ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ
ಮನದ ಬಾಗಿಲಿಗೆ ತೋರಣವಾದವಳೇ ತುಂತುರು ಮಳೆಗೆ ಕೊಡೆಯಾದವಳೇ ನಿಲ್ಲದ ನೆನಪುಗಳಿಗೆ ಚಿಲುಮೆಯಾದವಳೇ ಸುಂದರ ಪಯಣಕೆ ಸಾಕ್ಷಿಯಾದವಳೇ ಸುಮಧುರ ಸಂಜೆಗಳಿಗೆ ಸವಿನೆನಪಾದವಳೇ ಕಾಡುವ ಕವನಕೆ ಪದವಾದವಳೇ ಕನಸಿನ ಕಾಗದಕೆ ಲೇಖನಿಯಾದವಳೇ ಕಲ್ಪನೆಯ ರಥಕೆ ಸಾರಥಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮನದ ಬಾಗಿಲಿಗೆ ತೋರಣವಾದವಳೇ ತುಂತುರು ಮಳೆಗೆ ಕೊಡೆಯಾದವಳೇ ನಿಲ್ಲದ ನೆನಪುಗಳಿಗೆ ಚಿಲುಮೆಯಾದವಳೇ ಸುಂದರ ಪಯಣಕೆ ಸಾಕ್ಷಿಯಾದವಳೇ ಸುಮಧುರ ಸಂಜೆಗಳಿಗೆ ಸವಿನೆನಪಾದವಳೇ ಕಾಡುವ ಕವನಕೆ ಪದವಾದವಳೇ ಕನಸಿನ ಕಾಗದಕೆ ಲೇಖನಿಯಾದವಳೇ ಕಲ್ಪನೆಯ ರಥಕೆ ಸಾರಥಿಯ...
ಮುಂಜಾನೆಯ ಮೊದಲ ಸೂರ್ಯ ರಶ್ಮಿ ಬುವಿಯ ತಾಗಿದೊಡೆ ಕೋಳಿಯ ಕೂಗಿಗೆ ಎಚ್ಚೆತ್ತು ಸಗಣಿಯ ನೀರಿನಿಂದ ನೆಲವ ಸಾರಿಸಿ ರಂಗೋಲಿಯ ಬಿಡುವ ಹೆಂಗಳೆಯರು ಮುಖವ ತೊಳೆದು ಮುದ್ದೆಯ ಉಂಡು ಕತ್ತಿಗೆ ಕಟ್ಟಿರುವ ಗಂಟೆಯ ಸದ್ದು ಮಾಡುವ ಎತ್ತಿಗೆ ನೊಗವ ಕಟ್ಟಿ ಧೂಳೆಬ್...
ರಕ್ಷಿಸುವವರೆಂದು ರಾಕ್ಷಸರಾಗಿ ಕಾಡುವ ಕೇಡಿಗಳು ರಕ್ಷಣೆಯ ನೆಪದಿ ದಾರಿಗಡ್ಡಬರುವ ಬೀಡಾಡಿಗಳು ನಿಜವೆ ಹಾಗೆಂದರೇನೆಂದುಕೇಳುವ ಸೋಗಲಾಡಿಗಳು ಮಜವೆ ನಿತ್ಯಜೀವನ ಧರ್ಮವೆಂದೆನುವ ಕಿಡಿಗೇಡಿಗಳು ಕಂಡಕಂಡವರನ್ನೆಲ್ಲ ಬಿಡದೆ ಬೇಡುವ ಎಡಬಿಡಂಗಿಗಳು ಪುಂಡಪೋಕ...
ಓ ಗೆಳತಿ, ನಿನ್ನ ನೆನಪಿನಲೆ ನೆನೆ ನೆನೆದು ಮೊಳೆಕೆಯೊಡೆಯುವ ಸಮಯ ಈ ಪ್ರೀತಿ; ಒಮ್ಮೆ ಬಂದಾದರೂ ನೋಡ ಬೇಡವೆ? ಯಾಕೆ ?, ನಿನಗಿಲ್ಲವೇ ಇದಾವುದರ ಗೊಡವೆ? ಇದ್ದರೂ, ಒಳಗೆ ಅದುಮಿಟ್ಟುಕೊಂಡು ಸುಕಾ ಸುಮ್ಮನೆ ನಿನ್ನನೆ ನೀನು ಏಕೆ ಸುಡುವೆ! ಒಮ್ಮೆ ಬಂದು...
ಕುಳಿತುಕೊಳ್ಳಿ ಬೆಚ್ಚಗೆ ಕಂದಮ್ಮಗಳಿರಾ ಭಯಪಡದಿರಿ ನಾನಿರುವತನಕ, ನನ್ನ ರೆಕ್ಕಗಳಿಗೆ ಶಕ್ತಿ ಇರುವತನಕ ನನ್ನ ದೇಹದಿ ಪ್ರಾಣವಿರುವತನಕ ಬೆಳಕು ಮೂಡಿದೆ ಹೋಗಬೇಕಿದೆ ತರಬೇಕಿದೆ ನಿಮಗೆ ಗುಟುಕುಆಹಾರ ಕುಳಿತುಕೊಳ್ಳಿ ಇಲ್ಲೇ ಮರೆಯಲ್ಲಿ ಬರುವೆ ಬೇಗನೆ ಕಾ...
ನಿನಗಿದೋ ವಂದನೆ ಬಾಲ್ಯದಲ್ಲಿ ಒಡನಾಡಿಯಾಗಿ ಪ್ರೀತಿಯಲ್ಲಿ ಸಿಹಿಯಾಗಿ ಆಟದಲ್ಲಿ ಸಖಿಯಾಗಿ ಜಗಳದಲ್ಲಿ ಜಿಗಿದಾಡಿ ಪ್ರೀತಿಯ ನುಡಿಗಳನ್ನಾಡುತ ಪ್ರೋತ್ಸಾಹಿಸುವ "ಸೋದರಿ" ನಿನಗಿದೋ ವಂದನೆ ನಗುವಿನಲ್ಲಿ ನಗುವಾಗಿ ಅಳುವಿನಲ್ಲಿ ಅಳುವಾಗಿ ಉಸಿರಿಗೆ ಉಸಿರಾ...
ಚುಟ್ಕಾ ಅದೊಂಥರಾ ಗುಟ್ಕಾ ಸವಿದಷ್ಟು ಬೇಕೆನಿಸುತ್ತದೆ ಪದ್ಯ ಅದೊಂಥರಾ ಮದ್ಯ ಸುರಿದಷ್ಟು ಬೇಕೆನಿಸುತ್ತದೆ ಗುಟ್ಕಾ-ಮದ್ಯ ಸಾವಿಗೆ ಸೋಪಾನ ಚುಟ್ಕಾ-ಪದ್ಯ ಸಮರಸಕ್ಕೆ ಸೋಪಾನ
ಬೆಣ್ಣೆಮುದ್ದೆಯನೆತ್ತಿ ಆಗಸದಿಲಿಟ್ಟಂತೆ ಬಿಡಿ ಹೂ ಬಿಡಿಬಿಡಿಸಿ ಬೀಳಿಸಿದಂತೆ ಮಗುವ ನಗುವ ಮೊಗದ ಸಿರಿಯಂತೆ ಮಧುರ ಸ್ವರವ ತೀಡಿ ತೀಡಿ ತಿದ್ದಿದಂತೆ ಬೆಳದಿಂಗಳ ಬಾಲೆಯ ಬಳುಕುವ ಲಾಸ್ಯದಂತೆ ವಿರಹಿಯ ಮಾದಕ ಮಧುರ ನೋವಿನಂತೆ ತರುಣಿತಾಯ ಪುತ್ರನಪ್ಪುಗೆಯ...
"ನಾನು ನಿನ್ನನ್ನು ಪ್ರೀತಿಸುತ್ತೇನೆ..." ___LINK_OPEN_href="http://4.bp.blogspot.com/-I8PqP95Xplc/TrgKOv_HyTI/AAAAAAAAADY/LhBIFlpC7OE/s1600/Pic.jpeg"___ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀ...
ಹೊರಟಿದೆ ಕಾರು ೧೦೦ರ ಮೇಲಿನ ಸ್ಪೀಡಲ್ಲಿ ನಡೆದಿದೆ ಚರ್ಚೆ ಕಾರಲಿ ಕುಳಿತವರಲ್ಲಿ ಮನುಷ್ಯ,ಮನುಷತ್ವ ದ ಬಗ್ಗೆ ಅವರಿಗಿಲ್ಲ ಪರಿವೆ ಹೊರ ಜಗತ್ತಿನ ಬಗ್ಗೆ! ದುತ್ತನೆ ಕಾರಿಗೆ ಎದುರ ಬಂದಳೊಬ್ಬ 'ಪುಟ್ಟ ಬಾಲೆ' ಡಿಕ್ಕಿ ಹೊಡೆದು, ಕೆಳಗಿಲ್ದ್ ನೋಡದೆ ಅದೇ...
ಅನಾಥನಾಗಿಹನಾತ ಜಗನ್ನಾಥನಾಥನಿಲ್ಲದೆ, ಜನ್ಮಧಾತನಿಲ್ಲದೆ.ಮರೆಯುತಾನಾನಾಥನ,ಆಗಿಹೆನಾ ಅನಾಥ,ತೋರುತಾಸಹಮತ,ಅಸಹಜಮೆರೆತ.ಬಿಡದೆಹಿಡಿದಿಹನೆನ್ನಾತ,ಎತ್ತಿತೋರುತಾ,ಕರುಣ ಉದಾತ್ತ,ಪತಿತಪಾವನನಾತ.