ಮುಂದೆ ಹೋಗದ ಜೀವನಗಳು.,
ಮರೆತೂ ಹೋಗದ ನೆನಪುಗಳು.,
ಮಧ್ಯೆ ಕಾಡುವ ಹತ್ತಾರು ಮುಖಗಳು.,
ಸಿಗದೆ ಇರುವ ಕೆಲಸಗಳು.,
ಸಮಾಧಾನಿಸುವ ಕೆಲವು ಅಭ್ಯಾಸಗಳು.,
ಇದೆಲ್ಲದಕ್ಕೂ ದೊಡ್ಡದಾದ ನನ್ನ ನಿದ್ದೆಗಳು ...,
ನನ್ನ ಲೈಫು ಇಷ್ಟೇನೇ ......,
ಜನ ಮರೆತ ಭಟ್ಟರ ಗಳು-ಗಳು,
ಮತ್ತೆ ನೆನಪಿಸೋ ನಮ್ಮ ಪುಟ್ಟ ಪ್ರಯತ್ನಗಳು ..,
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!