ಎನ್ನುವಹೂವಿನ ಪರಿಮಳ ಮಕರಂದವು ನೀನಿನ್ನ ಹೃದಯ...
ಕರುನಾಡು ಕಸ್ತೂರಿಯ ಕಂಪಲಿ ತೇಲಿದೆ ಹೆಸರಲ್ಲೆ ಗಂಧದ ಸುವಾಸನೆಯ ಚಲ್ಲಿದೆ ಸಂಸ್ಕೃತಿಯ ತವರೂರು ಇದಾಗಿ ಮೆರೆದಿದೆ ಇದನೊಗಳಲು ಇಂದು ಪದಗಳೇ ಮುಗಿದಿದೆ.ಎಲ್ಲಾ ಜ್ಞಾನಿಗಳ ತತ್ಸಮರು ಇಲ್ಲಿಹರುಸಂಗೀತ ಪ್ರಕಾರಗಳ ಪಿತಾಮಹರು ಇಲ್ಲಿಹರು ಮಹಾಭಾರತದಲಿ ಏಕಲ...
ಕನ್ನಡದ ಚೇತನವೇ ಮತ್ತಿನ್ನೇಕೆ ನಿದ್ದೆ ಕರುನಾಡ ಪ್ರಾಣವೇ ಅಮಲು ಇನ್ನೇಕೆ? ಎದ್ದು ಬಾ , ಒದ್ದು ಬಾ ಹಂಗಿನರಮನೆಯ, ಕನ್ನಡಾಂಬೆಯ ಮಡಿಲ ಮನೆಯಲ್ಲಿ ಒಡಲ ಚಾಚಿ , ಸ್ವತಂತ್ರವಾಗು ಅಭಿಮಾನಿಯಾಗು, ಎಲ್ಲರೂ ಇರಲಿ, ಎಲ್ಲವೂ ಇರಲಿ ಪೃಥ್ವಿಯಲ್ಲಿನ ಭಾಷೆ,...