ಹೊಟ್ಟೆಗೆ ಇಟ್ಟರೆ ಮಾತ್ರ ಸಾಹಿತ್ಯ ಗೋಷ್ಠಿ
ಡಯಟ್ ಪ್ರಿಯರು ನಾವುಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರುಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಡಯಟ್ ಪ್ರಿಯರು ನಾವುಡಾಕ್ಟರ್ ಕೆ. ಆರ್. ಎಸ್. ಮೂರ್ತಿ ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರುಅನ್ನ ತಿನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ ಬ...
ಕೋಟೆ ಕೊತ್ತಲಗಳೆಂದರೆ ನನಗಿಷ್ಟ!ಮನಸು ತುಂಬಿಬರುವುದು;ಮನಸನೆಳವುದು;ಭಾವ ಉಕ್ಕುವುದು;ಏಕೋ ಗೊತ್ತಿಲ್ಲ ನಾ ಕಾಣೆ?ಹೋರಾಟಗಳ ಸಂಕೇತವೆಂದೋ?ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?ಕೋಟೆ-ಕೊತ್ತಲಗಳೆಂದರೆಮನಸ...
ಅವಳು ನನ್ನವಳು ಅವಳು ನನ್ನವಳು ಅದೇ ಜಿಂಕೆ ಕಣ್ಣವಳು.ಅವಳು ನನ್ನವಳು ಅವಳು ನನ್ನವಳು ಅದೇ ಉದ್ದ ಜಡೆಯವಳು.ಅವಳು ನನ್ನವಳು ಅವಳು ನನ್ನವಳು ಮಗುವಿನಂತಃ ಮನದವಳು. ಅವಳ ಪುಟ್ಟ ಹೃದಯದಲ್ಲಿ ನನಗೂ ಜಾಗ ಕೊಟ್ಟವಳು. ಅದೇ ಕಣ್ಣ ನೋಟದಲ್ಲಿ ನನ್ನ ಹೃದಯವ ಕ...
ಎತ್ತ ನೋಡಿದರೂ ಎತ್ತ ನೋಡಿದರೂ ನೆತ್ತರದೆ ಸಾಮ್ರಾಜ್ಯ ನಿತ್ಯ ದೇವರಿಗೆ ನಾಲ್ಕು ದಿಕ್ಕಿನಲೂ ನೆತ್ತರದೆ ನೈವೇಧ್ಯ ಒಂದು ದಿಕ್ಕಿನಲ್ಲಿ ಹೆಣ್ಣಿಗಾಗಿ ಇನ್ನೊಂದು ದಿಕ್ಕಿನಲ್ಲಿ ಮಣ್ಣಿಗಾಗಿಮತ್ತೊಂದು ದಿಕ್ಕಿನಲ್ಲಿ ಹೊನ್ನಿಗಾಗಿ ಮಗದೊಂದು ದಿಕ್ಕಿನಲ್...
ನಿನ್ನ ಮರೆತೆನೆಂದುಕೊಂಡಿದ್ದೆಎಷ್ಟು ವರುಷಗಳಾದವು ನಿನ್ನ ಮರೆತು;ಅದೆಷ್ಟು ಕಷ್ಟಪಟ್ಟೆ ಮರೆಯಲು;ಕನಸಿನಲ್ಲೂ;ದಿನಂಪ್ರತಿ ನಿನಗಾಗಿ ನರಳಿದೆ;ನನ್ನವರನ್ನೂ ನರಳಿಸಿದೆ;ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ:ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ;ಭ...
ಸುರಿದಿದೆ ಕಣ್ಣಿರುಆಸೆಗೆ ತಣ್ಣೀರುಮತ್ತೆ ಬರಿದಾದ ಮನಸುನಿನಗೇಕಿನ್ನೂ ಮುನಿಸು?ಬದುಕು ಬೀದಿಯಲ್ಲಿನೀರು ನೆರಳು ಎಲ್ಲಿ?ಎಲ್ಲಿ ಹೋದರಲ್ಲಿಉಳಿವುದೊಂದೆ ಭಾವನೀನೆ ನನ್ನ ಜೀವ!!ಮತ್ತೆ ಕಣ್ಣಾ ಮುಚ್ಚಾಲೆತಿರು ತಿರುಗೊ ಉಯ್ಯಾಲೆಬಿಡಿ ಬಿಡಿಯಾದ ತುಣುಕುಜೋ...
ಮೈದುಂಬಿ ರಸಉಕ್ಕಿ ಹರಿದು, ಯೌವ್ವನ ಕುಣಿವಾಗ ಸಮಸ್ಯಗಳ ಜಾಲದ ಸುರಿಮಳೆಯಲ್ಲಿ, ಒದ್ದೆಯಾಗಿ, ಅಭಾವ ನಿರಾಸೆಯ ಛಳಿಯಲ್ಲಿ ನಡುಗುತ್ತ, ನಿರುದ್ಯೋಗದ ನಿರಾಧಾರ, ಭವಿಷ್ಯದ ಚಿಂತೆಯಲ್ಲಿ, ಇಂಗಿ ಹೋಗಿ ಹಸಿವಿನ ಸರ ಹದ್ದಿನಲ್ಲೇ ಹಿರಿಯರ ಹಂಗಿನ ಕಿಡಿ ನುಡ...
ಭವದ ಬಯಲಲ್ಲಿಸಾವಿನ ಕರಿನೆರಳುಸೂರ್ಯನಿಲ್ಲದ ಹಗಲುಕತ್ತು ಬಿಗಿದಿದೆ ಮುಗಿಲು ಸೋಲಿನ ಸುಳಿಯಲ್ಲಿಸಿಕ್ಕಿ ಸೊರಗಿದೆ ಮನಋತು-ಮಾನದ ಬೇಗೆಯನುಕಳಚಿಕೊಳ್ಳುವ ಋಣ ಕಿತ್ತು ತಿನ್ನಲು ಕಾದರಣ-ಹದ್ದಿನ ಧ್ಯಾನಎಣಿಸುತ್ತಿದೆ ಕಾಲಮಾನಸಾವ ಸಮೀಪದ - ಕ್ಷಣ ಭವದ ಬಯ...
ಕೆಚ್ಚಲಲಿ ಹಾಲುಂಡು ಹಸಿವ ನೀಗಿಸುತಿರಲು, ಕರುವ ಎಳೆದು ಹಾಕಿದ ಹಾಗೆ! ಬಸಿರಿಗೆ ಉಸಿರಾಗಿ ತಾ ಕೂಸ ಮಾಡಿ ಹಸಿವಿಗೆ ಬಳಲಿ, ಸಿಂಗ, ತಾನುಂಡ ಹಾಗೆ! ಪ್ರೇಮ ಭಾವದ ಜೀವದೊಡನಾಡಿಯಾಗಿ ಕ್ರೂರ ಜಗಕೆದರಿ ವಿಷವನೀಯುವ ಹಾಗೆ! ಮಾಡಿದರೂ ಒಲ್ಲೆ ಎನ್ನೆ ಪ್ರಿಯ...
ಯಾವ ಕಾರಣಕೆ ಈ ಜೀವನ ಹಗಲು ರಾತ್ರಿ ಅರಿಯದ ಪಯಣ ಮನಸೊಳಗೆ ತಳಮಳ ಕನಸುಗಳಾ ತಲ್ಲಣ ಹಾಡಿದರು ಗೀಚಿದರು ಚಿತ್ರಿಸಿದರು ತಿಳಿಯದು ಮನ ಭಾರ ಆಗಿರುವ ಕಾರಣ. ನನ್ನವರು ನನದೆಂಬ ಹುಚ್ಚುತನದ ಮೋಹ ತಿಳಿಸಿದರು ನರಳಿದರು ಅರಿಯದಾದರೇ ಸ್ನೇಹ ಕೊಚ್ಚಿ ಹೋಗುವ ನ...