ಕವನ
Poetry · ೬,೦೦೭ ಲೇಖನಗಳು
"ಸ್ನೇಹದುಂಬಿ"
ಬಾಳಿನಾ ಹೂತೋಟದೀ ದುಂಬಿಯೊಂದು ಹಾರಿದೇ ಸ್ನೇಹಕಾಗಿ ತಾ ಹುಡುಕಿ ನೊಂದು ಹಾಡಿದೇ (ಪ) ಸ್ನೇಹವೆಂಬ ಹೂವ ಕಾಣದೆ ಬೆಂದ ಹೃದಯವು ನೊಂದಿದೇ ನೊಂದ ಹೃದಯವು ವಿಧಿಯನು ತಾ ನಿಂದಿಸುತಲಿ ನಿಂತಿದೆ (ಪ) ಸಿಕ್ಕಿತೊಂದು ಹೂ ಅದಕೆ ಬಾಳಿನಾ ಆ ತೊಟದೇ ಸ್ವರ್ಗವೇ...
ಮಾತು..!
ಮಾತು...ಅದು ಪ್ರೀತಿಯ ಮನಸಿನ ಮಾತು,ಹ್ರುದಯ ದಾಟಿ ಬಂದು ತುಟಿಗಳ ಅಂಚಲೆ ನಿಂತ ಮಾತು,ಇನಿಯನ ಮೊಗವ ಕಂಡೊಡನೆ ಮೂಡಿದ ಸಡಗರದ ಮಾತು,ಪ್ರತಿ ಬಾರಿ ಅವನ ಕಂಡೊಡೆ ಹೇಳಬೇಕೆಂದು ಎದೆಗೂಡಲಿ ಬಚ್ಚಿಟ್ಟ ಮಾತು,ಕೊನೆಗೂ ಅದ ಹೇಳುವ ಸಮಯ ಬರದಾಯ್ತು. ಪ್ರತಿದಿನ...
ವಿನಾಷಕ್ಕೋಂದೇನಿಮಿಶ! ಇದಾರಎಚ್ಚರಿಕೆ?
ಮತ್ತೆ ಮತ್ತೆ ಎಚ್ಚರಿಸಿತು ಕಂಪಿಸುತ್ತಾ ಬೂಮಿಯ ಚಿತ್ತ, ನಮ್ಮನಡುಗಿಸುತ್ತಾ ಇಲ್ಲಿರುವಸೊತ್ತ , ಉಳೀಸಿಕೊ ಪರಿಸರದ ಸ್ವತ್ತ ನೀ ನಿನ್ನ ಸುತ್ತಾ, ಹೊರಟಿರುವೇಕೆ ಚಂದ್ರನತ್ತ ಇಲ್ಲದನರಸುತ್ತಾ, ಕಲಿಸುತಿದೆ ಮಲಿನತೆಯ ಪಾಟ ಮತ್ತೆ ಮತ್ತೆ ಕಂಪಿಸುತ್ತಾ,...
ತುಂತುರು ಹನಿಗಳು ಸುಡುತಿವೆ!
ತುಂತುರು ಹನಿಗಳು ಸುಡುತಿವೆ ನಲ್ಲ ಪ್ರತಿಯೊಂದು ಹನಿಯೂ ಸುಟ್ಟ ಗಾಯದಂತೆ ಈ ಸುಡುಗಾಲದಲಿ ತಂಪೆರೆಯುವುದೆಂದು ಕಾದೆ ತಡೆಯಲಾರೆನಲ್ಲ ನನ್ನನಿದು ಸುಡುವ ಬಾಧೆ ಹನಿ ಹನಿಗಳೆಲ್ಲ ಸೇರಿ ಭೋರ್ಗರೆವ ಮಳೆಯಾಗಿ ನನ್ನ ಕೊಲ್ಲುತಿವೆ ಬೆಂಕಿಯ ಬಲೆಯಾಗಿ ಬರಬಾರದ...
ಆಶಾ ಆಶಾ ಆಶಾ
ಆಶಾ ಆಶಾ ಆಶಾ ಆಶಾ ಆಶಾ ಆಶಾ ನೀನು ನನಗಾಗಿ ಬದುಕಿದ್ದೆ ನೀನು ನನಗಾಗಿ ಬದುಕುತಿದ್ದೆ ನಾ ಸಿಗಲಿಲ್ಲವೆಂದು ಸತ್ತು ಬಿಟ್ಟೆ ನಿನ್ನ ನಾನೆಂತು ಮರೆಯಲೇ ಆಶಾ ನೀ ಬೇಕು ನನಗೀಗ ಆಶಾ ನಾ ಬರುವೆ ನಿನ್ನೊಡನೆ ಸೇರಿಕೊಳುವೆ ನಿನ್ನ ಪ್ರೀತಿಯ ಮತ್ತೆ ನಾ ತೊರೆ...
ಜಗವೆಲ್ಲ ಮಲಗಿರಲು...
ಜಗವೆಲ್ಲ ಮಲಗಿರಲು ತಾನೊಬ್ಬನೆದ್ದ ಬದುಕಿನಾ ಗೂಢವರಿಯೆ ಆದನವ ಸಿದ್ಧ ಭೋಗ, ಭಾಗ್ಯವೆಲ್ಲ ತೊರೆದು ಬೀದಿಗವ ಬಿದ್ಧ ನಿಜದಬದುಕಿನರ್ಥವರಿತುನಾದನವ ಶುದ್ಧ ಬೋಧಿವೃಕ್ಷದಡಿಯಲ್ಲಿ ತಪಕೆ ಅವ ಬದ್ಧ ಜ್ಝಾನೋದಯವಾದಂದೇ ಎಲ್ಲವನ್ನು ಗೆದ್ಧ ಅಂದಿನಿಂದೆಂದೆಂದಿ...
ಚಂದ ಮಾಮಾ...
ಬಾ ಬಾ ಚಂದ ಮಾಮಾ.. ಕತ್ತಲು ಕವೆದಿತ್ತು.. ಕಂದಮ್ಮ ಅಳುತಿತ್ತು.. ಹೆತ್ತಮ್ಮನ ಮನ ಕದಡಿತ್ತು.. ಕೂಸು ಉಣಲು ಒಲ್ಲೆನು ಎಂದು ಮತ್ತೆ ಮತ್ತೆ ಚೀರುತಿತ್ತು.. ನೀಲಿ ಬಾನೆಲ್ಲ ಕತ್ತಲ ಕೋಣೆಯಂತಿತ್ತು.. ಕಂದನ ಹಟ ಮುಗಿಲು ಮುಟ್ಟಿತ್ತು. ಅಲ್ಲಿ ಎದುರಾದ...
ಬರಿದಾದ ಬಾಳು
ಈ ಬಾಳು ಬರಿದಾಗಿದೇ ಕಣ್ಣೀರ ಕಡಲಾಗಿದೇ ಒಲವಿಂದ ನಾನು, ಬಳಿಸೇರಿದಾಗ ನನ್ನಾಸೆ ಮಣ್ಣಾಗಿದೇ (ಪ) ಎಲ್ಲಿಂದಲೋ ಬಂದೆ ನನ್ನಲ್ಲಿ ನಿಂದೇ ಮನದಲ್ಲಿ ನೂರಾಸೆ ತಂದೇ ನೂರಾಸೆ ತಂದೂ, ಮರೆಯಾಗಿ ಹೋದೇ ನನ್ನಾಸೆ ಕನಸಾಗಿದೇ ನನ್ನಾಸೆ ಕನಸಾಗಿದೇ ಬಾಳೆಂಬ ಪಥದಿ...
ನಾನು ನಾನಾಗಲಿಲ್ಲ
ಆಕಾಶದಷ್ಟು ಆಸೆಗಳು ಆಸರೆಯಾಗಿ ನಿಲ್ಲಲಿಲ್ಲ ಭೂಮಿಯಗಲ ಮಾತುಗಳು ಬಾಯ್ಬಿಚ್ಚಿ ಮಾತಾಡಲಿಲ್ಲ ನೆಮ್ಮದಿಯ ರೇಖೆಗಳು ಕೈಯಲ್ಲಿ ಮೂಡಲಿಲ್ಲ ಒಂದು ಕ್ಷಣ ಕಾಯಿರಿ ಅವುಗಳನ್ನು ಅಳಿಸಿಬಿಡುತ್ತೇನೆ ಮೊದಲು ನಾನು ನಾನಾಗಬೇಕಿದೆ ಕನಸುಗಳಿಗೆ ರೆಕ್ಕೆಬರಲಿಲ್ಲ ಭ...
ಷಾಹಿರಿ ಹಾಗೆ ಸುಮ್ನೆರಿ
೧) ಮದುವೆಯ ಮೊದಲು ನಾ ಬರೆದ ಓಲೆ ಮದುವೆಯ ಮೇಲೆ ಬರೀ ಒಣಗಿದ ಎಲೆ,,,, ೨) ಎಂತ ಬಲಗಣ್ನವ ಆಕೀದು ಏನು ಚೆಂದೈತಿ!! ಎಷ್ತು ಚೆಂದೈತಿ ಅಂದ್ರ ಆಕಿ ಎಡಗಣ್ಣು ಸೈತ ಅದನ್ನೆ ನೋಡ್ತಿಕ್ಕತ್ತ್ಯತಿ,,, ೩) ಕಪ್ಪು ಕನ್ನಡಕ ಕಣ್ಣಲ್ಲಿದ್ರೆ ಬಿಸುಲು ಕೂಡ ಬೆಳದ...
ಅವಳು ನೈದಿಲೆ!
ನನ್ನ ನೆನಪ ರಾಡಿಯಲ್ಲಿ ಅವಳೊಂದು ನೈದಿಲೆ ಕಳೆದುಕೊಂಡೆ ಎದೆಯ ನಭದ ಚಂದಿರೆ ನನ್ನ ಮನದ ಬನದ ನವಿಲೆ ಅವಳ ಪಿಸುಮಾತಿನ ಸಪ್ಪಳ ಮಲ್ಲಿಗೆಯ ಪರಿಮಳ ನಗು, ಸ್ಪರ್ಶ, ಹರ್ಷ ನಂಬಿ ಅರಿತೆ ನನ್ನ ಹೊರೆತು ನಾನು ಅವಳಿಗೆಂದಿಗೂ ಕನಸ ಪಲ್ಲಕ್ಕಿ ಒಪ್ಪಲಿಲ್ಲ ಮಾತ...