ಕೋಗಿಲೆಯ ಕಂಠದಂತೆ

ನವಿಲಿನ ನಾಟ್ಯದಂತೆ

ಆಕಾಶದಲ್ಲಿನ ನೀಲಿಯಂತೆ

ಬಾನಿನಲ್ಲಿನ ತಾರೆಯಂತೆ

ವಿಸ್ತಾರವಾದ ಭೂಮಿಯಂತೆ

ಪ್ರೀತಿಯಿಂದ ಕೂಡಿದ ತಾಯಿಯ ಹೃದಯದಂತೆ

ದಟ್ಟವಾದ ಹೂ ತೋಟದಂತೆ

ಹೂವಾಗಿ ಅರಳಲಿ ಸಂಪದ    ತಾಣ..