ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಫೆಬ್ರ ೧೭

ನಿನ್ನದೇ ನೆನಪಲ್ಲಿ

ಸಾಲುಗಳು ಮೂಡುತಿದೆ ನಿನ್ನದೇ ನೆನಪಲ್ಲಿ ಸಿಕ್ಕಿಹೆನು ಸುಳಿಯಲ್ಲಿ ನಿನ್ನ ಸ್ನೇಹದ ಹೊಳೆಯಲ್ಲಿ ಕಾದಿಹೆನು ಅಲೆಯೊ೦ದು ಕೆನ್ನೆ ಸೊಕುವುದೇ ಎ೦ದು ಮರದ ಮೇಲೆಯು ಕುಳಿತ ಕೋಗಿಲೆಯ ಕೇಳಿದೆನು ಹೇಳಿಕೊಡು ನನಗೊ೦ದು ಹಾಡು ಗುನುಗಬೇಕಿದೆ ಎನಗೆ ಅವಳ ಪಾಡು ಹ...

karthik kote · ೬೨೧ ವೀಕ್ಷಣೆಗಳು
ಓದಿ
ಫೆಬ್ರ ೧೭

ಗಜಲ್

ಸುಂದರ ಕನಸುಗಳು ಸಾವಿರಾರು..... ಮುಗ್ಧ ಕಂಗಳ ಹಣತೆಗಳು ಸಾವಿರಾರು..! ಆಗಸದಲಿ ತಾರೆಗಳು ಸಾವಿರಾರು.... ಭೂಮಿಯಲಿ ಬಯಕೆಗಳು ಸಾವಿರಾರು...!! ಬದುಕಲು ಕಸ್ಟಗಳು ಸಾವಿರಾರು.... ತುಟಿ ಮೇಲಿರುವ ಮೊಗ್ಗುಗಳು ಸಾವಿರಾರು....!!! ಅರಳಿಸಬೇಕಾಗಿದೆ ಗು...

mmshaik · ೧,೪೫೩ ವೀಕ್ಷಣೆಗಳು
ಫೆಬ್ರ ೧೭

ಕವಿತೆ

ನನಗರಿವಿಲ್ಲದೆಯೇ ನಾನು ನನ್ನದೆ ಕಲ್ಪನೆಗಳೊಂದಿಗೆ ಹಾದರಕ್ಕಿಳಿಯುತ್ತೇನೆ ಹಾಗೆ-ಹೀಗೆ ಅಲ್ಲಿ-ಇಲ್ಲಿ ನಿಲುಕಿದ ಅಕ್ಷರಗಳು ನನ್ನಿಷ್ಟದಂತೆಯೇ ಸಿಲುಕಿ-ನರಳಿ ಸುಖಿಸುತ್ತವೆ, ಇಟ್ಟ ಹಣದ ಥೈಲಿಯ ಮುಂದೆ ಮಾತಾಡದೇ ಕರಗುತ್ತವೆ: ಜಗತ್ತು ಈ ಹಾಡುಗಳಿಗೆ ಸ...

ಸೀತಾರಾಮ ಹೆಗಡೆ · ೪೫೭ ವೀಕ್ಷಣೆಗಳು
ಫೆಬ್ರ ೧೭

ಏಳು ಸುತ್ತಿನ ಕೋಟೆ ( ಕವನ )

ದಟ್ಟ ಕಾನನದ ಮಧ್ಯೆ ಶಿಥಿಲ ಕೋಟೆ ನೆಲದಭಿಮಾನದ ಏಳು ಸುತ್ತಿನ ಕೋಟೆ ಇಂದು ಇತಿಹಾಸ ಮರೆತ ಗೊತ್ತು ಗುರಿಯಿಲ್ಲದೆ ಮಿತಿಯಲಿ ಸುತ್ತಿ ನಿಂತ ನೀರಾಗಿ ಕೊಳೆಯುತ್ತಿರುವ ತಲೆಸುತ್ತು ಬರಿಸುವ ಬರಿ ಸುತ್ತು ಕೋಟೆ ವೀರಗಲ್ಲುಗಳು ಮಾಸತಿ ಕಲ್ಲುಗಳು ತ್ಯಾಗ ಬ...

ಹನುಮಂತ ಅನಂತ ಪಾಟೀಲ · ೧,೨೬೫ ವೀಕ್ಷಣೆಗಳು
ಫೆಬ್ರ ೧೬

ಕಣ್ಣಿರು ಕಡ್ಡಾಯ

ತಾಯಿ ಗರ್ಭದಲ್ಲಿ ನವ ಮಾಸ ಕಳೆದು ಹೊಸ ಲೋಕಕ್ಕೆ ಕಾಲಿಟ್ಟಾಗ ಅಪ್ಪನ ಕಣ್ಣಲ್ಲಿ ಕಣ್ಣಿರು ಕಡ್ಡಾಯಮೊದಲ ಬಾರಿಗೆ ಅಪ್ಪ ಅಂದ್ದಿದನ್ನ ನಮ್ಮಪ್ಪ ಅಮ್ಮಂಗೆ ಹೇಳೋವಾಗ ಅವರಿಬ್ಬರ ಕಣ್ಣಲ್ಲಿ ಕಣ್ಣಿರು ಕಡ್ಡಾಯಟೀಚರ್ ಹೇಳಿಕೊಟ್ಟ ಪದ್ಯ ಮನೇಲಿ ಅಮ್ಮಂಗೆ ತೊ...

ಫೆಬ್ರ ೧೬

ನನ್ನ ಬೆಡಗಿ

ನನ್ನ ಮನವ ಕದ್ದ ಹುಡುಗಿ ನನ್ನ ಮನವ ಗೆದ್ದ ಹುಡುಗಿ ನನ್ನ ಮನದಿ ಕುಳಿತಳಡಗಿ ನನ್ನ ಮನಕೆ ಅವಳೆ ಬೆಡಗಿ ನನ್ನ ಜೀವದ ಜೀವವವಳು ನನ್ನ ಪ್ರೇಮದ ಹುಡುಗಿಯವಳು ನನ್ನ ಬಾಳಸಾರ ಸರ್ವಸ್ವವವಳು ನನ್ನ ಮುದ್ದು ಮಡದಿಯವಳು ನನ್ನ ಬದುಕಿನ ಬೆಡಗಿ ಅವಳು ನನ್ನ ಮನ...

ಪದ್ಮ.ಎ · ೧,೧೦೦ ವೀಕ್ಷಣೆಗಳು
ಫೆಬ್ರ ೧೬

ನಿನ್ನ ನೆನಪಲ್ಲಿ

ಅಳಿದುಳಿದ ಭಾವಗಳ ಮನದಲ್ಲಿ ಹೊತ್ತು,ಈ ಮುಸ್ಸಂಜೆ ಹೊತ್ತು.ಅಂತ್ಯದಲುಳಿದ ಕನಸುಗಳಿಗಾಗಿ ಜೀವನವನೆ ತೆತ್ತು!!ಭಾವಗಳ ಭರದಲ್ಲಿ, ಪ್ರೇಮದಬ್ಬರದಲ್ಲಿ,ಸೂಸುವಾ ಕಂಪಿನಲಿ, ಬೀಸುವ ಗಾಳಿಯಲಿ,ಎಲ್ಲೆಲಿ ಹೋದರಲ್ಲಿ, ಕಾಡುವುದೊಂದೇ ಕನಸು ನೀ ನನ್ನ ಹೃದಯ ಎನ್...

ರವಿಕಿರಣ್ ಭಟ್ · ೯೯೭ ವೀಕ್ಷಣೆಗಳು
ಫೆಬ್ರ ೧೫

ಇಂದು ಪ್ರೀತಿಯ ದಿನವಂತೆ

ಇಂದು ಪ್ರೀತಿಯ ದಿನವಂತೆನಿನಗಾಗಿ ಕಾಯುತ್ತಿದ್ದೆ;ಎಂದಿನಂತೆ ಇಂದೂ ನಿನ್ನ ಬರುವಿಲ್ಲವಿರಹಿ ನಾನು ನೀ ಬಲ್ಲೆ;ನಿನ್ನ ನೆನಪು ಕಾಲ ಕಳೆಯಲು ಸಾಕುನಿನ್ನ ಪ್ರೀತಿ ಸದಾ ನನಗೆ ಬೇಕು;ವಿರಹಿಯಾಗಿ ಕಾಲಕಳೆಯುತಿಹೆನುವಿರಹದಲ್ಲೇ ಏನೋ ಸುಖವೆನಿಸಿದೆ ನಿಜವೇ?;...

ಫೆಬ್ರ ೧೪

ನಿರೀಕ್ಷೆ..?

ನಿನ್ನ ನೆನಪಿನ ಕಿಚ್ಚಿನಲ್ಲಿ.ಉರಿವೆದೆಯ ಜ್ವಾಲೆಯಲಿ ನೋದಳುತಿಹ ಕಂಗಳಲ್ಲಿನಾ ಏನೆಂದು ಹಾಡಲಿ ಎಳಕ್ಷರದ ಸ್ವರದಲ್ಲಿನಿನ್ನೋಡನಿರುವ ನನ್ನೀ ಭಾವನೆ!ನಿನ್ನನೆ ನೆನವ ಹೃದಯದಲಿನಿನ್ಹೆಸರಹೊತ್ತ ಉಸಿರಿನಲಿ ನಿನ್ನ ಸಂದಸವೇ ಕಂಡ ಕಂಗಳಲಿ ಕನಸಾಗಿ ಮತೂಮ್ಮೆ...

ಹರೀಶ್ ಶರ್ಮ.ಕೆ · ೭೪೧ ವೀಕ್ಷಣೆಗಳು
ಫೆಬ್ರ ೧೪

ಒಲವು ಅತಿಯಾಗಿ ಮಿತಿಮೀರಿದೆ..!

ಸವಿ ಕನಸು ಮೂಡಿದ ಗಳಿಗೆ ಇದಾಗಿದೆನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆಏನಾಗಿದೆ? ಏನೋ ಆಗಿದೆ...ನಿನ್ನ ಹೆಸರು ಕೂಗೊ ಬಯಕೆ ಮನಕೆಮಿತಿ ಮೀರಿ ಅತಿಯಾಗಿದೆಹೇಗೊ ಆಗಿದೆ.. ಹೇಗೇಗೊ ಆಗಿದೆನಿನ್ನದೆನೊ ಸೆಳೆವು, ಬಾರಿ ಒಲವು ಮನದಿಅತಿಯಾಗಿ ಮಿತಿಮೀರಿದೆ...

ಸುರೇಂದ್ರ ನಾಡಿಗ್ ಹೆಚ್ ಎಂ · ೩,೧೮೬ ವೀಕ್ಷಣೆಗಳು
ಫೆಬ್ರ ೧೩

ಎಲ್ಲಿ ನಿನ್ನ ನೋಡದೆ ನನ್ನ ಉಸಿರು ನಿಲ್ಲುವುದೆ೦ದು

ಮನಸೆಲ್ಲ ಭಾರವಾಗಿ ಕಂಗಳು ತುಂಬಿದೆ ಗೆಳೆಯ ತುಡಿಯುತಿದೆ ಮನವು ನಿನ್ನ ಸಾಂಗತ್ಯಕೆ ಇನಿಯ ಬಂದು ಬಿಡು ಶೀಘ್ರದಲಿ ನೀ ನನ್ನ ಕಾಯಿಸದೆ.. ನೀನಾಡೋ ಸವಿಮಾತುಗಳು ಕೇಳದೆ ನನ್ನ ಕಿವಿಗಳಿಗೆ ಸಿಹಿಮಾತುಗಳ ಕೇಳಿದರೂ ಕಹಿ ಎನಿಸುತ್ತಿದೆ ನಾನೇನ ಮಾಡಲಿ ಹೇಳು...

ಜಯಂತ್ ರಾಮಾಚಾರ್ · ೬೭೧ ವೀಕ್ಷಣೆಗಳು
ಫೆಬ್ರ ೧೩

ಕಟ್ಟುವೆವು ನಾವು ಕನಸುಗಳ.

ಕಟ್ಟುವೆವು ನಾವು ಕನಸ್ಸುಗಳ,ನನಸಾಗಲು ಹರಡುವೆವು,ನಕ್ಷತ್ರಗಳ ಧರೆಯಂಗಳಕ್ಕೆ,ಸಫಲತೆ ಬದುಕಿನಲ್ಲಿ ಬರಲೆಂದು...........ಲೇಪಿಸುವೆವು ನಾವು ಒಡೆದಮನೆಗಳಿಗೆ,ಪ್ರೀತಿ ಮಲ್ಲಿಗೆಯ ಸುಗಂಧವನ್ನು,ತೊಡೆದು ಹಾಕುವೆವು ಮನದ ದೂರಗಳನ್ನು,ಸಂಭಂದ ಬೆಸೆದು ಏಕತ...

muneerahmed · ೫೭೧ ವೀಕ್ಷಣೆಗಳು