ಹಾಳು ಹ್ರುದಯದಲ್ಲಿ ಪ್ರೀತಿಯ ಬೀಜ ಸುರಿದವಳು ನೀನು
ಅದಕೆ ನೀರೆರೆದವಳು ನೀನು
ಗಿಡದಲ್ಲಿ ಮುದ್ದಿಸಿರುವೆ
ನಾ ಇಂದು ಮರವಾಗಿ ನಿಂತಿರುವೆ
ನಾ ನಿನಗಾಗಿ ಪ್ರೀತಿಯ ನೆರಳು ಕೊಡಲೆಂದು
ಬಾ ಪ್ರೀತಿಯೆ ಆ ನೆರಳಿನಲ್ಲಿ ನೆಮ್ಮದಿಯಿಂದ ನಿದ್ರಿಸೋಣ.