ಚೈತ್ರನ ಸ್ವಾಗತಕೆ ಸಚ್ಚಾಗಿದೆ ಪ್ರಕೃತಿ

ಕಡುಹಸಿರು ತಿಳಿ ಹಸಿರು ಅಚ್ಚ ಹಸಿರ

ಪತ್ತಲಗಳು ಅಂಗಡಿಯಲಿ ತೆರೆದಿಟ್ಟಂತೆ

ಗಿಡ ಮರಗಳಲಿ ಹಸಿರ ವೈವಿಧ್ಯಮೆರೆದಿದೆ