ಕತ್ತಲೋಳಗೆ ನೀ ಬದುಕ ನೂಕಬೇಡ
 

ಬೆಳಕಿನೋಂದಿಗೆ ನೀ ಬದುಕ ಸಾಗಿಸು


ಮಾನವ ಮಾನವ ಜಲ್ಮ ದೊಡ್ಡದು
 

ತಿಳಿದು ಕೋ ನೀ ಬಲ್ಲವರಿಂದ ಈ ಜಗದ ಜೀವನದ ವಿಚಾರಗಳ

 

 

ಸತ್ಯವನ್ನರಿಯದೆ ಮಿಥ್ಯದೊಳಗೆ ನೀ ಪ್ರವೇಶಿಸಬೇಡ
 

ಕೋಪಾಗ್ನಿಯೊಳಗೆ ನಿನ್ನ ನೂಕಿ ಸುಡುವ ಹಿತಶತ್ರುಗಳಿದ್ದಾರೆ
 

ಮಾನವ ನಿನ್ನನ್ನು ರಕ್ಷಿಸಲು ನೀನೇ ಮುಂದಾಗು ನಿನ್ನೊಳಗಿನಿಂದ
 

ಅರಿತು ಕೋ ನೀ ನಿನ್ನಿಂದ ಈ ಜಗದ ಮನದೊಳಗೆ ನಿನ್ನ ಮನವ

 

ಹಣದ ಆಮಿಷ್ಯಕ್ಕೆ ನೀ ಬಲಿಯಾಗಿ ಅನ್ಯದಾರಿ ಕಾಣಬೇಡ
 

ದುಷ್ಟರ ಸಂಘದಿಂದ ನೀ ದೂರವಾಗಿ ಒಳ್ಳೆಯದ ಮಾಡು
 

ಮಾನವ ಮಾನವೀಯತೆಯಿಂದ ನೀನಿದ್ದರೆ ಜನರು ನಿನ್ನ ಮೆಚ್ಚುವರು
 

ಜಾಣ್ಮೆತಂದು ಕೋ ನೀ ನಿನ್ನ ಬುದ್ದಿಯಿಂದ ಈ ಲೋಕದ ಜನರೊಂದಿಗೆ ನೀ ಬೆರೆತು.

 

                                                                               -  ಹೆಚ್.ವಿರುಪಾಕ್ಷಪ್ಪ ತಾವರಗೊಂದಿ

                                                                                   ಪೋನ್ ನಂ.೮೭೨೨೫೯೭೩೫೧