ಮುಸುಕುಹೊದ್ದು ಮಲಗಿದ್ದ ನನ್ನ ಮನಸು
ಚಿಟಪಟ ಸದ್ದನ್ನು ಕೇಳಿ ಮೆಲ್ಲನೆ ಮು
ಮೆಲ್ಲನೆದ್ದು ಕಣ್ತೆರೆದು ನೋಡಲು ಪು
ಮನವು ವರ್ಷಧಾರೆಯ ನೋಡಿ..
ಅದೇನು ಲೀಲೆಯೋ ತಿಳಿಯದು ಆ ವರ್ಷಧಾ
ನವೋಲ್ಲಾಸ ನವಸಂತಸನವಚೈತನ್ಯವೀವುದು
ಸೊರಗಿಮುದುಡಿರುವಮನಸಿಗೆ
ನಿನ್ನಕಂಡೊಡನೆಕುಣಿದುನಲಿದಾಡುವುದುನನ್ನೀಮನ..
ಓಆಗಸವೇ ನಿನ್ನೊಡಲಿಂದಬೀಳುವಈಹನಿಗಳು
ಕಣ್ಣೀರೋಆನಂದಭಾಷ್ಪವೋಅರಿಯೆನು
ಆದರೆನೀಬಂದರೆತನುಮನವೆಲ್ಲವೂ
ಆನಂದದಿತೇಲಾಡುವುದು
ಪ್ರತಿಕ್ರಿಯೆ (2)