ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೂನ್ ೨೫

ಪ್ಹಲಾಹಾರ‌

ಇವತ್ತಿನ ಫಲಾಹಾರ ರಸಗವಳ! ನನ್ನವಳ ಕೈಗುಣ ದೂಸೆ,ಚಹಾ ಸುಖದ ಸ್ವರ್ಗ ಕ್ಕೆ ತೊರಣ!

VIVEK HALADI · ೪೦೩ ವೀಕ್ಷಣೆಗಳು
ಓದಿ
ಜೂನ್ ೨೫

ಆ ನಗು

ಅವಳು ಆವನ ಮುಖ ನೋದಿ ನಕ್ಕಳು! ಆ ನಗು ನಗುವೆ ಅಲ್ಲ ಸನ್ತ್ರಪ್ಥಿಯ ಪರಿವಿದಿ!!!

VIVEK HALADI · ೩೩೩ ವೀಕ್ಷಣೆಗಳು
ಜೂನ್ ೨೪

ಪ್ರಳಯ‌

ಅಂದು ಮುಸುಕು ಧರಿಸುವ ಸೂರ್ಯ, ಚದುರಿ ಹೋಗುವ ನಕ್ಷತ್ರ, ಭಯತೊರೆದು ಒಂದೆಡೆಸೇರುವ, ಪಶು ವನ್ಯ ಜೀವಿ ಕುಲ, ಗೋರಿ ಬಿರಿದು, ಮಸಣ ತೆರೆದು ಏಳುವ ಮನುಕುಲ ದಂಗಾಗಿ ಭಯಗೊೞುವ ಆ ಸಮಯ , ವಿಧಾತನ ದರ್ಶನ ದಾಹ ಇದ್ದವರಿಗೆ ಆತುರ ಆತಂಕ ,ಆಲ್ಲಿ ಸಿಗುವುದು...

muneerahmed · ೫೯೯ ವೀಕ್ಷಣೆಗಳು
ಜೂನ್ ೨೪

ನನ್ನ ತೀರ್ಮಾನ‌

ಕೆಲ ಸಮಯ ನಾ ತೀರ್ಮಾನಿಸುವೆ ಹುಟ್ಟಿರುವುದೇ ನಿರಾಸೆಯುಸಿರಾಡುವುದಕೆ ಕೆಂದುರಿಯ ಬಿಸಿಲ ತಾಪಕೆ ಬಾಡಲು ಕಣ್ಣೀರ ಮಳೆಯೆಲಿ ನೆನೆಯಲು ಶ್ರುತಿ-ಲಯವಿಲ್ಲದ ಬಾಳಗೀತೆ ಹಾಡಲು ಕಾಮ-ಕ್ರೋಧದ ಆಳಾಗಿರಲು ಮದ-ಮೋಹದ ಬೆನ್ನೆಲುಬಾಗಿರಲು ಶೋಕ-ರಥದ ಸಾರಥಿಯಾಗಿರಲ...

S.NAGARAJ · ೯೧೨ ವೀಕ್ಷಣೆಗಳು
ಜೂನ್ ೨೩

ಮಾಸದಿರಲೀ ಚೆಲುವು

ಏನು ನೋಡುತ್ತಿರುವೆ ಮಗು ದಾಟಲಾಗದ ಗೋಡೆಯಿದೆ ಕಾಣದ ಅಗಾಧ ಪ್ರಪಾತವಿದೆ ಜನಜನರ ನಡುವೆ ಅಡಗಿರುವುದೆಲ್ಲಿ ಅನ್ಯೋನ್ಯತೆಯ ಒಲುಮೆಯ ಸೆಲೆ ಜನರೆದೆಯ ಕೊಳದಲ್ಲಿ ಕಾಣಿಸುವುದಿಲ್ಲ ಆಳ ಕುತೂಹಲದ ಕಣ್ಣು ತೆರೆದ ಮುಗ್ಧ ಮಗು ಎಷ್ಟಿರುವುದೋ ಏನೋ ಭೂತಕಾಲದ ಒಡ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೯೧೫ ವೀಕ್ಷಣೆಗಳು
ಜೂನ್ ೨೩

ನನ್ನ ಪ್ರಥಮ ಕವನ‌

ನನ್ನ ಪ್ರಥಮ ಕವನ!!! ಆಗುತ್ತೊ ಇಲ್ವೊ ನಿಮ್ಗೆ ಮನನ!!! ಬರಿತಿದೆನೆ ಜತನ!!! ನನ್ನ ಪಥಮ ಕವನ!!!

VIVEK HALADI · ೮೩೪ ವೀಕ್ಷಣೆಗಳು
ಜೂನ್ ೨೨

ನೀ ಸಿಗದೆ.....

ನಸುಕು ಬೆಳಕಿನಲಿ ನೆನಪಿನ ಮೆರವಣಿಗೆ ಸಾಗಿದೆ.... ಮಸುಕಾದ ಹೆಜ್ಜೆಯ ಗುರುತಲ್ಲಿ ಕನಸುಗಳು ನೂರಿದೆ..... ಗತ ವೈಭವದ ಕುರುಹು ಮರೆಯಾಗಿ ಹೋಗಿದೆ... ಒ ಟ್ಟಾಗಿ ಬಾಳುವ ಆಸೆ ಕನಸಾಗಿ ಉಳಿದಿದೆ.... ಮರೆತ ಗೆಜ್ಜೆಯ ಸದ್ದು ಬಹುವಾಗಿ ಕಾಡಿದೆ... ಜೊತೆ...

ಸೌಮ್ಯ ಭಟ್‍, ತೀರ್ಥಹಳ್ಳಿ · ೧,೦೨೦ ವೀಕ್ಷಣೆಗಳು
ಜೂನ್ ೨೨

ಚೇತನ‌

ಕತ್ತಲು ಕಳೆದು ಬರುವ ನಾಳೆಯ ಬೆಳಕು ಮತ್ತೆ ಹೊಸ ಕನಸ ಹುಟ್ಟಿಸ ಬಹುದು ಕಹಿ ನೆನಪಿನ ನಿನ್ನೆಯ ಮತ್ತೆ೦ದೂ ಕಾಡದ೦ತೆ ಅಳಿಸ ಬಹುದು ಹಳೆಯ ನೋವ ನೆನಪಿಗೆ ಮಡಿಲಾಗುವ ಮುನ್ನ ಕಳೆದು ಕೊ೦ಡ ದಾರಿಯ ಮತ್ತೆ ಹುಡುಕೋಣ ಮರೆತ ಗುರಿಯ ಗಮ್ಯ ತಲುಪೋಣ ಮಡಿದ ಪ್ರೀ...

ಸೌಮ್ಯ ಭಟ್‍, ತೀರ್ಥಹಳ್ಳಿ · ೧,೧೪೮ ವೀಕ್ಷಣೆಗಳು
ಜೂನ್ ೨೨

ಮೌನಿ ಎಂದರೆ ಯಾರು...?

ಮೌನಿ ಎಂದರೆ ಯಾರು...? ಉಸಿರಿನ ಬಿರುಗಾಳಿಯ ಶಬ್ದವನು ಹೃದಯದ ಬಡಿತದ ಕ್ರೂರ ಭಯವನು..... ನರ ನಾಡಿಗಳಲಿ ಉಕ್ಕಿ ಹರಿಯುತಿರುವ ರಕುತದ ರಭಸದ ಚೀತ್ಕಾರವನು ಸಹಿಸಿಯೂ ಮಾತನಾಡದವನೆ.......? ಅವಮಾನದ ನೆನಪುಗಳ ಚಿತ್ರ ವಿಚಿತ್ರ ಕಕ೯ಶ ನಾದಗಳನು.... ವಿ...

Vishwanudi · ೧,೧೬೧ ವೀಕ್ಷಣೆಗಳು
ಜೂನ್ ೨೦

ಹೊಸೆಯಬೇಕಿದೆ ಹೊಸ ಬದುಕು

ಹೊಸೆಯಬೇಕಿದೆ ಹೊಸ ಬದುಕು _ಲಕ್ಷ್ಮೀಕಾಂತ ಇಟ್ನಾಳ ಓ ಉಸಿರೇ, ಏರಿಳಿತದ ಈ ಪಯಣದಲಿ ನಾ ನಡೆವ ದಾರಿಯೂ ನೀನೇ ದಾರಿಹೋಕನೂ ನೀನೇ ನೀನಿಲ್ಲದಲ್ಲಿ, ದಾರಿ ಎಲಿ,್ಲ ದಾರಿಹೋಕ ನೆಲ್ಲಿ ಕೊಳೆವ ನಾನೆಲ್ಲಿ, ಕಳೆಯ ದೇವರಿನ್ನೆಲ್ಲಿ ನೆನಪುಗಳೆಲ್ಲ ನನ್ನಲ್ಲಿ...

ಜೂನ್ ೨೦

ಪುಡಿಗಾಸಿನ ಪೋಲಿ(ಸ್)

ಹುಡುಕುತ್ತ ಹೊರಟೆ ಭಾರತ ಮಾತೆಯ ಬಹು ದೂರ ಬಹು ಕಾಲ ಹುಡುಕಿದರು ಸಿಗದ ಜಗನ್ಮಾತೆಯ, ಭಾವಚಿತ್ರವನ್ನಿಡಿದು ಪರಕೀಯರನ್ನೊಡೆದು ಭಾರತಿಯನೆನ್ನುತ ಹುಡುಕುತ್ತಾ ಹೊರಟೆ ಭಾರತ ಮಾತೆಯ ಹುಡುಕಿದರು ಸಿಗದ ಜಗನ್ಮಾತೆಯ, ಎತ್ತ ಕೇಳಿದರತ್ತ ಗೊತ್ತಿಲ್ಲವೆಂಬ ಕ...

ಅಶೋಕ ಬಿ ಆರ್ · ೫೬೧ ವೀಕ್ಷಣೆಗಳು