ಪದಗಳ್ಯಾವುದೂಎಂದಿಗೂಯಾರದ್ದೋಸ್ವಂತಾಸ್ತಿಅಲ್ಲ,
ಶೈಲಿಯನುಕರಣೆತಪ್ಪಲ್ಲ!
ಯೋಚಿಸಿಯೋಜಿಸಿಬರೆಯಬೇಕು,ಕೃತಿಚೌರ್ಯಸಲ್ಲ;
ಕದ್ದವನೆಂದೂ ಕವಿಯಾಗಲ್ಲ!
ಬೆದರಿಬೆಳಕಿಗೆ,
ಕತ್ತಲಲ್ಲೇಕಳ್ಳನಬರವಣಿಗೆ!
ಅಲ್ಲೇಇರುವುದದು ,
ಬೆಳಕಿನಲಿಭೂತಕನ್ನಡಿಸುಡುವುದು!
ಭಾವನೆಗಳುಬೇಕು,
ಧಾವಿಸಿಅವುಗಳನನುಸರಿಸಬೇಕು!
ಕಲ್ಪನೆಇರಬೇಕು,
ಕೊಂಚಅಂತೆಯೇಬರೆಯಬೇಕು!
ಸ್ವಂತಿಕೆಯಿರಬೇಕು,
ಕಾವ್ಯಶೀಮಂತಿಕೆಯಿರಬೇಕು!
ಮಂತ್ರಿಸುವುದದು,
ಒಮ್ಮೆಓದಿರೆಂದುಆಮಂತ್ರಿಸುವುದದು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)