ಕವನ
Poetry · ೬,೦೦೭ ಲೇಖನಗಳು
ಬಾಳ ಪಯಣದ ತಿರುವೊಂದರಲಿ
ನಿನ್ನ ಮನೆಯ ಅಂಗಳದಲ್ಲಿ ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ ನಿನ್ನ ಹೆರಳ ಮಲ್ಲೆದಂಡೆ ಏನೋ ಹೇಳ ಹೊರಟಿದೆ ಮುಖವರಳಿಸಿ ನಗುವತುಂಬಿ ಮೈಯುಬ್ಬಿಸಿ ನಲಿದಿವೆ ಕಣ್ಣಮೇಲಿನ ಕಾಡಿಗೆಯ ಬಿಲ್ಲುಬಿರಿವ ನೋಟದ ಬಾಣವ ಹೂಡಿ ನನ್ನ ಎದೆಗೆ ನಾಟಲೆಂದು ಬಿಡುವ ಯತ್ನ ನ...
ನನ್ನ ಅಮ್ಮ
ಕಂಗಳಲಿ ತುಂಬಿರುವ ಕನಸಿನಂತೆ,ಹೊಂಬೆಳಕ ಹೊಮ್ಮಿಸುವ ಬೆಳಗಿನಂತೆ.ಹರಿವ ನದಿಯೊಳಗಿನಾ ಸುಳಿಗಳಂತೆ,ನಿನ್ನ ಪ್ರೀತಿಯು ಎನಗೆ ಅನಂತೆ. ಮುದುಡಿದಾ ಮಲ್ಲಿಗೆಯು ಅರಳುವಂತೆ,ಸುಡುವ ಬಿಸಿಲೊಳಗೂ ನೆರಳಿನಂತೆ,ಋತುಗಳಾ ಚಂಚಲತೆ ಮೀರಿನಿಂತೆ,ನಿನ್ನ ಪ್ರೀತಿಗೆ ನ...
ಬನ್ನಿ ಬನ್ನಿ ಸ್ನೇಹಿತರೆ
ಬನ್ನಿ ಬನ್ನಿ ಸ್ನೇಹಿತರೇ ಮನೆಯ ಕದವು ತೆರೆದಿದೆ ಗೋಡೆ ಮೇಲೆ ದೀಪ ಉರಿದು ಮೈಮರೆತು ಕಳೆದಿದೆ ಸ್ವಾಗತವನು ಕೋರಿದೆ ಕರಿ ಗುಡ್ಡ ತಡಿಯ ಮನೆ ಜಿನು ಜಿನುಗುವ ನೀರ ಝರಿಯು ಹಸಿರ ಸಿರಿಯ ಹೊದಿಕೆ ಹೊದ್ದ ತಂಪು ಹಿಂಪಿನ ನೆಲೆಯು ಬನ್ನಿ ಬನ್ನಿ ಸ್ನೇಹಿತರೇ...
ಪರಿ(ಪರಿಯ)ಶೋಧ
ಮುಂಜಾವಿನ ಕನಸಲ್ಲಿ ಮುಗುಳ್ನಗೆಯ ಮುಕ್ಕಳಿಸಿ ಬಳುಬಳುಕುತಾ ಬಂದು ನನ್ನೆದೆಯ ಹರೆಯವನ್ನಪ್ಪಿಕೊಂಡವಳೇ ಎಲ್ಲಿ ಹೋದೆಯೇ ನೀನು ಬೆಳಗಾಗುವುದರಲ್ಲಿ? ಕಂಗಳಲಿ ಕಾಮನ ಬಿಲ್ಲನು ಮೂಡಿಸಿ ತುಂಬುಗಲ್ಲಗಳಲಿ ರಂಗೋಲಿ ಬಿಡಿಸಿ ತೊಂಡೆತುಟಿಗಳಾ ತುದಿಯಲಿ ಮುತ್ತು...
ಹೇಳದೆ ಉಳಿದ ಸಾಲು...
ಇವು ಹೇಳದೆ ಉಳಿದ ಸಾಲುಗಳು. ಆಗಾಗ ಮನಸ್ಸಿನಲ್ಲಿ ಉಳಿದು ಕಾಡಿವೆ. ಬರೆಯೋ ಪ್ರತಿ ಸಾಲಲ್ಲೂ ಇಣುಕಿವೆ. ಈಗ ಒಟ್ಟಾಗಿ ಬರೆದಿದ್ದೇನೆ. ಇನ್ನೂ ಹಲವು ಸಾಲುಗಳು ಬಾಕಿಯಿವೆ. ಅವುಗಳನ್ನೂ ಬರೆಯುವೆ. ಸದ್ಯಕ್ಕೆ ಇವುಗಳನ್ನ ಓದಿ ಏನಾದ್ರೂ ಹೇಳಬೇಕು ಅನಿಸಿದ...
ಸಾಲುಗಳು - ೨
ನಿನ್ನಕಾಲ್ಗೆಜ್ಜೆಗೆನನ್ನ ಕನಸುಗಳಕಟ್ಟಿದ್ದೇನೆಜಾರದಂತೆಜೋಪಾನವಾಗಿಡು.......++++++++++++++++++++ಇಷ್ಟಪಟ್ಟೂ ನಾನುನಿನ್ನೆಗೆಮರಳಲಾಗದನನ್ನಸ್ಥಿತಿಗೆಇಂದುಮರಗುತ್ತಿದ್ದೇನೆ.......++++++++++++++++++++
ಹಾಡಾಗದ ಕವಿತೆ..
ಹಾಡೊಂದು ಬರೆಯುವೆ ಪಲ್ಲವಿ ನೀನಾಗ ಬಾರದೇ ಒಲವೊಂದು ಮೂಡಿದೆ. ಪ್ರೇಯಸಿ ನೀನಾಗ ಬಾರದೆ ಯಾರಿಗೆ ಹೇಳೋದು ಇನ್ಯಾರಿಗೆಕೇಳೋದು ನೀನೊಬ್ಬಳೇ ಅಲ್ಲವೇನನ್ನ ಪ್ರೇಮ ಕವಿತೆಒಮ್ಮೆ ನೀ ಬಂದು ಕಲ್ಪನೆಮೂಡಿಸಿದರೆ ಸಾಕು ಚರಣತಾನೆ ಹೊಳೆಯುತ್ತದೆ ಹಾಡೊಂದು ಬರೆಯ...
ನಾನು ಯಾರು?
ನಾನೆಂದರೆ ನಾನೆಂಬ ಛಲಗಾರ ನೋವಿನಲ್ಲೂ ನಗಬಲ್ಲವನು ಹಸಿವಾದರೆ ಅನ್ನವನ್ನು ಸೃಷ್ತಿಸಬಲ್ಲವನು ಭೂಮಿಯನ್ನೇ ಹಾಸಿಕೊಂಡು ಆಕಾಶವನ್ನೇ ಹೊದ್ದುಕೊಂಡು ನೂರು ವರುಷ ಬದುಕುತ್ತೇನೆ ನೂರು ಸಾಧನೆ ಮಾಡುತ್ತೇನೆ (ನನ್ನಲ್ಲಿ ಏನೂ ಇಲ್ಲವೆಂದು ಕೊರಗುವ, ನಿರಾಶಭ...
ಬಲಿಗಾಗಿ ಬಲೆ ನೇಯುವ ಕಲೆ
ಚಕ್ರವ್ಯೂಹ ಅದ್ಭುತ ವಿನ್ಯಾಸ ಎಷ್ಟು ಸುಂದರ ನೀ ಹೆಣೆದಾ ಬಲೆಯ ಕಲೆ... ಕುಗ್ಗದ ಉತ್ಸಾಹ ಅವಿಶ್ರಾಂತ ದುಡಿಮೆ ಮರಳಿ ಯತ್ನವ ಮಾಡೆ ನುವ ಸಂದೇಶ ಸಾರುತ... ಬಲಿಗಾಗಿ ಬಲೆ ನೇಯ್ದು ಬರೆವೆ ನೀ ಮರಣಶಾಸನವ... ನೀ ರಚಿಸಿದಾ ಚಕ್ರವ್ಯೂಹದ ಸುಳಿಗೇ ಸಿಲುಕಿ...
ಬ್ರಿಗೇಡ್ ರೋಡಿನಲ್ಲಿ ಕಂಡವಳು
ಡೆನಿಮ್ ಜೀನ್ಸು ಒರಟಾಗಿ ಕಟ್ಟಿದ ಕೂದಲು ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು ಮುಂಗೈಗೆ ಬಂತು ಹೇರ್ ಬ್ಯಾಂಡು ಎಲ್ಲಾ ಅದಲು ಬದಲು ಕಂಚಿಕದಲು. ಆದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. - ಕಾಫಿಡೇನಲ್ಲಿ ವೀಕೆಂಡಿನ...
ಯಾಂತ್ರಿಕತೆಯೆ ನೀನೆ ನಿತ್ಯಂ
ಯಾಂತ್ರಿಕತೆಯೆ ನೀನೆ ನಿತ್ಯಂ ------------------------------ ಅನುದಿನಂ ಪೊಸದಿನಂ ಪೊಸರಾತ್ರಿಯುಂ ಕಾಣ್ವೆ. ಪಳೆದಿನಂ ಪಳೆರಾತ್ರಿಯುಂ ಮರೆಯುತಲೆ ಇರುವೆ. ನಡೆದು, ನುಡಿದು, ನೋಯ್ದು, ನಲಿದು ಅಳಿಯುತಿರುವೆ ಸಲ್ಪಂ. ಅರಿಯದೆಯೆ ನಾ ಪಾಲಿಸುತಿಹೆ...