ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೨೮

ಮತ್ತೆ ಹೋಗಲಾರೆ

ಮಾರುದ್ದದ ಮನೆ ನಾಲ್ಕಡಿಯ ಪಡಸಾಲೆ ಹತ್ತಾರೂ ಬಯಕೆಗಳು ಬತ್ತದೇ ಉಳಿದ ನೆನಪುಗಳು ಮುಳ್ಳೊದ್ದ ತಾರೀಸು ಮುರಿದು ಬಿದ್ದ ಮುಟ್ಟುಗಳು ಆಸ್ತಿತ್ವವಿಲ್ಲದೇ ಸೋತು ಬಿರುಕು ಬಿಟ್ಟ ಗೋಡೆಗಳು ಇದಕೆಲ್ಲ ಯಾರು ಕಾರಣ? ನೂರೆಂಟು ಪ್ರಶ್ನೆಗಳು ಮುರಿದ ಮನಸ್ಸಿನಲ...

ವಸಂತ್ ಆರ್ · ೧,೧೮೬ ವೀಕ್ಷಣೆಗಳು
ಓದಿ
ಏಪ್ರಿಲ್ ೨೭

ಸಾಧನೆ

ಹಸಿರು ಬಣ್ಣದ ಸಿಪ್ಪೆಯನ್ನು ನವೋತ್ಸಾಹದಿಂದ ಕಳಚಿದಾಗ ಕಂಡದ್ದೇನು? ಬರೀ ನಾರು. ಹತಾಶನಾಗದೆ ನಾರುಗಳೆಲ್ಲವನ್ನೂ ಕಿತ್ತುಕಿತ್ತೆಸೆದಾಗ ಕಂಡಿದ್ದು ಭದ್ರವಾದ ರಕ್ಷಣಾ ಕವಚ ಅಪ್ರತಿಭನಾಗದೆ ಒಡೆದಾಗ ಕಂಡದ್ದು ಸಾಧನೆಯಿಂದ ಸಿಕ್ಕಿದ ಮಧುರ ಫಲ- ಪಾನೀಯ....

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೩೫೧ ವೀಕ್ಷಣೆಗಳು
ಏಪ್ರಿಲ್ ೨೭

ನೋಡಿದೆ‍‍‍‍,ಮರುಗಿದೆ

-----೧----- ಅಹಾ,ಎಷ್ಟು ಸುಂದರ? ಎಂದುಕೊಂಡು ಹೋದೆ ಮನದಣಿಯೆ ನೋಡಿದೆ ಕಲ್ಲು,ವಜ್ರಚೂರ್ಣಗಳ ಆವರಣ, ನಾಲ್ಕು ಮೂಲೆಗಳಲ್ಲೂ ಹಣತೆಗಳನ್ನಿಡಲು ಸ್ಥಳ ಸುತ್ತಲೂ ರಂಗವಲ್ಲಿ ಆವರಣದಲ್ಲಿಡೀ ಚಿತ್ರಗಳು ಬಗೆಬಗೆಯ ಅಲಂಕಾರಗಳು ಅಬ್ಬಾ! ಒಂದು ತುಳಸಿಯ ಕಟ್ಟೆ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೨೭೫ ವೀಕ್ಷಣೆಗಳು
ಏಪ್ರಿಲ್ ೨೭

ಯಾವುದೀ ಚೇತನ‌

ಗೆಳತಿ ಬಲ್ಲೆಯ ನೀನು ಕಾರಣ ಯಾರೆಂದು ಈ ಸೃಷ್ಠಿ ನಡೆಗೆ //೧// ಯಾರು ಕಾರಣರೆಂದು ಬಲ್ಲವರು ಯಾರು ನೀಡಲು ರವಿಯು ಬೆಳಕ ಈ ಧರೆಗೆ //೨// ಬೆಳದಿಂಗಳ ಚೆಲ್ಲಿ ಧರೆಗೆ ತಂಪೆರೆಯೆ ಕಾರಣವದಾರು ಚಂದಿರನ ಕೃಪೆಗೆ //೩// ಕೋಗಿಲೆಯ ಕಂಠದಲಿ, ಕೊಳಲ ಗಾನದಲಿ...

ಅಶೋಕ್ ಸುರಾನ · ೫೩೮ ವೀಕ್ಷಣೆಗಳು
ಏಪ್ರಿಲ್ ೨೫

ನನಗೇನು ಗೊತ್ತಿತ್ತು

ನಿನ್ನ ಕಣ್ಣ ಕೊಳದಲ್ಲಿಮೀನಾಗಿರಬಯಸಿದ್ದೆ ಗೆಳತಿನಿನ್ನ ತುಟಿಯ ಮಂದಹಾಸಕ್ಕೆಕಾರಣವಾಗ ಬಯಸಿದ್ದೆ ಗೆಳತಿನಿನ್ನ ಮುಂಗುರುಳಾಗಿಕೋಮಲ ಕೆನ್ನೆಯ ಮುತ್ತಾಗಬಯಸಿದ್ದೆಮೌನವಾಗಿ ನಿನ್ನ ಕೊರಳಪಿಸುಮಾತಾಗ ಬಯಸಿದ್ದೆ ಗೆಳತಿನಾ ನಿನ್ನವನಾಗ ಬಯಸಿದ್ದೆನಾ ನೀನಾಗ...

Raghavendra Gudi · ೧,೨೭೮ ವೀಕ್ಷಣೆಗಳು
ಏಪ್ರಿಲ್ ೨೫

ಬಾ ಗೆಳೆಯ

ಬಾ ಗೆಳೆಯ ನನ್ನೀ ಕನಸಿನರಮನೆಗೆ ನೀ ಇಲ್ಲದೆ ಅದು ಸೆರಮನೆ. ಬಾ ಗೆಳೆಯ ನನ್ನ ತಪ್ಪು ಮನ್ನಿಸಿ, ನಿನ್ನ ಅರಿತ ಸಮಯ ನೀನಿಲ್ಲ. ಬಾ ಗೆಳೆಯಾ.. ಬಾ ನಾ ಮರೆಯಾಗುವ ಮುನ್ನ.

ಸಂಕಲ್ಪ ಎಸ್.ಬಿ · ೫೦೬ ವೀಕ್ಷಣೆಗಳು
ಏಪ್ರಿಲ್ ೨೫

ಪ್ರೇಮಬೇಗೆಯಲುದಿಸಿದ ಸಡಗರದ ಫಲ

ಕಡಲಜಲದಲಿ ಸೂರ್ಯತೇಜದಿ ಪ್ರೇಮಬೇಗೆಯಲುದಿಸಿದ ಸಡಗರದ ಫಲದನಿಲ ರೂಪದೆನ್ನೊಡಲ ಸೇರಿದೆನೀನು ಧನ ಋಣ ಕಣದಿ ವಿಭಜಿಸಿ ಕಾಪಾಡಿ ಕಾಪಿಟ್ಟೆ ಒಡಲೊಳು ಹನಿಯಾಗುವ ಮುನ್ನ ಘನದ ಘನತೆಯಲಿ ನಭದ ಕೂಸಾದೆ ವಾಯುಭಾರ ಬಂಧನಿಭಂದನೆಯ ಮೀರದಾದೆನಾ ವಿಯೋಗವಿದು ತಪ್ಪದೆ...

ಜಯಪ್ರಕಾಶ‌ · ೪೯೭ ವೀಕ್ಷಣೆಗಳು
ಏಪ್ರಿಲ್ ೨೪

ನಿನ್ನದೇ ಪ್ರತಿಬಿಂಬ!

ಕಣ್ತೆರೆದು ನೋಡು ಸೊಗಸಾಗಿ ಜೋಡಿಸಿದ ಕಲ್ಲ ಸಾಲುಗಳಲಿ ನವಿರಾಗಿ ಕೆತ್ತಿದ ಸ್ಫುಟವಾದ ಶಿಲ್ಪಗಳನು ತಲೆಯೆತ್ತಿ ನಿಂತ ಸಧೃಢ ಗೋಪುರದಲಿ ಮನುಕುಲವ ಬೆಳಗುವ ಮಿಣುಕು ದೀವಿಗೆಯನು ತನ್ನ ತಾನೇ ಸುಡುತ ದೇವರ ಮುಖಾರವಿಂದವ ಪ್ರಕಾಶಮಾನವಾಗಿ ಬೆಳಗುತಿರುವ ಹಣ...

ಉಷಾ ಭಟ್ · ೭೪೧ ವೀಕ್ಷಣೆಗಳು
ದಾರಿ ಸೊಟ್ಟಗಿದೆ
ಏಪ್ರಿಲ್ ೨೩

ದಾರಿ ಸೊಟ್ಟಗಿದೆ

___LINK_OPEN_href="http://4.bp.blogspot.com/-lMf4zwG_i0Q/T5aV33GREYI/AAAAAAAAASk/9OHzT0KmkQQ/s1600/way.jpg"___ಯಾರೋ! ಒಂದು ಗೊಂಬೆಯ ಮಾಡಿ ಮತ್ಯಾರೋ ಅದಕ್ಕೆ ಜೀವತುಂಬಿ ಸನ್ಮಾರ್ಗದತ್ತ ಹಾದಿಯತೋರಿ ನಡೆಯಲು ಬಿಟ್ಟರೆ ದಾರಿ...

ವಸಂತ್ ಆರ್ · ೨,೩೬೭ ವೀಕ್ಷಣೆಗಳು
ಏಪ್ರಿಲ್ ೨೩

ಸಾಗು ಪುಸ್ತಕವೆ

ಸಾಗು ಪುಸ್ತಕವೆ -------------- ಸಾಗು ಪುಸ್ತಕವೆ ಸಾಗು, ನಿನಗಾವ ಪರಿಧಿಯಿಲ್ಲ. ಸೇರು ಮಸ್ತಕವ, ನೀ ಸಾರು ಭಾವ ಜ್ಞಾನವೆಲ್ಲ. ಸ್ಮೃತಿಯಿಂದ ಸ್ಮೃತಿಗೆ ಸಾಗು ಹೊತ್ತಿಗೆಯೆ, ನಿನ್ನ ತಡೆವರಿಲ್ಲ. ನೀ ತರುವ ಕ್ರಾಂತಿ, ನೀ ತರುವ ಶಾಂತಿ ಯಾರು ತಡೆಯರ...

chandrashekar b c · ೮೪೩ ವೀಕ್ಷಣೆಗಳು
ಏಪ್ರಿಲ್ ೨೨

ಪ್ರೀತಿ ಆವರಿಸಿತಾ!?

ಪ್ರತಿ ಹನಿ ಹನಿಯಲ್ಲೂನಿನ್ನ ಮೊಗವೆ ಕಾಣಲೂಮಂಗಾರಿನ ಮಳೆಯಲಿ ನೆನೆಯುತಾನನಗೂ ಪ್ರೀತಿ ಆವರಿಸಿತಾ!?ಅರಸಿದೆ ಕಂಗಳುನಿನ್ನನು ಕಾಣಲುಎಲ್ಲೆಡೆ, ನಿನ್ನ ಹುಡುಕುತಾನನಗೂ ಪ್ರೀತಿ ಆವರಿಸಿತಾ!?ನಿನ್ನ ನಗುವಿನ ಬೆಳದಿಂಗಳಿಗೆಚಂದಿರನು ನಾಚಿ ಸರಿದ ಮೊಡದ ಮರೆ...

ಪ್ರತೀಕ್ Junior · ೬೨೩ ವೀಕ್ಷಣೆಗಳು
ಒಂದಷ್ಟು ಪ್ರಣಾಮಗಳು
ಏಪ್ರಿಲ್ ೨೨

ಒಂದಷ್ಟು ಪ್ರಣಾಮಗಳು

___LINK_OPEN_ href="http://2.bp.blogspot.com/-5Y9EliQmd9Q/T5TaiGskexI/AAAAAAAADDc/62ia1XLXTV0/s1600/IMG_0374.JPG"___ ಸೃಷ್ಟಿಯೇ ಒಂದು ದೇವಲೋಕ. ಅದರೊಳು ನಮ್ಮ ಇರುವಿಕೆ ಪರಮಾತ್ಮನನ್ನು ಸ್ಪರ್ಷಿಸಿದಂತೆ ಕಳ್ಸೆಳೆವ ವಿಂಗಮ...

ವಸಂತ್ ಆರ್ · ೧,೩೯೦ ವೀಕ್ಷಣೆಗಳು