ಬೆಳಕನ್ನು ನೀಡುವ ಸುಧಾಕರ,
ನೀನೆಲ್ಲಿದ್ದಿಯೋ ಗೊತ್ತಿಲ್ಲ ನಿಖರ,
ನಿನ್ನಿಂದಲೇ ಅರಳುವುದು ಈ ಸುಂದರ ಪರಿಸರ,
ನೀನೇ ಸಕಲ ಜೀವ ರಾಶಿಗಳಿಗೆ ಶಕ್ತಿಯ ಆಗರ,
ಸೌರ ಮಂಡಲಕೆ ನೀನೇ ಶಕ್ತಿಯುತ ಸರಕಾರ,
ನೀನಿಲ್ಲವಾದರೆ ಜಗತ್ತೇ ಹಾಹಾಕಾರ,
ಭೂ-ಗೃಹಕೆ ಇರಲಿ ನಿನ್ನ ಮಮಕಾರ,
ನೀನೇ ಪ್ರತ್ಯಕ್ಷ ದೈವ-ಆಧಾರ,
ನಮ್ಮ ಪೂಜೆಗೆ ನೀನಾದೆ ನಾರಾಯಣನ ಅವತಾರ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!