ಹಚ್ಚುವರೆ ಹಗಲಿನಲಿ ಹಣತೆ
ಕತ್ತಲಿದ್ದರೇನೆ ಅದಕ್ಕೊಂದು ಘನತೆ

ಆಡುವರೆ ಮನಬಂದಂತೆ ಮಾತ
ಯೋಚಿಸಿನುಡಿದರೇನೆ ಅದಕ್ಕೊಂದು ತೂಕ