ಸುಮ್ಮ್ನೆ!!
ನೊಂದು ಬರೆದು ಅದ ನೆನೆದು ನೋಯುವುದಕ್ಕಿಂತ ನುಂಗಿ ನೋವನುಭವಿಸುವುದೇ ಲೇಸು ..ನೋಯುತ್ತಾ ಅತ್ತು ರೋದಿಸುವುದಕಿಂತಕುಡಿಯಲೊಂದಿಷ್ಟು ಕಾಸುವ್ಯಯಿಸುವುದೆಷ್ಟು ಸೊಗಸುಅಲ್ಲವೇ ಬಾಸೂ.........................................?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೊಂದು ಬರೆದು ಅದ ನೆನೆದು ನೋಯುವುದಕ್ಕಿಂತ ನುಂಗಿ ನೋವನುಭವಿಸುವುದೇ ಲೇಸು ..ನೋಯುತ್ತಾ ಅತ್ತು ರೋದಿಸುವುದಕಿಂತಕುಡಿಯಲೊಂದಿಷ್ಟು ಕಾಸುವ್ಯಯಿಸುವುದೆಷ್ಟು ಸೊಗಸುಅಲ್ಲವೇ ಬಾಸೂ.........................................?
ನೊಂದು ಬರೆದು ಅದ ನೆನೆದು ನೋಯುವುದಕ್ಕಿಂತ ನುಂಗಿ ನೋವನುಭವಿಸುವುದೇ ಲೇಸು ..ನೋಯುತ್ತಾ ಅತ್ತು ರೋದಿಸುವುದಕಿಂತಕುಡಿಯಲೊಂದಿಷ್ಟು ಕಾಸುವ್ಯಯಿಸುವುದೆಷ್ಟು ಸೊಗಸುಅಲ್ಲವೇ ಬಾಸೂ.........................................?
"ಬದುಕಿನ ಪಯಣದಲಿ ಅಪರಿಚತರು ನಾವು ಎಲ್ಲರ ಬದುಕಿನಲಿ ಪರಿಚಿತ ನೋವು ಮನದೊಳಗಿದ್ದರು ನೋವಿನ ಹೊಗೆ ಬದುಕುವೆವು ತಿಳಿದು ತಿಳಿಯದ ಹಾಗೆ.. ಎಲ್ಲರಿಗೊ೦ದೂ೦ದು ಆಳ ಇದನ್ನು ತಿಳಿದವರಿಲ್ಲಾ ಭಾಳ ಎಲ್ಲರಿಗು ಓ೦ದೆ ಕಾಲ ಇದ ಗೆಲ್ಲಲು ಆತ್ನವಿಶ್ವಾಸವೆ ಬಲ.....
ಗಳಿಗೆ, ಘ೦ಟೆಗಳು ಉರುಳುತ್ತಿವೆ, ಆದರೆ ಕಣ್ಣೆವೆಗಳು ಮಾತ್ರ ಕದಲುತ್ತಿಲ್ಲ... ಅಲೆಗಳಿಲ್ಲದ ನೀರಿನಲ್ಲಿ ಕ೦ಡಿರುವುದು ನನ್ನ ಪ್ರತಿಬಿ೦ಬವಲ್ಲ... ಶಾ೦ತ ನದಿಯದು, ಸುಮ್ಮನೆ ಹರಿದಿಲ್ಲ, ದಾರಿ ಅಡಗಿಸಿ ಆಗಿದೆ ಅದು ಬೇಲಿ... ನಾ ಈಜಿದೆ, ಒಮ್ಮೆ ಮುಳು...
ಜೋ ಜೋ ಜೋ ಜೋ ಜೋ ಜೋ ರಾತ್ರಿ ಹೊತ್ತ ಆಗೇತಿ ಕಣ್ಣು ಮುಚ್ಚು ನನ್ನ ಮಗನ ಕನಸಾಗ ಐಶ್ವರ್ಯ ಬರತಾಳ ಕಣ್ಣು ಹೊಡೆದು ನಿನ್ನ ಮಲಗಸ್ತಾಳ ಜೋ ಜೋ ಜೋ ಜೋ ಜೋ ಜೋ ಸಚಿನ ತೆಂಡುಲ್ಕರ್ ಕ್ರಿಕೆಟ್ ಕಲಸ್ತಾನ ಕ್ಯಾಪ್ಟನ್ ಧೋನಿ ಹೇರಸ್ಟೈಲ್ ಮಾಡೋದು ಹೇಳ್ತಾನ ಪಿ...
ಹನಿಗಳು ೧ ಈ ಕತ್ತಲು ಕತ್ತಲು ಎಂದು ಅರಿತವನಿಗೆ ನಿಲುಕುವುದು ಬೆಳಕು ೨ ನಾವುಟ್ಟ ಬಟ್ಟೆಗಳಿಗೆ ಏನು ಗೊತ್ತುಂಟು - ಮುಚ್ಚಿಟ್ಟದ್ದು, ಬಚ್ಚಿಟ್ಟದ್ದು ಅಥವಾ ಬಿಚ್ಚಿಟ್ತದ್ದರ ವ್ಯತ್ಯಾಸ?
ಸುಂದರ ಕನಸಿಗೊಂದು ಸುಂದರ ಮನಸಿನ ಹುಡುಕಾಟ ಆ ಕನಸ ನಂಬಿ ನಾ ಪಯಣಿಸುತ್ತಿರುವೆ ಹಗಳಿರುಳು ನನ್ನ ಕನಸಿಗೆ ಅರ್ಥ ಸಿಗುವುದೆಂದು ನಾ ಹೋರಟಿರುವೆ ನನ್ನ ಮನಸಿಗೆ ಮನಸಾದ ಸಂಗಾತಿ ಸಿಗುವಳೆಂದು ನಾ ಹೋರಟಿರುವೆ|| ಆ ದೇವರಿಗೂ ಹೇಳಿದೆ ನಾ ನನ್ನ ಮನಸು ಹುಡ...
ಭಾನೆಂಬ ಇರುಳೊಡಲಿಗೆ ಒಂಟಿ ಕಣ್ಣಿನೊಡೆಯ * ಚಂದಿರ ನೀ ಎಶ್ಟೊಂದು ಸುಂದರ! ಭಾನೆಂಬ ಭಾಶೆಯ ಬರಹದಲಿ ನೀನೇ ಅರದ್ ವಿರಾಮ, ನೀನೇ ಪೂರಣ ವಿರಾಮ. * ಮುಗಿಲ ತೋಟದಿ ಮೊಗ್ಗುಗಳವೆಶ್ಟೋ? ಮಲ್ಲೆಯಾಗಿ ಅರಳಿ ನಿಂತಿರುವ ಹೂವದದೊಂದೆ! * ಪದಗಳಲಿ ಚಂದ್ರನ ಕೊರೆ...
ಬಿಸಿಲೆನ್ನದೆ ಮಳೆಯೆನ್ನದೆ ಹಸಿವ ತಡೆದು ಬದುಕುವರು ಆಯಾಸವೆಂದು ಬೆವರು ಸುರಿಸಿಬೇಸಗಿಯಲಿ ಕಣ್ಣೀರು ಹರಿಸಿ ಊಳುವ ನೆಲ ಕಂಡಾಗ ಹಸಿರು ರೈತನ ದೇಹದಲಿ ಕೇಳಿತ್ತು ಉಸಿರು ಹರಕು ಬಟ್ಟೆ ಮುರುಕು ಮನೆ ಊಟದಲ್ಲಿ ಮೊಸರು ಕೆನೆ ಸಾಲ ಒಂದೆ ಇವರ ಚಿಂತೆ ಆದ್ರ...
ಮತ್ತೊಮ್ಮೆ ನನ್ನ ನೆನಪುಗಳು ನಿಜ ವಸ್ತುಗಳಾಗುವ ಆಸೆ ಚಿಕ್ಕವರಿದ್ದಾಗ ಆಡಿದ ಉಸುಕಿನಲಿ ಗೂಡು ಕಟ್ಟುವ ಆಸೆ ಬಣ್ಣ ಬಣ್ಣದ ಚಿಟ್ಟೆಯಾಗಿ ಫ್ರಾಕ್ಕು ತೊಟ್ಟು ಓಡುವ ಆಸೆ ನನ್ನ ಗೆಳತಿ ಸವಿಯ ಗಲ್ಲವ ಚಿವುಟಿ ನಗುವ ಆಸೆ ಊಟಕ್ಕೆಂದು ಕೈ ತೊಳೆದರೆ ಅಮ್ಮನ...