ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾರ್ಚ್ ೨೦

ಆದರ್ಶ ಈ ದೇಹ‌

ಈ ದೇಹ ಒಂದು ಭಿನ್ನ; ಭಿನ್ನ ಅಂಗ ಸಮೋಹ ಭಿನ್ನ ಅಂಗ ಕಾಯಕದ ಪಾರದರ್ಶಿಕೆ, ಚ್ಯುತಿ ಇಲ್ಲದ ನಿಪುಣತೆ , ಒಂದಕೊಂದು ಸಾಮ್ಯತೆ, ಈ ದೇಹ ರಕ್ಷಣೆಗೆಂದು, ಮಿದುಳೋಂದು ದೇಹ ನಿರ್ವಾಹಕ, ಅಂಗಗಳ ನಿಯಂತ್ರಕ, ನಿರೋಪಕ, ಶ್ವಾಸಕೊಂದು ಕೋಶ, ಉಸಿರಾಟದ ನಿವೇಶಕ...

muneerahmed · ೭೧೭ ವೀಕ್ಷಣೆಗಳು
ಓದಿ
ಮಾರ್ಚ್ ೧೮

ಅವಳು... ಅವಳು ಮಾತ್ರವೇ...!

ಅವಳು... ಅವಳು ಮಾತ್ರವೇ...! ಅವಳದೇ ರಕುತ ಹೀರಿ... ಮಾ೦ಸದ ಟಿಸಿಲ೦ತೆ.ಚಿಗುರಿ! ಸ೦ಪುಷ್ಟವಾಗಿ ಬಲಿತರೂ...ಕಾಣದ ಗೂಡಲೀ ಸ೦ಕುಚಿತಗೊ೦ಡ ಎನ್ನ ಮುಗ್ಧಾಟವ ಭವಿಸಿ ನಕ್ಕು ಬಿಟ್ಟಳವಳು!ಆದ ಆಯಾಸ, ಅನುಭವಿಸಿದ ತಳಮಳಗಳ್ಎಲ್ಲವನ್ನ ಮರೆತಳು ನನ್ನೊ೦ದಿಗಿನ...

K.VISHANTH RAO · ೧,೪೫೧ ವೀಕ್ಷಣೆಗಳು
ಮಾರ್ಚ್ ೧೭

ಭಗತ್

ಓ ದೇಶ ಪ್ರೇಮಿ ಭಗತ್ ಸಿಂಗನೇ ಕ್ರಾಂತಿ ಕಿಡಿಯಾ ಅಮರ ವೀರನೇ ನಿನಗೆ ಕೋಟಿ ಕೋಟಿ ವಂದನೆ ಆಂಗ್ಲರ ವಿರುದ್ದ ಸೆಟೆದು ನಿಂತೆ ಅಂದು ನೀ ಇಲ್ಲವಾದೆ ಇಂದು ನಿನ್ನ ನೆನಪು ಅಮರ ಎಂದು ಎಂದು.

pavithra · ೮೬೫ ವೀಕ್ಷಣೆಗಳು
ಮಾರ್ಚ್ ೧೫

ಅವಳಿಲ್ಲವೋ ಜೊತೆಗೆ......

ಅಲೆಯೋ ಅಲೆ ಹೃದಯದ ಒಳಗೆ ಕುಸಿಯುತ್ತಿದೆ ಕನಸಿನ ಆ ಮಳಿಗೆ ಮುಳುಗಿಹೋಗದೆ ದಡ ಸೇರಿಸಲು ಇಂದು ಅವಳಿಲ್ಲವೋ ಜೊತೆಗೆ ಕಣ್ಣಿರ ಹನಿ ಹನಿಯಲ್ಲೂ ಅವಳದೇ ಛಾಯೆ ಮರೆವೆನೆಂದರು ಮರೆಯಾಗದ ಆ ಮಾಯೆ ಬರಿದಾಗಿರೋ ಮುಂಜಾನೆಗೆ ಬಣ್ಣ ಬಳೆಯಲು ಇಂದು ಅವಳಿಲ್ಲವೋ ಜೊ...

ಮಾರ್ಚ್ ೧೫

ದುಸ್ಸಾಹಸ !

ನೀನಾಡಿದ ಮೊದಲ ಪದನನ್ನೆದೆಯ ಕದ ತೆರೆದು,ಗರ್ಭಗುಡಿಯೊಳಗಿನ ಘಂಟೆ ಹೊಡೆದುಪ್ರೀತಿಯ ನಿನಾದ ಮೊಳಗಿಸಿತ್ತು !ಎತ್ತ ಕಿವಿಗೊಟ್ಟರೂಅದರದೇ ಪ್ರತಿದ್ವನಿ !!ತಪ್ಪಿಸಿಕೊಂಡು ಹೋಗಬೇಕೆಂದರೆಪ್ರೀತಿಯ ಪರಿಮಿತಿಯನ್ನೇ ಮೀರಬೇಕಿತ್ತು!!ಅದು ಸಾಧ್ಯವಾಗದ ಕೆಲಸ.ಪ...

ಸಂತೋಷ್ ಮೂಲಿಮನಿ · ೫೪೭ ವೀಕ್ಷಣೆಗಳು
ಮಾರ್ಚ್ ೧೩

ಹಿಮಗಿರಿ

ಭಾರತ ಭೂಮಿಯ ಪುಣ್ಯದ ಪುಂಜವು ಬಡಗಿನ ದೆಸೆಯಲಿ ಮೆರೆಯುವುದು ನದಿಗಳ ಕಳುಹಿಸಿ ಭೂಮಿಗೆ ಸಾರವ ಹಿಮಗಿರಿ ಕರುಣೆಯಲೀಯುವುದು॥ ೧ ಕೋಟೆಯೆ ತಾನಾಗುತ ವೈರಿಗಳನು ತಡೆಯುತ ನಾಡನು ರಕ್ಷಿಪನು ಭಾರತ ಮಾತೆಯ ಪುತ್ರರು ನಮ್ಮನು ಪೊರೆಯುತ ಇಂದಿಗು ನಿಂತಿಹನು॥ ೨...

ಎಸ್.ಕೆ. ಗೋಪಾಲಕೃಷ್ಣ ಭಟ್ · ೪೩೩ ವೀಕ್ಷಣೆಗಳು
ಮಾರ್ಚ್ ೧೩

ನನ್ನವಳ ಪ್ರೀತಿ

ಚಂದ್ರನ ಕೇಳಿದೆನಾಕಂಡಿರುವೆಯ ನನ್ನವಳಪ್ರೀತಿ,ಬರಡಾದ ಬಾಳಿಗೆಹಸಿರಾಗುವ ರೀತಿ.ಇದು ಬರಿಪ್ರೀತಿಯಲ್ಲಅಕ್ಷಯ ಪಾತ್ರೆ ,ಸವಿದಷ್ಟು ತೀರದುಅವಳೊ೦ದಿಗಿನ ಈ ಬಾಳ ಯಾತ್ರೆ.ಮರೆಸುವುದು ನೋವನ್ನಅವಳ ಆಲಿಂಗನತುಂಬುವುದು ಚೈತನ್ಯಅವಳ ಆ ಚುಂಬನ.ಚಂದ್ರ ಹೇಳಿದ ನ...

ನಾಗರಾಜ್ ಈಶ್ವರ್ · ೧,೪೮೭ ವೀಕ್ಷಣೆಗಳು
ಮಾರ್ಚ್ ೧೨

ವನಾತ್ಮಾಹುತಿ

ವನಾತ್ಮಾಹುತಿ ----------- ಸೃಷ್ಟಿಕ್ಕ್ರಿಯಾಲೀಲೆಯಲಿ ನರಜನ್ಮಕೂ ಪೂರ್ವ ಭೂತಾಯಿಯೊಡಲನಲಂಕರಿಸಿ, ವಿಸ್ತರದಲಿ, ಎತ್ತರದಲಿ ಅದ್ವಿತೀಯತೆಯನು ಮೆರೆದ ಅರಣ್ಯವೇ, ಮಹೋನ್ನತ ಮಲೆಗಳನು, ಪೃಥುಲ ಜಲತೀರಗಳನು, ವಿಶಾಲ ಬಯಲ ಮೈಯ್ಯನು, ಬೆಚ್ಚಿಸುವ ಕಂದರಗಳನ...

chandrashekar b c · ೩೮೩ ವೀಕ್ಷಣೆಗಳು
ಮಾರ್ಚ್ ೧೨

ಮಹಿಳಾ ದಿನದ ವಿಶೇಷ...!!!!

ಕಛೇರಿಯ ತುಂಬೆಲ್ಲ ಓಡಾಡಿದ್ದಳು ನೀರೆ.. ಮೈತುಂಬ ಉಟ್ಟು ಬಣ್ಣಬಣ್ಣದ ಸೀರೆ. ಅಂದಾಗಿತ್ತು ಭಾರತೀಯ ಸಂಸ್ಕ್ರುತಿಯ ಅನಾವರಣ ಇದಕೆಲ್ಲ ಮಹಿಳಾ ದಿನವೇ ಕಾರಣ......!!!!! ಸಂಭ್ರಮದಿ ತೊಟ್ಟಿದ್ದಳು ತರೇವಾರಿ ಉಡಿಗೆ.. ಅತ್ತಿಂದಿತ್ತ ವೈಯಾರದ ಹಂಸನಡಿಗೆ...

ಹರೀಶ ಶೆಣೈ ತೀರ್ಥಹಳ್ಳಿ · ೧,೦೫೪ ವೀಕ್ಷಣೆಗಳು
ಮಾರ್ಚ್ ೧೧

ಹೃದ್ಭವತಿ

ಇಬ್ಬನಿಯ ಎಳೆ ಎಳೆಯನು ಬಳಸಿ, ಸುತ್ತಿ ಕನಸಿನಾ ದಾರಕೆ ಹೊನ್ನ ಹೂಗಳ ಬೆಸೆದು ಹೊಸೆದು ಅಮೃತದ ಬಿಂದಿಗೆಯಲಿ ಮಿಂದೆದ್ದ ಒಲವ ಹೂಮಾಲೆಯ ಮುದದಿ ತೊಡಿಸಬಂದಳು, ಅವಳು ನನ್ನೆದೆಗೆ ತಂತಾನೇ ಬೆಳದಿಂಗಳಾದವಳು! ಹೇ ನನ್ನ ಮುದ್ದು, ಎಲ್ಲಿಓಡುವೆ ಇಷ್ಟೆಲ್ಲ ಕ...

ಆನಂದ ಈ ಕುಂಚನೂರ‌ · ೯೮೯ ವೀಕ್ಷಣೆಗಳು