ಹಾಡುತ್ತ ಕುಣಿಯೋಣ ಬನ್ನಿರೆ
ಹಾಡುತ್ತ ಕುಣಿಯೋಣ ಬನ್ನಿರೆ ನಾವೆಲ್ಲ ಕುಣಿಯುತ್ತ ನಲಿಯೋಣ ಬನ್ನಿರೆ ಮಾವು ಚಿಗುರಲು ಕೋಗಿಲೆ ಗಾಯನ ಮೋಡವ ನೋಡಲು ನವಿಲ ನರ್ತನ ಹೂವಾಗಿ ಅರಳಿದೆ ಈ ಮನ ಸ್ವರಕೇ ಸ್ವರವ ಸೇರಿಸೋಣ ನಾವು ಹಾಡುತ್ತ ಹಾಡುತ್ತ ಕುಣಿಯೋಣ ಕನಸಿನ ಕಣ್ಣಿಗೆ ಹಚ್ಚಿ ಕಾಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹಾಡುತ್ತ ಕುಣಿಯೋಣ ಬನ್ನಿರೆ ನಾವೆಲ್ಲ ಕುಣಿಯುತ್ತ ನಲಿಯೋಣ ಬನ್ನಿರೆ ಮಾವು ಚಿಗುರಲು ಕೋಗಿಲೆ ಗಾಯನ ಮೋಡವ ನೋಡಲು ನವಿಲ ನರ್ತನ ಹೂವಾಗಿ ಅರಳಿದೆ ಈ ಮನ ಸ್ವರಕೇ ಸ್ವರವ ಸೇರಿಸೋಣ ನಾವು ಹಾಡುತ್ತ ಹಾಡುತ್ತ ಕುಣಿಯೋಣ ಕನಸಿನ ಕಣ್ಣಿಗೆ ಹಚ್ಚಿ ಕಾಡ...
ಗೆಳತಿ, ಹರಿದು ಹೋದ ಅಂಗಿಯ ಗುಂಡಿಯ ತರ ,ಪ್ರೇಮ ತಿರಸ್ಕರಿಸಿ ಹೋದಾಗ ಆದ ನೋವಿಗೆಕುಡಿದು , ಸಿಗರೇಟ್ ಸೇದಿ ದುಃಖ ಮರೆತೆ ಅಂತ ನಿರ್ಮಳವಾಗಿನೋವಿನಲ್ಲೇ ಇರುವ ಜೀವಕ್ಕೆ ........ ,ಒಂಬತ್ತು ತಿಂಗಳು ಹೊತ್ತು , ಹೆತ್ತು , ತುತ್ತುಣಿಸಿಅಂಬೆಗಾಲಿಕ್ಕ...
ಮಠ ಮಠ ಮಠ ಎಲ್ಲೆಡೆ ಇದರದೆ ಆರ್ಭಟನಾಡಿನ ಶಿವನು ಮಠಗಳ ಮೋಡಿಗೊಳಗಾಗಿಹನೇನೊಬೂದಿಯು ಮೂಢನ ಹಣೆಯನೇರಿ ಕಲ್ಮಷ ವಿಭೂತಿಯಾಗಿಹುದುಬೇಗನೆ ಬಾರೊ ಕಾಡಿನ ಭೈರವ ನೀನೆ ಬಾರೊವೈಚಾರಿಕತೆ ಲೇಪಿತ ಬೂದಿಯನೆರಚುತ ಬಾರೋಥರಥರ ಥರಥರ ತಾಂಡವ ಕುಣಿಯೋ, ಮೂರನೆ ಕಣ್ಣನ...
ಇದ್ದರೆ ಪ್ರೀತಿಯಲ್ಲಿ ನಂಬಿಕೆ ಆಗುವುದಿಲ್ಲ ಕಲಬೆರಕೆಇದ್ದರೆ ಪ್ರೀತಿಯಲ್ಲಿ ಹೊಂದಾಣಿಕೆ ಬಾರದು ಅಪನಂಬಿಕೆಆಗದಿದ್ದರೆ ಪ್ರೀತಿಯಲ್ಲಿ ಹೋಲಿಕೆ ಬಾರದೆಂದೂ ಸಡಿಲಿಕೆ.
ಯುಗದ ಹಾದಿಗಳು ಸರಿದು ಹೋಗಿದೆ ಯುಗದ ಹಾಡಿದು ಹಾಡಿ ನಲಿದಿದೆ ಜಗದ ಮೌನವ ಜಡಿದು ನೋಡಿದೆ ಬೇವು ಬೆಲ್ಲವೇ ಜೀವನವು ಎಂದಿದೆ ಯುಗವು ಯುಗವು ಸರಿದು ಹೋಗಿದೆ |
ಈ ದಿನದ ನಸುಕಿನಲಿಮತ್ತೊಂದು ಕನಸಿನಲಿನಗು ಮುಖವೊಂದರಾ ಸೌಂದರ್ಯ !ಈ ಮುಂಜಾವಿನಲಿಸೋಕುವಾ ತಂಗಾಳಿಯಲಿಆ ಕೋಮಲ ಸ್ಪರ್ಶದಾ ಮಾಧುರ್ಯ !ನಸುಕಿನ ನಶೆಯಲ್ಲಿಹೊಂಗಿರಣದಾಟದಲಿಮರೆಯದಾ ನೆನಹುಗಳ ಬಾಂಧವ್ಯ !ಸುಂದರ ಇಳೆಯಲ್ಲಿಭಾಮಿನಿಯ ಜೊತೆಯಲ್ಲಿಸ್ವರ್ಗವೇ ಧ...
ವಿಶ್ವಾಸ, ನಂಬಿಕೆ ಭರವಸೆಗಳ ಒಕ್ಕೂಟ, ಪ್ರೀತಿ, ಕರುಣೆ, ಹಿತಕಾಂಕ್ಷೆಗಳ ಕಾರ್ಯಗಾರ, ಒಗ್ಗೋಡುವ ಮನಸ್ಸು, ಮನಸ್ಸುಗಳ ಸಂಗಮ, ಅಭಿಪ್ರಾಯ, ಅಭಿರುಚಿ, ಅಭಿಲಾಶೆಗಳ, ಏಕನಾದ, ಈ ಸ್ನೇಹ. ಮನುಶ್ಯ ಪ್ರಾಣಿ ಪಕ್ಷಿಗಳ ಜೀವನ ಶೈಲಿಯ ಜೀವಾಳ ಈ ಸ್ನೇಹ, ಸದಾ...
ವಸಂತಾಗಮನ----------------ಕಾನನ, ಗಿರಿ, ಬಯಲಿನಲ್ಲಿ,ಮನೆಯ ಹೂದೋಟಗಳಲಿ, ,ಅಖಿಲ ವೃಕ್ಷ ಮೂರ್ತಿಗಳಿಗೆ,ಹಸಿರಾಭಿಷೇಕ ಸಲ್ಲಿದೆ.ವಸಂತ ಪೂಜೆ ನಡೆಸಿದೆ.ತರುಪ್ರಪಂಚ ರಂಗದಲ್ಲಿ,ಋತುಲೀಲೆಯ ತಾಳದಲ್ಲಿ,ಪವನ ಸಖನ ಮೇಳದಲ್ಲಿ,ರಮ್ಯ ನೃತ್ಯ ಜರುಗಿದೆ.ವಸಂತ...
___LINK_OPEN_ href="http://2.bp.blogspot.com/-JoBqLgqa0do/T2_vtUCRupI/AAAAAAAAC-4/lsisKFAo1zQ/s1600/Solitude_Girl_by_analogdude.jpg"___ ಯಾರು ಕರೆದರೋ ಅವನನ್ನು ನನ್ನ ಜೊತೆಗಾರನೆಂದು? ಗುಳಿಬಿದ್ದ ಆವನ ಕಣ್ಣಗಳು ಸುಕ...
ಅವಳನು ನೋಡಿ ಮುಖದಲಿ ಕಾಣುವ ನಗುವಿಗಿಂತ, ನನ್ನಮ್ಮನ ನೆನೆದು ತೊಟ್ಟಿಕ್ಕುವ ಕಣ್ಣೀರು ಹೆಚ್ಚು ಆಪ್ತವಾಗುತ್ತದೆ.........