ಚಂದ್ರ,

ನೀನೆಷ್ಟು ಸುಂದ್ರ,

ಆದರೂ ನಿನ್ನಲ್ಲಿವೆ ರಂಧ್ರ,

ನೀನು ಬಹಳ ಸಾಂದ್ರ,

ನೀನು ಹುಣ್ಣಿಮೆಯ ದಿನ ಬಾರದೇ ಇದ್ರ,

ಕವಿಗಳಿಗೆ ಬಡಿಯುತದೆ ದಾರಿದ್ರ