ನೀ ಹೋದ ಮೇಲೆ
ನೀ ಹೋದ ಮೇಲೆ ಗೆಳತಿ, ಸುಟ್ಟು ಹೋಗುತಿಹುದು ನನ್ನ ಹೃದಯ ನೀ ಇಟ್ಟ ಬೆಂಕಿಗೆ, ಆರಿಸಲು ಯಾರಿಲ್ಲ ನಿನ್ನ ಬಿಟ್ಟರೆ ಈ ಜಗತ್ತಿಗೆ......!!? ಹೇಗೆ ಮರೆಯಲಿ ಗೆಳತಿ...........? ಕನಸು ಕಾಣೋದು ಮರೆತರು ನಿನ್ನ ನೆನಪು ಮರೆಯೋಲ್ಲ........ ಉಸಿರು ನಿಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೀ ಹೋದ ಮೇಲೆ ಗೆಳತಿ, ಸುಟ್ಟು ಹೋಗುತಿಹುದು ನನ್ನ ಹೃದಯ ನೀ ಇಟ್ಟ ಬೆಂಕಿಗೆ, ಆರಿಸಲು ಯಾರಿಲ್ಲ ನಿನ್ನ ಬಿಟ್ಟರೆ ಈ ಜಗತ್ತಿಗೆ......!!? ಹೇಗೆ ಮರೆಯಲಿ ಗೆಳತಿ...........? ಕನಸು ಕಾಣೋದು ಮರೆತರು ನಿನ್ನ ನೆನಪು ಮರೆಯೋಲ್ಲ........ ಉಸಿರು ನಿಂ...
ಮರಣ ಶಾಸನಹೃದಯದ ಗಾಯ ತೆರೆದಿದ್ದರೂತುಟಿಗಳಿಗೆ ಹೊಲಿಗೆ ಬಿದ್ದಿದೆಕೊನೆಯ ಹಂತ ತಲುಪಿದೆ ಪ್ರೀತಿಯ ಕತೆಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲಎದೆಯು ಬಾಣಲೆಯಾಗಿ ಹೃದಯ...
ಪ್ರಶಾಂತ್ ಖಟವಾಕರ್ ರವರು ರೈಲಿನ ಚಿತ್ರ ನೋಡಿ, ಕವನ ಬರೆಯಲು ಫೇಸ್ ಬುಕ್ ನಲ್ಲಿ ಪಂಥಾಹ್ವಾನಿಸಿದ್ದರು.. ನನಗೆ ಕವನ ಬರೆಯಲು ಬಾರದಿದ್ದರೂ, ಯಳವತ್ತಿ ಟ್ವೀಟ್ ಮೂಲಕ ಹೊರ ಹಾಕುವ ನನ್ನದೊಂದು ಚಿಕ್ಕ ಪ್ರಯತ್ನ ಅಷ್ಟೇ.. ಯಳವತ್ತಿ ಟ್ವೀಟ್:-ನಿನ್ನಅಗ...
ನೀ ನನ್ನ ಬಿಟ್ಟು ಹೋದಾಗ, ಮನಸ್ಸು ಛಿದ್ರವಾಗಿ, ದುಃಖ ತಡೆಯಲಾರದೇ, ಕಣ್ಣೀರು ಭೋರ್ಘರೆದು ಬಂದಿತ್ತು. ಒತ್ತಡ ತಡೆಯಲಾಗದೇ, ಎದೆಯನ್ನೇ ಸೇಳಿಕೊಂಡೆ.. ನೀನು ಬಿಟ್ಟು ಹೋದ ನಮ್ಮ ಭವಿಷ್ಯದ ಕನಸುಗಳು ಅತ್ತು ಅತ್ತು ನನ್ನ ಕಣ್ಣ ಮುಂದೆಯೇ ಸತ್ತು ಹೋದುವ...
ನೇಸರನು ಕಾಯಕವ ಮುಗಿಸಿ ಹೊರಡುತಿಹನು ಮನೆಗೆ ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು ನೇಸರನ ಕೆಂಪು ಮುಖ ಹೇಳುತಿದೆ ಕೋಪ ಬಂದಿದೆ ನೇಸರನಿಗೆ ಈ ಜಗದ ನಡೆ ನುಡಿಯ ಕಂಡು... ಕಾಣುತಿಲ್ಲ ಎನಗೆ ನಿನ್ನ ವದನ ಈ ಕತ್ತಲಿನಲ್ಲಿ ಅದು ಕೋಪದಲಿ ಕೆಂಪಾ...
ಈಗ ನೀನು ಕೇವಲ ನಮ್ಮ ನೆನಪು ಮಾತ್ರ,ಮಣ್ಣಲ್ಲಿ ಲೀನವಾದ ನೀನುಪರಲೋಕದಲ್ಲಿ ಏನು ಮಾಡುತ್ತಿರುವೆ?ಇಲ್ಲಿ ನಿನ್ನ ಬಿರುದು ಬಾವಲಿ ,ಧನ ಕನಕ ಇಲ್ಲೇ ಉಳಿದುಇಹದ ಲೆಕ್ಕ ಕಲಹಕ್ಕೆ ಕಾರಣವಾಗಿ,ಅದರ ಪಾಲಿನ ತಕರಾರು ಮುಗಿಲುಮುಟ್ಟಿದೆ.ವಿಭು ಯಾರು ಅಂತಿದ್ದರೆ...
ಮರಳುಗಾಡಿನ ಮಧ್ಯೆ, ಮರುಳ ಹಚ್ಹಿದ ಮೊ೦ಬತ್ತಿ... ಹಸಿವು ಇ೦ಗದ ಊರಲ್ಲಿ, ಹಿಡಿದಿಹ ತೆರೆಯದ ಬುತ್ತಿ... ನಿನ್ನ ಹೆಜ್ಜೆ ಸರಿದ೦ತೆ ಮರುಳಲ್ಲಿ, ಹಾಡಿದೆ ಕಣಗಳು... ಅವಮಾನವಾದ೦ತೆ ನೋವಿಗೆ, ನಿನ್ನ ನೋಡಿ ಮರುಳ ನಗಲು... ಬೆವರಿಳಿದ೦ತಾಯಿತು ಬೆಳದಿ೦ಗಳ...
___LINK_OPEN_ href="http://4.bp.blogspot.com/-3Y1FBVPBSjY/Tz-6uO2xeMI/AAAAAAAAC2Y/M4Dv7el4NIE/s1600/430929_1903309598840_1724732046_921939_1711340165_n.jpg"___ ಬುಟ್ಟಿಯ ಹೊತ್ತು ಮನದೊಳಗತ್ತು ಬರುತಿಹೆ ಭಾರದ ಮ...
ನೀರು ಹಬೆಯಾಗಿ, ಮೊಡ ತೇಲಿಸಿಮಳೆಯಾಗಿ ಇಳೆ ತುಂಬ ಸುರಿಸಿ, ಹಗಲು ರಾತ್ರಿಗಳಪಥದಲ್ಲಿ ಬೆಳಕಿನೊಂದಿಗೆ, ಕತ್ತಲ ಪೋಣಿಸುವ ನೀನೇ ನಮ್ಮ ಒಡೆಯ............. ತಣಿದ ಇಳೆಯ ಗರ್ಭ ದಲ್ಲಿ ನಿರ್ಜೀವ ಕಾಳಿಗೆ ಚೇತನ ತುಂಬಿ, ಕುಡಿಒಡೆದು ಬೆಳೆದ ಹಸಿರು, ಚಿಗ...
ಮನಗಳಲಿ ಉಜ್ಜುತಿವೆ ಯೋಚನೆಯೂ ಭಾವನೆಯೂ ..ಎಲ್ಲಿಹುದೋ ಅಣುವಿನ ಈ ಭಂದವೂ .....................ಎನ್ನುತಿದೀ ಮನವೋ ಎಲ್ಲಿಯದೋ ಭಂದವೋ ......ತಿಳಿಯಲು ವಲ್ಲದೋ ಈ ಜೀವನ .........................ಈ ಮನದಿ ಆಸೆಗಳು ಏನೇನು ತುಂಬಇಹುದೋ .....ಜ...
ಕೊನೆಯಲ್ಲಿ ಅವರಿಬ್ಬರೂ ಸುಖವಾಗಿದ್ದರು ಎನ್ನುವ ಕತೆಗಳಲ್ಲಿ ನನಗೆ ನಂಬಿಕೆ ಯಾವತ್ತೂ ಹುಟ್ಟುವದಿಲ್ಲ. - ಖಂಡವಿದಿಕೋ,ಮಾಂಸವಿದಿಕೋ ಗುಂಡಿಗೆಯ ಬಿಸಿರಕ್ತವಿದಿಕೋ ಎನ್ನುವ ಹುಡುಗಿಗೆ, ಪುಣ್ಯಕೋಟಿಯ ಹಾಡು ಕೇಳುತ್ತಿರುವ ಹುಡುಗ ಎಂದೂ ಅರ್ಥವಾಗುವದಿಲ್...
ನನ್ನ ಕಣ್ಮುಂದಿನ ಪುಟ್ಟ ಹುಡುಗಿನನ್ನ ನೆರಮನೆಯ ಮುದ್ದು ಹುಡುಗಿನನ್ನಿಂದಲೇ ಕಲಿತು ಬೆಳೆದ ಹುಡುಗಿನನ್ನೊಡನೆ ಬಾಳ ಬಯಸಿದಾ ಬೆಡಗಿನನ್ನಲಿ ಭಾವಗಳ ಬಿತ್ತಬಯಸಿದಾ ಬೆಡಗಿನಾನ್ನೊಲ್ಲೆನೆಂದರೂ ಬೆನ್ನಹತ್ತಿದ ಹುಡುಗಿನನ್ನೊಡನೆ ಬೆರೆತು ಮನವ ಕದ್ದ ಹುಡು...