ಶ್ರೀ ಪಾ೦ಡುರ೦ಗ!

ಭಕ್ತಿಗೆ ಒಲಿಯುವ ಸು೦ದರಾ೦ಗ!!

ಎಬ್ಬಿಸ್ತಾನೆ ವಿಚಾರದ ತರ೦ಗ!!!

ಹಾಕ್ತಾನೆ ನಮ್ಮ ಭಕ್ತಿಗೆ ಸುರ೦ಗ!!!!

ಅನುಗ್ರಹಿಸು ಸಜ್ಜನರ ಸಂಗ!!!!!

ನುಡಿಸು ಬಾಯಿಯಿಂದ ಅಭಂಗ!!!!!!

ಕೊಡು ಮುಕ್ತಿಯ ಪಡೆಯುವ ಪ್ರಸಂಗ!!!!!!!