ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೧೧

ಬಗವಂತನೆಡೆಗೆ ಪಾಪದ‌ ಮುಡಿ

ಹೋರಟಿರುವರು ಬಗವಂತನೆಡೆಗೆ ಮಾಡಿದ ಪಾಪಗಳ ಮುಡಿದು ಅವರವರ ಮುಡಿಗೆ ತೊಳೆಯಲಾಗದ ಪಾಪದ ಮುಡಿ ಬಗವಂತನ ಪಾದದ ಅಡಿ ಇದಾವ ಮೌಡ್ಯತೆ ಇದಾವ ದ್ಯವತ್ವ ಇದಾರ ಬೋದನೆ ಬಲ್ಲವನೆ ಬಲ್ಲ ಬೆಲ್ಲದ ರುಚಿಯ, ಏಲ್ಲೊ ಇರುವ ಬ್ರಹ್ಮನೇಕೆ ನನಗೆ ಇಲ್ಲೆ ಇರುವ ತಾಯಿ ಸಾ...

ಅಶೋಕ ಬಿ ಆರ್ · ೯೬೯ ವೀಕ್ಷಣೆಗಳು
ಓದಿ
ಏಪ್ರಿಲ್ ೧೧

ವಿರ ಹ‌

"ಅರಿಯದಾ ಇರುವೊಂದು ಮನವನ್ನು ಮುಸುಕಿಹುದು ಬಯಸದಾ ಬಯಕೆಯದು ಬೇಡೆನಲು ಬಿಡದು ಕಲ್ಪನೆಯೆ ತಾನಾಗಿ ಕಣ್ಮುಂದೆ ಸುಳಿದಿಹುದು ಮತ್ತದೇ ಕನಸಾಗಿ ಕಂಡಲ್ಲೆ ಕರಗಿಹುದು -ಎಂ.ಎಸ್.ಮುರಳಿಧರ್, ಶಿರಾ.

ಎಂ.ಎಸ್. ಮುರಳಿಧರ್, ಶಿರಾ · ೬೮೩ ವೀಕ್ಷಣೆಗಳು
ಏಪ್ರಿಲ್ ೧೧

ಕವನ ..ನಿನ್ನ ಮೇಲೆನ್ನ ಕವನ..

ಕವನ ...ಇದೋ ನಿನ್ನ ಮೇಲೆನ್ನ ಪ್ರೀತಿಯ ಕವನ.. ೩ ಚರಣ.. ಪ್ರತಿ ಚರಣದಲಿದೋ ೪ ಸಾಲು, ಪ್ರತಿ ಸಾಲಿಗಿದೋ ಮತ್ತೂ ೩ ಪದಗಳ ಪಾಲು, ಅದಿಬದಿಗೆ ಪದಗಳ ಪ್ರಾಸ...ನಿನ್ನ ರಾಯಭಾರದಿ ಪ್ರೇಮಿಗಳ ಸರಸ.. ಮೌನದ ಮಾತುಗಳಿಗೆ ಸುಂದರ ರೂಪ ಕೊಡುವುದರಲ್ಲಿ ನೀ ಅರಸ...

ಶೀಲಾ ದತ್ತಪ್ಪ ಗವಿ · ೮೫೦ ವೀಕ್ಷಣೆಗಳು
ಏಪ್ರಿಲ್ ೧೦

ಓ ನನ್ನ ಒಲವೆ...!!

ಒಂದೇ ಒಂದು ಅವಕಾಶ ಕೊಡು.. ಮಾತಲಿ ಕೊಚ್ಚಿಹೋಗಲಿ, ತಂಗಾಳಿಯಲಿ ತೂರಿಹೋಗಲಿ, ಬಿರುಗಾಳಿಯಲಿ ಬಿರಿದುಸಾಗಲಿ ಎದೆಯಲಡಗಿದ ನೋವುಗಳು... ಒಂದೇ ಒಂದು ಅವಕಾಶ ಕೊಡು... ರೆಪ್ಪೆಯಲಡಗಿದ ಹನಿಗಳುದರಲಿ, ಕನಸುಗಳೆದ್ದು ಕುಣಿಯಲಿ, ಹೆಣೆದ ಮುಡಿ ಬಿಚ್ಚಿ ನಗಲಿ...

mmshaik · ೧,೦೮೩ ವೀಕ್ಷಣೆಗಳು
ಏಪ್ರಿಲ್ ೧೦

ಸುಮ್ಮನಿರಿ ಸಾಕು

ಸುಮ್ಮನಿರಿ ಸಾಕು ನನಗೆಲ್ಲವೂ ಅರ್ಥವಾಗಿದೆ ಲೋಕ ಸುತ್ತುತ್ತಿದೆ ನಿಜ ಆದರೆ ಮುಂದೆ ಮುಂದೆಯಲ್ಲ ಹಿಂದೆ ಹಿಂದೆ ಅವನ ಹರಿದ ಬಟ್ಟೆ ಹೊಲೆಯುವ ತನಕ ಅವಳ ಬೇಡು ಕೈಗಳು ಸ್ವಚ್ಛವಾಗುವ ತನಕ ಅವರ ಮಾಸಲು ನಗೆ ತಿಳಿಯಾಗುವ ತನಕ ಲೋಕ ಸುತ್ತುತ್ತದೆ ಆದರೆ ಮುಂ...

ವಸಂತ್ ಆರ್ · ೭೫೨ ವೀಕ್ಷಣೆಗಳು
ಏಪ್ರಿಲ್ ೧೦

ಒಲವೇ

ಒಲವೇ ನನ್ನೊಲುಮೆಯ ಹೂವೇ,ಕೊಡುವೆ ಈ ಜೀವವ ಕೊಡುವೇ.ನಿನ್ನ ಪ್ರೀತಿಯ ಸವಿ ಇರದಾ ನನ್ನೀ ಜೀವನವೇಕೆ?ನಿನ ಒಂದು ನೋಟಕಾಗಿ ನಾ ನೂರು ಜನ್ಮ ಕಾಯುವೆ,ನಿನ ಒಂದು ನಗುವಿಗಾಗಿ ನಾ ಪ್ರಾಣವನ್ನೇ ಕೊಡುವೆ.ನಾ ಕಾಣೋ ಪ್ರತಿ ಕನಸು ನಿಂದೇನೆ.. ನಿಂದೇನೆ.ನನ್ನ ಎ...

ನಾಗರಾಜ್ ಈಶ್ವರ್ · ೫೬೦ ವೀಕ್ಷಣೆಗಳು
ಏಪ್ರಿಲ್ ೦೯

ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!

ಕಳೆದುಹೋದ ನಿನ್ನೆಯ ನೆನಪು... ನೋವ ತುಂಬಿಹುದು ಮನದಲ್ಲಿ ಅದನ್ನು ನೋವೆನ್ನಲೇ , ನಿನ್ನೋಂದಿಗಿನ ಸವಿನೆನಪೆನ್ನಲೇ.. ಸಿಲುಕಿರುವೆ ನಾನಿಂದು ನೋವುನಲಿವುಗಳ ಕತ್ತರಿಯಲಿ.....!!!!! ನೀನೇ ತುಂಬಿರುವೆ ನನ್ನ ಪ್ರತೀ ಮಾತಿನ ಸ್ವರದಲ್ಲೂ.. ಆದರೂ ಮನದಲ...

ಹರೀಶ ಶೆಣೈ ತೀರ್ಥಹಳ್ಳಿ · ೧,೦೦೯ ವೀಕ್ಷಣೆಗಳು
ಏಪ್ರಿಲ್ ೦೯

ಜೀವನ ಛಲ

ಕಡಲೊಡಲು ಒದರಿದರೆ ಬೆದರದೇ ಜನಜೀವ ಕಡಲದಡ ತಡಬಡಿಸಿ ಕಡಲತಡಿ ಗಡಿಗೆಟ್ಟು ಕಡಲಲೆಯೆ ಸಿಡಿದೆದ್ದು ನಗರಗಳೆ ನೀರೊಳಗೆ ಧರೆಯೊಡಲ ಭುಗಿಲೆದ್ದು ಧಡಧಡನೆ ಕಂಪಿಸಲು ಗಿರಿಗಳೇ ನಡುಗಿರಲು ಮನೆಮಾರು ಕುಸಿದಿರಲು ಅರೆಘಳಿಗೆ ಭೂಕಂಪ ತಲೆಮಾರಿನಾತಂಕ ಗರಬಡಿದು ಎ...

ಜಯಪ್ರಕಾಶ‌ · ೪೧೭ ವೀಕ್ಷಣೆಗಳು
ಏಪ್ರಿಲ್ ೦೯

ನಮ್ಮ ಕವನಕ್ಕೊಂದು ನಿಮ್ಮ ಗಮನ‌

ಯಾರು ಏನೆ ಗೀಚಿದರು- ಅದೊಂದು ಪುಟ್ಟ ಕವನ ನೀವೇಕೆ ಹರಿಸುವುದಿಲ್ಲಾ ಅದರ ಕಡೆ ಗಮನ ಲೇಕನಿಯೊಂದೆ ನಮ್ಮ ಜೀವನ ನಿಮ್ಮ ಪ್ರತಿಕ್ರಿಯೆಗೆ ಈ ನಮನ ಓಮ್ಮೊಮ್ಮೆ ಬೀಗುವೇನು ಲೇಕನಿಯು ಚಲಿಸುವುದ ಕಂಡು ಓಮ್ಮೊಮ್ಮೆ ಬಾಗುವೆನು ಯಾರು ಗಮನಿಸದ ಕಂಡು ನಾವು ತೋಚ...

ಅಶೋಕ ಬಿ ಆರ್ · ೭೮೭ ವೀಕ್ಷಣೆಗಳು
ಏಪ್ರಿಲ್ ೦೯

"ಕಲ್ಲು"

" ಅವಳು ಅಂದಳುನೀ ಕಲ್ಲು,ಅವಳಿಗೆನು ಗೊತ್ತುಕಲ್ಲಿನ ಮೇಲೆ ಒಮ್ಮೆ ಮೂಡಿದ ಚಿತ್ರ ಬದಲಾಗುವದಿಲ್ಲಎಂದೂ"

ಜಯಪ್ರಕಾಶ್ ಅಡೂರ್ · ೪೩೯ ವೀಕ್ಷಣೆಗಳು
ಏಪ್ರಿಲ್ ೦೯

ಮುತ್ತಿಡುವ ಮುಂಗುರುಳೇ

ನನ್ನ ಚುಂಬನಕ್ಕಿಲ್ಲದ ಜಾಗ ನಿನ್ನ ಮುಂಗುರುಳಿಗೆಕೆ ಚೆಲುವೆ ಬಿಟ್ಟುಕೊಡು ಆ ಜಾಗವನ್ನು ಅತಿಯಾಯಿತು ನೀನದಕೆ ಕೋಟ್ಟ ಸಲೀಗೆ ಅದಕ್ಕಾಗಿಯೆ ರಂಗೆರಿದೆ ಮುತ್ತಿನ ವೇಗ ಓಮ್ಮೆ ನೋಡು ಅದು ಹೆಗೆ ಬಾಗಿ ಬಾಗಿ ನಿನ್ನ ಕೆನ್ನೆಗೆ ಮುತ್ತಿಡುತ್ತಿದೆ ನಿನ್ನ ಅ...

ಅಶೋಕ ಬಿ ಆರ್ · ೫೧೧ ವೀಕ್ಷಣೆಗಳು
ನನ್ನ ನೆಮ್ಮದಿ ಹುಡುಕಿಕೊಳ್ಳುತ್ತೇನೆ
ಏಪ್ರಿಲ್ ೦೮

ನನ್ನ ನೆಮ್ಮದಿ ಹುಡುಕಿಕೊಳ್ಳುತ್ತೇನೆ

ಆಗಸದ ತುಂಬಾ ಆಸೆಗಳ ನೇತುಹಾಕಿ ನನಸಾಗುವ ಸಮಯಕ್ಕಾಗಿ ಕಾದು ಕುಳಿತಿದ್ದೆ ಮಿಂಚೊಡೆಯಿತು ಮಳೆಸುರಿಯಿತು ಎಲ್ಲವೂ ಬಿದ್ದು ನೀರಲ್ಲಿ ಕೊಚ್ಚಹೋಗಿವೆ ಹೇಗೆ ಹುಡುಕಲಿ ಹೇಳಿ ನನ್ನ ಆಸೆಗಳನ್ನು? ಅವಳ ಹೃದಯ ಹದ ಮಾಡಿ ಬಯಕೆಗಳ ನೆಟ್ಟಿದ್ದೆ ಚಿಗುರೊಡೆದು ಮೊ...

ವಸಂತ್ ಆರ್ · ೧,೧೮೨ ವೀಕ್ಷಣೆಗಳು