ಹೂದೋಟದಲ್ಲಿ ಹೂಗಳೊಂದಿಗೆ ಹೂವೊಂದಾಗಿ
ನೀನು ನಡೆದಾಡುತ್ತಿರುವಾಗ ಕೊಡಬೇಕೇ ಗೆಳತಿ
ನಾ ನಿನಗೆ ಹೂವೊಂದನು ಘಮ್ಮೆನ್ನುವ ಹೂವೊಂದನು
ಹೊಂಬೆಳಕನ್ನು ನಾಚಿಸುವಂತೆ ನೀ ನಗುತಿರುವಾಗ
ಹೊಲಿಸಬೇಕೆ ನಾ ನಿನ್ನನು ಅಲ್ಲೆಲ್ಲೋ ದೂರದಲ್ಲಿರುವ
ಕೈಗೆಟುಕದ ಆ ಆಗಸದ ಚಂದ್ರಮನಿಗೆ
ನನಗೆ ನೀನು ನಿನಗೆ ನಾನು ಜೀವಕ್ಕೆ ಜೀವಾಗಿರುವಾಗ
ಬೇರ್ಯಾವ ಅಷ್ಟೈಶ್ವರ್ಯಗಳು ಬೇಕು ನಮಗೆ
ನಿನ್ನ ನಗುವೇ ಆಸ್ತಿ ನಿನ್ನ ನಗುವೇ ಸಂತೋಷವೆನಗೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!