ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೨೨

ಆಂಗ್ಲಬಾಷೆಕುಗ್ಗುತ ಮಾತ್ರಬಾಷೆಇಗ್ಗುತ,

ನೋಡುತ ನೋಡುತಬೆಳೆಯುತಿದೆ ಬಾರತ,ಮತ್ತೆ ಮತ್ತೆ ಇಗ್ಗುತಪರಕೀಯರು ಕುಗ್ಗುತಬೆಳೆಯುತಿದೆ ಬಾರತ,ಬೆಳೆಸುವ ಬನ್ನಿ ನಾವೆಲ್ಲಾ ಓಗ್ಗುಡುತ. ಆಂಗ್ಲರು ಅಂಗವಿಕಲರುಪರಕೀಯರು 'ಪರದೇಶಿ'ಗಳುಮಾತ್ರುಬಾಷೆಯನ್ನುಳಿಸುವರೆ ಕನ್ನಡಿಗರು,ಕನ್ನಡದಲ್ಲಿ ಬರೆದ ಬಾರತ '...

ಅಶೋಕ ಬಿ ಆರ್ · ೫೯೭ ವೀಕ್ಷಣೆಗಳು
ಓದಿ
ಏಪ್ರಿಲ್ ೨೨

ಇದು ಹೃದಯಗಳ ವಿಷಯ....

"ಮನಸಿನ ಮಾತು ತಿಳಿಯುವದು ಹೇಗೆ ಬಯಸುವ ಕಣ್ಣಗಳಿಗೆ ಹೇಳುವದು ಹೇಗೆ ಹೃದಯದ ಪಿಸುಮಾತಿದು ತುಸು ಅಂಜಿಕೆ ನನಗೆ ಕದ್ದು ಕೇಳುವ ಹಾಗಿಲ್ಲಾ ಮುದ್ದು ಮಾಡುವ ಹಾಗಿಲ್ಲಾ ಕಾರಣ ಕೇಳುವ ಹಾಗಿಲ್ಲಾ ಇದು ಹೃದಯಗಳ ವಿಷಯ ಅಷ್ಟು ಸರಳಲ್ಲಾ.....!

ವೀರೇಶ.ಚಂ.ಹಿರೇಮಠ · ೧,೦೧೨ ವೀಕ್ಷಣೆಗಳು
ಏಪ್ರಿಲ್ ೨೧

ಕೆಂಪು -ತಂಪು

ಹುಡುಗಿಯ ಮುಖದಲ್ಲಿ ಮಂದಹಾಸ,ಅದ ನೋಡಿ ನನ್ನ ಕಣ್ಣು ತಂಪು ತಂಪು. ಅವಳತ್ತ ಮತ್ತೊಮ್ಮೆ ಇಣುಕಿದಾಗ,ಅವಳ ಹಾಲುಗೆನ್ನೆ ಕೆಂಪುನನ್ನ ನೋಡಿಯೆ ಎಂದೆನಿಸಿದಾಗ,ಅವಳ ಕಣ್ಣು ಕೆಂಪು ಕೆಂಪು.

ಸಂಕಲ್ಪ ಎಸ್.ಬಿ · ೧,೩೫೨ ವೀಕ್ಷಣೆಗಳು
ಏಪ್ರಿಲ್ ೨೦

ಕತ್ತಲು...

ಗಂಟೆ ಕತ್ತಲ ಹನ್ನೆರಡಕ್ಕೆ ಮುತ್ತಿಟ್ಟಾಗ ಉಳಿದ ಅರ್ಧ ನೆನಪ ಸೀಸೆ ಮತ್ತೇರುವುದು ಜಾರುವುದು ಬೀದಿಗೆ ಕಣ್ಣು. ಕೊನರುತ್ತಿದೆ ಬೀದಿ ದೀಪದ ಕೆಳಗೆ ಕನಸು ಸ್ನೇಹ, ಪ್ರೀತಿ ಅಲೆಯುತ್ತಿದೆ, ಚರಂಡಿ ಬದಿಯಲ್ಲಿ, ಕೆಸರು ತೀರಗಳಲ್ಲಿ, ಮಾನವೀಯತೆ ನಗುತ್ತಿದ...

ಬಸವರಾಜು ಕ್ಯಾಶವಾರ. · ೭೨೭ ವೀಕ್ಷಣೆಗಳು
ಏಪ್ರಿಲ್ ೨೦

ಗಜಲ್

ಈಗೀಗ ಬರೆಯಲು ಮನಸ್ಸಾಗುತ್ತಿಲ್ಲ, ಬದುಕಬೇಕೆನ್ನುವ ಮನಸ್ಸಾಗುತ್ತಿಲ್ಲ..... ಬುರುಬುರನೆ ಏಳುತ್ತವೆ ಕನಸುಗಳು, ದಾಖಲಿಸಬೇಕೆನ್ನುವ ಮನಸ್ಸಾಗುತ್ತಿಲ್ಲ.... ಉದುರಿದ ಮೊಗ್ಗುಗಳು ಸಪ್ಪೆಯೆನಿಸಿವೆ, ಅರಳುವ ಹೂಗಳ ಬಗ್ಗೆ ಮನಸ್ಸಾಗುತ್ತಿಲ್ಲ.... ಪದಗ...

mmshaik · ೬೬೮ ವೀಕ್ಷಣೆಗಳು
ಏಪ್ರಿಲ್ ೨೦

ನಿಮ್ಮವಳು

ಹರಸುತ್ತೀರೆಂಬ ಸಂತೋಷ, ಉಲ್ಲಾಸ‌ ಬೆಂಗಳೂರಿನಲ್ಲಿ ವಾಸ, ಖಾಸಗಿ ಕಂಪನಿಯಲ್ಲಿ ಕೆಲಸ, ಕಟ್ಟಲೆಂದು ಬಂದಿದ್ದೇನೆ ಸಂಪದದಲ್ಲಿ ನಿವಾಸ, ಇರಲಿ ಓದುಗರ ವಿಶ್ವಾಸ. ಹರಸುತ್ತೀರೆಂದು ನನ್ನ ಹರುಷ.

ಚಂದನ‌ · ೮೦೯ ವೀಕ್ಷಣೆಗಳು
ಏಪ್ರಿಲ್ ೨೦

ಸಂ............ಪದ

ಓದುಗರಿಗೆ ಸುಸ್ವಾಗತ..... ಪದ ಪದ ಸಂಪದದ‌ ಪದ‌... ಕನ್ನಡದಲ್ಲಿ ಎಷ್ಟೋಂದ್ ಪದ‌ ಬರೆದಿರುವೆ ಸಂthing ..... ಪದ‌ ಪ್ರಕಟಿಸಿರುವೆ ಸಂ.... ಪದ‌ ಸಂಪದದಲ್ಲಿ ನನ್ನದೊಂದು ಪದ‌....

shruthi · ೭೦೦ ವೀಕ್ಷಣೆಗಳು
ಏಪ್ರಿಲ್ ೧೯

ಎಂಥಾದಿದು ಮಾರಾಯ್ರೆ.

ಎಂಥಾದಿದು ಮಾರಾಯ್ರೆ,ಹೊಸ ರೋಡ್ ಮಾಡ್ತೇನೆಂದು,ಹಳೇ ರೋಡ್ಗೆ ಮೇಕಪ್ ಮಾಡಿ,ಹೊಸ ರೋಡ್ ಬಜೆಟ್ನ ನುಂಗಿ ಬಿಟ್ರ ಮಾರಾಯ್ರೆ. ಎಂಥಾದಿದು ಮಾರಾಯ್ರೆ,ಹಾಲಿನ ರೇಟು ಜಾಸ್ತಿ ಆಯ್ತು ಅಂತ,ಇರೋ ಬರೋ ತಿಂಡಿ ರೇಟು ಸಹ,ಜಾಸ್ತಿ ಮಾಡಿ ಕುಳಿತಿರಲ್ಲ ಮಾರಾಯ್ರೆ....

ದತ್ತಾತ್ರೇಯ ಭಟ್ಟ‌ · ೪೨೮ ವೀಕ್ಷಣೆಗಳು
ಏಪ್ರಿಲ್ ೧೯

‎* ಬೆಳಗುವ ದೀಪ *

ಬೆಳಗುವಾ ಬೆಳಗುವಾ ಬೆಳಗುವ ದೀಪಕಿತ್ತೆಸೆವ ಕೊಳೆಯಕೆತ್ತಿಸುವ ಕಲೆಯಸಂಸ್ಕ್ರತಿಯ ದೀಪ ಬೆಳಗುವಾಬೆಳೆಸುವ ಪ್ರೀತಿಯಸೆಳೆಯುವ ಸತ್ಯವಸಂಬಂಧದ ದೀಪ ಬೆಳಗುವಾಕರುನಾಡು ಕಳೆಯಕವಿಬನದ ಮನವಸಾಹಿತ್ಯ ದೀಪ ಬೆಳಗುವಾಜಯಿಸುವ ಶಾಂತಿಯ ಅಳಿಸುವ ಅಹಿಂಸೆಯದಿವ್ಯ ಭಾ...

SiddhKirti · ೨,೪೫೭ ವೀಕ್ಷಣೆಗಳು
ಏಪ್ರಿಲ್ ೧೯

ಬಸಿರ ಹೊರುವೆ ನಾ ಹಸಿರ ಹೆರುವೆ

ಕೆಂಪೇರಿ ಬಿಸಿಲಡರಿ ಕಾದಿರುವೆ ತಡವರಸಿ ತುಡಿಯುತಿಹೆ ಸಂಭ್ರಮದ ಸಂಗಮಕೆ ತಡವೇಕೆ ಬನ್ನಿ ಮೇಘಗಳೆ ಹದಮೀರಿ ಮುದಗೆಡುವ ಮುನ್ನ ಅಡಿಗಡಿಗೆ ಹಸಿರುಡುಗೆ ತೊಡುವಾಸೆ ಸುರಿಸಿ ಜೀವ ಬಿಂದುಗಳ ಬಸಿರ ಹೊರುವೆ ನಾ ಹಸಿರ ಹೆರುವೆ ಬರದ ಬವಣೆಯ ನೀಗಲು ಕಡಲ ತಡಿಯಿ...

ಜಯಪ್ರಕಾಶ‌ · ೭೪೬ ವೀಕ್ಷಣೆಗಳು
ಏಪ್ರಿಲ್ ೧೯

ಬಸ್ಸು......

ನಾ ಹತ್ತಿದೆ ಬಿಎಂಟಿಸಿ ಬಸ್ಸು ಸಿಗಲಿಲ್ಲ ಕೂರಲು ಸೀಟು ಆ ಕ್ಷಣ ಕಂಡಕ್ಟರ್ ಕೇಳಿದ ಟಿಕೇಟು ನಾನಂದೆ ಪಾಸು ಅವ ತಿರುಗಲಿಲ್ಲ ವಾಪಸ್ಸು.

ರೂಪ ಸಗರ್ · ೬೦೫ ವೀಕ್ಷಣೆಗಳು
ಇತ್ತ ಹೆಜ್ಜೆ ಊರದಿರು
ಏಪ್ರಿಲ್ ೧೮

ಇತ್ತ ಹೆಜ್ಜೆ ಊರದಿರು

___LINK_OPEN_href="http://3.bp.blogspot.com/-84LP0JK3uME/T5AyNQE-YII/AAAAAAAADDM/rvMZUIqPF_4/s1600/15092011372.jpg"___ನೋಡು ಹುಡುಗ ನಿನ್ನ ನೆನೆಪುಗಳು ಸೊರಗುವಷ್ಟು ಮನಸ್ಸು ಬಾವಲಿಯಾಗುವಷ್ಟು ಕತ್ತಲು ಸರಿದೋಗುವಷ್ಟು ಕನ...

ವಸಂತ್ ಆರ್ · ೧,೧೬೫ ವೀಕ್ಷಣೆಗಳು