ಮನಗಳಲಿ ಉಜ್ಜುತಿವೆ ಯೋಚನೆಯೂ ಭಾವನೆಯೂ ..
ಎಲ್ಲಿಹುದೋ ಅಣುವಿನ ಈ ಭಂದವೂ .....................
ಎನ್ನುತಿದೀ ಮನವೋ ಎಲ್ಲಿಯದೋ ಭಂದವೋ ......
ತಿಳಿಯಲು ವಲ್ಲದೋ ಈ ಜೀವನ .........................
ಈ ಮನದಿ ಆಸೆಗಳು ಏನೇನು ತುಂಬಇಹುದೋ .....
ಜೀವನದ ಪಯಣವೋ ಎಲ್ಲಿಎಲ್ಲಿಗೊ .......................
ಭಗವಂತನಾ ಮೇಲೀ ಈ ಭಾರ ತುಂಬಿಹುದು ...........
ನಮ್ಮಯ ಬದುಕದು ಚಲಿಸುತಿಹುದೂ......................
............By
ಚಂದ್ರ ಕಾಂತ
ಬಾಹುಕಮನಸ್ಸು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!