ದಂಧೆ
ಆಗವರು ಅಂದರು,ತಿಳಿದೊ ತಿಳಿಯದೆಯೊಮಾಡದಿರಿ,ಔಷದಅನ್ನ ಮತ್ತುವಿಧ್ಯೆ ಯ,ದಂಧೆ.ಈಗಿವರುತಿಳಿದೂ ತಿಳಿದೂಅಂಧರು,ಮಾಡಿಹರು,ಔಷಧಅನ್ನ ಮತ್ತುವಿಧ್ಯೆ ಯ,ಜೋರು ದಂಧೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಆಗವರು ಅಂದರು,ತಿಳಿದೊ ತಿಳಿಯದೆಯೊಮಾಡದಿರಿ,ಔಷದಅನ್ನ ಮತ್ತುವಿಧ್ಯೆ ಯ,ದಂಧೆ.ಈಗಿವರುತಿಳಿದೂ ತಿಳಿದೂಅಂಧರು,ಮಾಡಿಹರು,ಔಷಧಅನ್ನ ಮತ್ತುವಿಧ್ಯೆ ಯ,ಜೋರು ದಂಧೆ.
ದಾನಿಯೆಂದೆನುತ ಕೊರಳೆತ್ತಿ ನಡೆಯದಿರು ತರಲಿಲ್ಲ ನೀನು ಕೊಡುವೆ ಮತ್ತೇನು | ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ ದಾನಿಗಳ ದಾನಿ ಒಬ್ಬನೇ ಮೂಢ || ..301 ಜೀವವಿರುವ ದೇಹದಲ್ಲಿ ದೇವನಿರುವ ಕಾಣು ಜೀವವಿರದ ದೇಹವದು ಹರಿದ ಬಟ್ಟೆ ತಾನು | ಸುಟ್ಟರ...
ಸೂಳೆಯ ಸಮೀಕ್ಷೆ ನಿನ್ನ ಹೆಂಡತಿಯದಾಗಬೇಕಿದ್ದಈ ಮುತ್ತು, ಈ ಅಪ್ಪುಗೆ, ಈ ಉದ್ರೇಕನನ್ನ ಸೆರಗ ಸರಿಸಿ ಒರೆಸಿ ಹೋಗುವೆ.ನನ್ನದೋ, ಒಪ್ಪತ್ತಾದರೂ ಉಣ್ಣಲು ಮೈಯೊಡ್ಡುವ ಹಸಿವುನಿನ್ನ ಹಸಿವು ಎಂಥಹದೋ..... ನನ್ನ ಸೂಳೆಗಾರಿಕೆಯ ಮೇಲಾಣೆನಿನ್ನ ಮುತ್ತಿನಲಿ...
ಪದಗಳ್ಯಾವುದೂಎಂದಿಗೂಯಾರದ್ದೋಸ್ವಂತಾಸ್ತಿಅಲ್ಲ, ಶೈಲಿಯನುಕರಣೆತಪ್ಪಲ್ಲ! ಯೋಚಿಸಿಯೋಜಿಸಿಬರೆಯಬೇಕು,ಕೃತಿಚೌರ್ಯಸಲ್ಲ; ಕದ್ದವನೆಂದೂ ಕವಿಯಾಗಲ್ಲ! ಬೆದರಿಬೆಳಕಿಗೆ, ಕತ್ತಲಲ್ಲೇಕಳ್ಳನಬರವಣಿಗೆ! ಅಲ್ಲೇಇರುವುದದು , ಬೆಳಕಿನಲಿಭೂತಕನ್ನಡಿಸುಡುವುದು! ಭಾ...
ಕವಿತೆ ಬರದ ದಿನ ಕವಿತೆ ಬಂದಾಗ“ಬಾ” ಎಂದು ಕರೆದುಚಾಪೆ ಹಾಕಿ, ಕೂಡಿಸಿ,ಟೀಯನ್ನೋ, ಕಾಫಿಯನ್ನೋ ಕೊಟ್ಟು,ಏನು ಸೌಖ್ಯವೇ?,ನಿನ್ನ ಸಾಲುಗಳು,ನಿನ್ನ ಪದಗಳು,ನಿನ್ನ ಭಾವ,ನಿನ್ನ ಉದ್ದೇಶ,ನಿನ್ನ ಸಂದೇಶ,ಎಲ್ಲವೂ ಕ್ಷೆಮವೇ? ಕುಶಲವೇ? ಎಂದು ವಿಚಾರಿಸುತ್ತೇನ...
ಕಾಡಿಗೆ ಹಚ್ಚಿದ ಮೋಡ; ಮಳೆಯ ಸುಳಿವಿಲ್ಲ ಬರಡು ನೆಲ ನೆತ್ತರುಗೆಂಪಿನ ಚಂದ್ರ ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ. ಸ್ವರ್ಗಲೋಕದ ಬೆಳಕು ಕೈಯಂಚಿಗೆ ತಾಗಿ ಅದೃಶ್ಯ ಮನದ ಸಮುದ್ರದಲ್ಲಿ ಶವರೂಪಿ ಬಣ್ಣದ ಮೀನುಗಳು; ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ....
ತೆರೆ ದಡವಪ್ಪುವತವಕದಲಿನಾಬರೆದನಿನ್ನೆಸರಅಳಿಸಿತ್ತು.......++++++++++ತೆರೆಗೆಇಲ್ಲತೊರೆಗೆಇಲ್ಲಮರಳಿಗೇಕೆನೆನಪಿನಹಂಗು?.....
ಹೆಣ್ಣೇ ಅಲ್ಲವೇ? ತೂಗುವ ತೊಟ್ಟಿಲು, ಒಳಗಿರುವ ಕಂದಹೆಣ್ಣೆಂದೋ ಗಂಡೆಂದೋ ತೂಗುವುದಿಲ್ಲ ತಂಗಿ.ಬೀಸಿ ಬಂದು ಮಗುವಿಗೆ ಉಯ್ಯಾಲೆ ಆಡಿಸುವಗಾಳಿಗೂ ಲಿಂಗಬೇದ ತಿಳಿಯದು.ಪುಟ್ಟ ತುಟಿಯ ನಗುವಿಗೆ ಕಾತರಿಸುವಆ ಮಡಿಲಿಗಿಲ್ಲದ ಮಮತೆಯ ಮುಜುಗರ,ಹುಟ್ಟುವುದು ಹೆ...
ಆವರಿಸಿದೆ ಬೇಸರದ ಧೂಮ, ಉಸಿರ ಬಿಗಿ ಹಿಡಿದ ನೋವು. ಜೀವನದ ಲಯ, ಧಾಟಿ, ಉತ್ಸಾಹ ಎಲ್ಲವೂ ಹೊಡೆಯುತಿವೆ ಗೋತಾ… ಎಲ್ಲೋ ತನ್ಮಯತೆಯ ಸೆಳೆತ… ನಾನೆಂಬುದು ಸತ್ಯವೇ !? ನನಗೆ ನನ್ನೊಳಗಿನ ನಾನು ಗೋಚರ, ಪರರಿಗೆ ಸ್ಪಷ್ಟ ಅಗೋಚರ… ನೋವಿಗುಂಟೆ ಚರಮ ? ಹವಣಿಸಿ...
ಮುಂದೆ ಹೋಗದ ಜೀವನಗಳು.,ಮರೆತೂ ಹೋಗದ ನೆನಪುಗಳು.,ಮಧ್ಯೆ ಕಾಡುವ ಹತ್ತಾರು ಮುಖಗಳು.,ಸಿಗದೆ ಇರುವ ಕೆಲಸಗಳು.,ಸಮಾಧಾನಿಸುವ ಕೆಲವು ಅಭ್ಯಾಸಗಳು.,ಇದೆಲ್ಲದಕ್ಕೂ ದೊಡ್ಡದಾದ ನನ್ನ ನಿದ್ದೆಗಳು ..., ನನ್ನ ಲೈಫು ಇಷ್ಟೇನೇ ......, ಜನ ಮರೆತ ಭಟ್ಟರ ಗಳ...
ಅವಳ ಪ್ರಮಾಣಬದ್ಧ ಬೆತ್ತಲೆಗೆ ಕರಗಿದ- ಚಿತ್ರಕಾರ, ಅಗಮ್ಯದೆಡೆಗೆ ತುಡಿಯುತ್ತ, ತ್ರಿಕೋನ,ವೃತ್ತಗಳ ಉನ್ಮತ್ತತೆಗೆ ತಲೆಬಾಗಿ,ನಡುಗಿದ; ತನ್ನೊಳಗಿನ ರೇಖೆ ದಿಕ್ಕು ತೋಚಿದೆಡೆಗೆ ತುಯ್ಯುತ್ತಾ- ತಾನೂ ಒಂದು ಆಕೃತಿಯಾಗುವ, ಕತ್ತಲೆಯ ಬೆತ್ತಲೆಯೊಡನೆ ಘಷಿ...
ನೆತ್ತರಲಿ ಬರೆದು ರೂಡಿಯನು ಪದದಲ್ಲಿ ಹಿಡಿದು ಎಸೆದಿದ್ದು ಸಾಕಿನ್ನು ನೆಮ್ಮದಿಗೆ ಕಲ್ಲು, ಕಲ್ಪನೆಯೆ ಸಿಹಿಯಾಗಿತ್ತು, ಕನಸುಗಳೆ ರುಚಿಸಿತ್ತು, ವಾಸ್ತವಕೆ ಎಳೆತಂದು ಅನಾಥರಾಗಿ ಮಾಡಿದಿರಿ ನೀವು ಬರೆದದ್ದು ಸಾಕು.. ಹಸಿದ ಹೊಟ್ಟೆ, ಹಗಲುಗನಸು ಹಗಲಿಗ...