ಚುಟುಕುಗಳು ( ಭಾಗ 2 )
ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ *** ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ ಕುಲುಮೆಯೆ ? ಇಲ್ಲ ಬಣ್ಣ ಬದಲಿಸು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ *** ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ ಕುಲುಮೆಯೆ ? ಇಲ್ಲ ಬಣ್ಣ ಬದಲಿಸು...
ನಾವು ಮಾತಾಡುವುದ್ಯಾಕೆ? ಮಾತು ಬರುವುದೆಂದೋ? ಅರ್ಥವಿರುವುದೆಂದೋ? ನಿನಗೆ ತಿಳಿಯದು ಎಂದೋ? ನನಗೆ ತಿಳಿದಿದೆ ಎಂದೋ? ಕಣ್ತುಂಬ ಕನಸುಗಳನ್ನು ಕಾಣುವುದ್ಯಾಕೆ? ನನಸು ಮಾಡಲೆಂದೋ? ಕೆಲಸ ಆಗದೆಂದೋ? ಒಳಮನಸಿನ ಪ್ರತಿ ಭಾವನೆ ತಿಳಿಯಲೆಂದೋ? ನಾವು ಬದುಕುವ...
ಹಾರಿ ಹಾಡುವ ಹಕ್ಕಿಗಳೇ, ಆಡುವ ದುಂಬಿಗಳೇ, ಭಯವಿಲ್ಲವೇ ನಿಮಗೆ, ಹಾಳಗುವ ಈ ಆನಂದವನ ಕಂಡು ? ಗಾಳಿಗೆ ತಲೆತೂಗಿ , ಮೋಡಸಳೆದು, ಮಳೆರಾಯನ ಕರೆತರುವ. ಹಸಿರುಮರಗಿಡಗಳೇ, ಅಳಕು ಇಲ್ಲವೇ ನಿಮಗೆ , ನಾಶದಂಚಿನಲ್ಲಿದ್ದು ಹಸಿರು ಹಾಸಿನ ಸೌಂದರ್ಯರಮಣಿ ಧರೆ...
ಎಲ್ಲ ಬೀದಿಗಳಲ್ಲಿ ಏಕಕಾಲದಲ್ಲಿ ಓಡಾಡುವ ನಾನು ಯಾರಿಗೂ ಕೇಳಿಸದ ತಮಟೆ. ನೀವು ಯಾರೂ ಮುಟ್ಟುತ್ತಿಲ್ಲ.. ಆದರೂ ಬಡಿದುಕೊಳುತ್ತಿದ್ದೇನೆ. ಮರವನ್ನು ವರ್ಣಿಸುವುದಿಲ್ಲ ಬೆಂಕಿ ಕಡ್ಡಿ ಮಾಡುವುದು ಬುಗುರಿ ಮಾಡುವುದು ನಿಮ್ಮ ಕಾರ್ಖಾನೆಗೆ ಬಿಟ್ಟಿದ್ದು....
ಮೋಡಗಳು ವೇಷ ಬದಲಾಯಿಸಿಕೊಂಡು ನಿರ್ಭಯವಾಗಿ ಓಡಾಡುತ್ತಿವೆ. ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸುತ್ತಿವೆ. ಯಾರೂ ಕೂಡ ತಲೆಯೆತ್ತಿ ನೋಡುತ್ತಿಲ್ಲ. ಪ್ರತಿನಿತ್ಯ ಹೊಸ ಹೊಸ ದಂಡಯಾತ್ರೆ. ಕಬಳಿಕೆ. ಒಬ್ಬೊಬ್ಬನೂ ಒಂದೊಂದು ಸೈನ್ಯ. ಹೋದೆಡೆಯೆಲ್ಲ ಸಿಂಹ...
ಜೀವನವೊಂದು ಜೂಜು ಒಳಗೆ ತೋರಿಸದ ಗಾಜು ಒಂದೆರಡು ಮಾತ್ರ ಆರಿಸಿಕೋ ಹಣ್ಣು. ಮರ ಮೇಲೆ ಬಿದ್ದು ಮುಕ್ಕಬೇಕಾಗುವುದು ಮಣ್ಣು. ಆಟ ನಡೆಯುವಾಗಲೇ ಎದ್ದುಬಿಡುವುದು ಮೇಲು. ನಮ್ಮೊಡವೆ ನಮ್ಮ ಹತ್ತಿರವೇ ಇರುವುದು. ಎಸೆ ಬೀಡಿ ಕಟ್ಟು ಜೇಬಿಂದ ತೆಗೆದು ಮತ್ತೆ...
ತೇಲಿತು ದೋಣಿ ನೀಲಾಗಸದಲ್ಲಿ, ಏರಿದೆ ಮೋಡದ ಅಲೆಯ... ದಾಟಿದೆ ಲೋಕದ ಬೇಲಿಯನು, ಅರಸುತ ಹರುಷದ ಸೆಲೆಯ... ಭಾರ ಮನಸ್ಸನ್ನು ಜಾರಿ ಬಿಟ್ಟಿದೆ ಮಳೆಯಲ್ಲಿ, ದೋಣಿಯ ಒಡಲದು ಆಗಿದೆ ಹಗುರ... ನು೦ಗುವ ಕಡಲನು ಕೆಳಗಿಟ್ಟು, ಮೇಲೇರಿದೆ ದೋಣಿ ಹಾರಿ, ನೋಟವೆಲ...
ಅವನು ಹುಟ್ಟು ಮಾತುಗಾರ ಅವಳು ಮೌನಿ ಸುಂದರಿ, ಪ್ರೀತಿ ಬೆಸುಗೆಯಲ್ಲಿ ಸೇತು ಕಟ್ಟಿದರು ತೀರ ಎರಡಾದರು ಒಂದೆ ನೆಲೆ ಅವರ ಒಲುಮೆ ಬೆಳಗಲು ಜಗವಿದಾಯ್ತು ಕುಲುಮೆ.. ಮೈಗೆ ಬಟ್ಟೆ, ಹೊಟ್ಟೆಗೂಟ ಮನಸಿಗಾಯ್ತು ಮಾತು ಕಥೆ ಚಳಿಗೆಲೆಗಳು ಉದುರಿ ಮತ್ತೆ ಶ್ರಾವ...
1. ಬೆಳ್ಳಕ್ಕಿ ಬೆರಳಚ್ಚು ಮೀನಿಗೇನು ಗೊತ್ತು ? ಬದುಕು ತೊರೆಯುತಿತ್ತೆ ಬಡಜೀವ , ಭವಿಷ್ಯ ಗೊತ್ತಿದ್ದರೆ.......? 2. ಕಾವ್ಯ ಸೃಷ್ಠಿಯ ಆ೦ತರ್ಜಲ ಖಾಲಿಯಾಗಿದೆ ಇ೦ದು, ನೀ ಕಾಡುತ್ತಲೆ ಇರಬೇಕು, ಕೇವಲ ಕಲ್ಪನೆಗಳಿಗಾಗಿ. 3. ರತ್ನದ ಹೊಳಪೆನಗೆ ಬೇಡ,...
ನಾನು!! ನಾನೊಬ್ಬನಲ್ಲ!!! ಆಶಕ್ಥ ನಾನು ನಾನು ಧೀರ ನನ್ನೊಳಗಿನವ ಹೇಡಿ ನನ್ನೊಳಗಿನ ಆ ನನ್ನನ್ನು ಹಿನ್ದಿಕ್ಕಿ ಮುನ್ನಡೆಯುತಿರುವ ನಾನು!!! ನಾನೊಬ್ಬನಲ್ಲ!!!
ನಾನು ನಂಬುವುದಿಲ್ಲ ಯಾರಿಗೂ ಸೋಲದ ರಾವಣ ಸೀತೆಗೆ ಸೋತನೆಂದರೆ.. ರಾವಣನಿಗೂ ಮುರಿಯದ ಧನಸ್ಸು ರಾಮನಿಗೆ ಬಗ್ಗಿತೆಂದರೆ.. ನಾನು ನಂಬುವುದಿಲ್ಲ ಬಸ್ಮಾಸುರನಿಗೆ ಹೆದರಿದ ಶಿವ ಕಾಮನನ್ನು ಸುಟ್ಟನೆಂದರೆ, ತನ್ನ ಮಗಳನ್ನೆ ಬೊಮ್ಮ ಮದುವೆಯಾದನೆಂದರೆ.. ನಾನ...