ನಾನು ನಾನೆನೆ ಅದು ನಾನಲ್ಲ
ನಾನು ನಾನೆನೆ ಅದು ನಾನಲ್ಲ, ನಾನು ತಾನನವೆನೆ ಅದು ನಾನು.ತನ್ನಿರವ ಮರೆವ ತಾನನವೆ ನಾನು.ತನುವಲ್ಲ ಮನವಲ್ಲ ನೋವುನಲಿವಲ್ಲ ತನುಮನದಿರವ ಮರೆತರಿವು ನಾನು.ಗುರುಪದದ ಸಂಚರವು, ಗುರುಪದದ ಇಂಚರವು ಗುರುಪದದ ಅರಿವೆ ನಾನು.ಅರಿವೆ ಗುರುಪದದಿಂಚರವ ಮರೆವೆ ಚರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಾನು ನಾನೆನೆ ಅದು ನಾನಲ್ಲ, ನಾನು ತಾನನವೆನೆ ಅದು ನಾನು.ತನ್ನಿರವ ಮರೆವ ತಾನನವೆ ನಾನು.ತನುವಲ್ಲ ಮನವಲ್ಲ ನೋವುನಲಿವಲ್ಲ ತನುಮನದಿರವ ಮರೆತರಿವು ನಾನು.ಗುರುಪದದ ಸಂಚರವು, ಗುರುಪದದ ಇಂಚರವು ಗುರುಪದದ ಅರಿವೆ ನಾನು.ಅರಿವೆ ಗುರುಪದದಿಂಚರವ ಮರೆವೆ ಚರ...
ಜೀವನವೆಂಬ ಸಾಗರವನ್ನು ಪ್ರೀತಿಯೆಂಬದೋಣಿಯಲ್ಲಿ ನೋಡಲು ನಾ ಹೊರಟೆ,ನೋಟವೆಂಬ ನಿನ್ನ ಮಾಟದಿಂದ ತೀರದಲ್ಲಿದ್ದನನ್ನನ್ನು ಸೆಳೆದೊಯ್ದು ನಡುಕಡಲಿನಲ್ಲಿ ಮುಳುಗಿಸಿ ಬಿಟ್ಟೆಯಲ್ಲಾ.ನೀ ಮುಳುಗಿಸಿದ್ದು ನೀರಿನಲ್ಲಾದರೆ ನಾ ಸಾಯುತ್ತಿದ್ದೆ,ಆದರೆ ನೀ ಮುಳುಗಿ...
ಆಗೊಮ್ಮೆ- ಈಗೊಮ್ಮೆಅಲ್ಲಿ-ಇಲ್ಲಿನಿನ್ನನುಭ್ರಮಿಸುತ್ತೇನೆಮಾಸದನೆನಪುಗಳಲಿಮತ್ತೆ ಮತ್ತೆಪರಿಭ್ರಮಿಸುತ್ತೇನೆ:ಕಳೆದ ದಿನಗಳ,ಮಧುರ ಕ್ಷಣಗಳನೆನೆದುಸಂಭ್ರಮಿಸುತ್ತೇನೆ:ಹಠಾತ್ತನೆಎಂದಿನಂತೆನೀ ಮಾಯವಾದಾಗನಾ ದಿಗ್ಭ್ರಮಿಸುತ್ತೇನೆ..........
ಅವನು...... ಸತ್ಯ, ಪ್ರಾಮಾಣಿಕತೆ.ನಂಬಿಕೆಗಳ ಬಗ್ಗೆ...ಬಹಳಷ್ಟು ಮಾತನಾಡಿದ...! ನಾನು ...ಸುಮ್ಮನೆ ಕೇಳಿದೆ ತಿಂಗಳ......ಹಿಂದೆ ಪಡೆದು ಆತ ಇದುವರೆಗೂ...... ಹಿಂದುರಿಗಿಸದ ಹಣದ ಬಗ್ಗೆ.....ನೆನಪಿಸಿದೆ ಅವನ ಜಾಗ ಖಾಲಿಯಾಗಿತ್ತು..! ನಾನು....ಕ...
ಬ್ರಹ್ಮನ ಸೃಷ್ಟಿಲಿ ಜಗವೇ ಕಲಿತ ಮೊದಲ ಮಾತಿದು ಅಮ್ಮಾಕಣ್ಣೆದುರಿನ ದೇವತೆ ಅಮ್ಮಾ ಕರುಣಾ ಸಾಗರ ಈ ಅಮ್ಮಾತೊದಲು ನುಡಿಗಳ ತುಟಿಗಳಲಿ ಹೊರಹೊಮ್ಮುವ ರಾಗವೇ ಅಮ್ಮಾಆ ರಾಗಕೆ ಸ್ವರವೇ ಅಮ್ಮಾ ಸ್ವರಗಳ ಸಂಗಮ ಅಮ್ಮಾ ಮಗುವಿನ ಮನದಲಿ ಮನೆಯನು ಮಾಡುತ ಮಮತೆಯ...
ಯುಗಾದಿಯ ಅರಿವು ---------------------------- ನವಯುಗದ ನವದಿನದ ಮುಂಜಾನೆಯ ಮುಗಿಲಲ್ಲಿ ಶೈಶವೋದಯರವಿ ಕೆನ್ನೆದೆಯ ಕೆಂಗಿರಣಗಳು, ಅನಂತ ಪರಿಭ್ರಮಣ ಧ್ಯಾನ ತನ್ಮಯೆ, ಭೂತೇಜಸ್ವಿನಿಯ ಮೊಗವನು ಬೆಳಗಿದೆ. ಕ್ಷಣ ಕ್ಷಣವೂ ವಸುಂಧರೆಯನು ತುಸುತುಸುವೆ...
ಅಂದು ನಿನ್ನ ಮಿಂಚು ಮೊಗದಲ್ಲಿ, ಮೂಡಿದ್ದ ,ಆ ಪ್ರೀತಿಯ ಚೆಲುವು ಎಲ್ಲಿ? ಆ ಬಳಕುವ ನಿನ್ನ ನಡುವಿನಲ್ಲಿದ್ದ ರಸ ತುಂಬುವ ಜಾಣದ ಬಿಂಕವೆಲ್ಲಿ? ಆಂದು ನೀ ಕನಸ್ಸಿನಲ್ಲಿ ನನ್ನನಪ್ಪಿ ಮುತಿಟ್ಟು ರಮಿಸಿದ ಪ್ರೀತಿಯ ಚಿಲುಮೆಯ ತುಂಟಾಟವೆಲ್ಲಿ? ಮನದ ಬಯಕೆಯ...
ನಿಮ್ಮ ಮನಸ್ಸನ್ನು ನೋಡಿದರೆ ಅದು ಯಾರನ್ನೊ ಬಯಸುವಂತಿದೆ. ಆ ನಿಮ್ಮ ಮನಸ್ಸನ್ನು ನೋಡಿಯೆ ನನ್ನ ಹ್ರದಯ ನಿಮ್ಮನ್ನೆ ಪ್ರೀತಿಸುತ್ತಿದೆ,