ಕಾಡದಿರಿ ಕನಸುಗಳೇ.
ಕಾಡದಿರಿ ಕನಸುಗಳೇ ನನ್ನ ಸಾಲವನು ಕೊಟ್ಟವನು ಕಾಡುವ ರೀತಿ, ಹಿಂಬಾಲಿಸದಿರಿ ಕನಸುಗಳೇ ನನ್ನ ನೆರಳು ಅಂಟಿದ ರೀತಿ, ಕೆಣಕದಿರಿ ನನ್ನ ನೀವು ಶತ್ರು ಅಣಕಿಸುವ ಹಾಗೆ, ಬೆಂದೊಡಲಿಗೆ ತಂಪೆರೆಯ ಬನ್ನಿ ತಂಗಾಳಿಯ ಹಾಗೆ, ಬದುಕಲು ಬಿಡಿ ನನ್ನ ನಾ ಬಯಸಿದ ಹಾಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕಾಡದಿರಿ ಕನಸುಗಳೇ ನನ್ನ ಸಾಲವನು ಕೊಟ್ಟವನು ಕಾಡುವ ರೀತಿ, ಹಿಂಬಾಲಿಸದಿರಿ ಕನಸುಗಳೇ ನನ್ನ ನೆರಳು ಅಂಟಿದ ರೀತಿ, ಕೆಣಕದಿರಿ ನನ್ನ ನೀವು ಶತ್ರು ಅಣಕಿಸುವ ಹಾಗೆ, ಬೆಂದೊಡಲಿಗೆ ತಂಪೆರೆಯ ಬನ್ನಿ ತಂಗಾಳಿಯ ಹಾಗೆ, ಬದುಕಲು ಬಿಡಿ ನನ್ನ ನಾ ಬಯಸಿದ ಹಾಗ...
ಸಹಾಯ ಎಂಬೊದು ಉಪಕಾರವಲ್ಲ।ಸಹಾಯ ಎಂಬೊದು ಕರುಣೆಯಲ್ಲ।ಸಹಾಯ ಎಂಬೊದು ಬಿಕ್ಷೆಯಲ್ಲ।ಸಹಾಯ ಎಂಬೊದು ಶ್ರೀರಕ್ಷೇ।ನಮಗೆ ಆಪತ್ಕಾಲದಲ್ಲಿ ಹೊರತು।ಅನವರತ ಬೇಡುವದಲ್ಲ ಸಹಾಯ।
ಒಂದು ಚಿಕ್ಕ ವಿರಾಮದ ನಂತರ ಪ್ರೀತಿಯ ಎಲ್ಲೆ ಮೀರಿಕಾಮಕ್ಕೆ ಹಾಯ್ತೊರೆಯುವ ಗೆಳೆಯನಿಗೆಹೇಳಿ ಮಾಯವಾಗು“ಹೀಗೆ ಹೋಗಿ ಹಾಗೆ ಬಂದು ಬಿಡುವೆಒಂದು ಚಿಕ್ಕ ವಿರಾಮದ ನಂತರ” ಪ್ರತಿಸಲದಂತೆ, ಸಾಲಕ್ಕಾಗಿ ಕೈಯೊಡ್ಡುವಬೇಜವಾಬ್ದಾರಿ ಗೆಳೆಯನಿಗೆಹೇಳಿ ಮಾಯವಾಗು“ಹ...
ಆಗತಾನೆ ಕಮಲಿ ಜನಿಸಿದಳು ಮಗುವಿನ ಮುಖ ತಾಯಿಯನ್ನೆ ಹೋಲುತಿತ್ತು ಜನಿಸಿದ ವಿಷಯ ತಿಳಿದು ತಂದೆ ಮನೆಗೆ ಬಂದು ನೋಡಿದ ಹೆಣ್ಣು ಮಗು ಎಂದು ತಿರಸ್ಕಾರದ ನೋಟ ಬೀರಿದ ***** ಕಮಲಿ ಶಾಲಿಗೆ ಹೋಗಲು ಶುರು ಮಾಡಿದಳು ಆಟ-ಪಾಠ ಎಲ್ಲದರಲ್ಲೂ ನಮ್ಮ ಕಮಲಿಯೇ ಮುಂ...
ಹಿಟ್ಸ್ …..!!!! ಒಳಗೇನಿರುತ್ತದೆ ಎಂದು ಯಾರಿಗೆ ಗೊತ್ತುಸುಮ್ಮನೆ ಏನೋ ಗೀಚಿಅದಕೆ ಕವಿತೆ ಎಂದರಾಯಿತು ಅವನಿಗೆ ನೂರು, ಇವಳಿಗೆ ಎಪ್ಪತ್ತುಅವಳಿಗೆ ಎಂಬ್ಬತ್ತು, ಇವನಿಗೆ ನೂರ ಮೂವತ್ತುಛೆ, ನನ್ನ ಕವನ ಯಾರೂ ಯಾಕೆ ಓದುತ್ತಿಲ್ಲಎನ್ನುವ ಕೊರಗಿದೆಯ ಗೆಳ...
ಕತ್ತಲೆಯಲಿ ಅನವರತ ನಡಿಗೆಹೊರಟಿರುವೆ ಹುಡುಕುತ ಬದುಕಿನ ಅರ್ಥವ ಕಣ್ತೆರೆದು ಹುಡುಕಲೇ ಕಣ್ಮುಚ್ಚಿ ಹುಡುಕಲೇ .ಕನಸಿನ ಹಾಗೆ ತೋರುವ ವಾಸ್ತವ ವಾಸ್ತವದ ಹಾಗೆ ಅನಿಸುವ ಕನಸುಗಳು ಕನಸಿನ ಮುಕ್ತಾಯವೆಲ್ಲೋ ,ವಾಸ್ತವದ ಶುರುವೆಲ್ಲೋ ಕಣ್ತೆರೆದರೊಂದು,ಕಣ್ಮು...
ಮೆಟ್ಟಿಲು ಸೋಲೇ ಗೆಲುವಿನ ಮೆಟ್ಟಿಲು ನಿಜ ಆದರೆ ಮೆಟ್ಟಿಲುಗಳೇ ಸೋಲಾದರೆ ? ಗೆಲ್ಲಬೇಕೆಂದು ಸೋತರೆ ಗೆಲುವಿಗಿನ್ನೊಂದು ಮೆಟ್ಟಿಲು ಸೋತರೇ ಗೆಲ್ಲುತ್ತೇವೆಂದರೆ ಸೋಲಿಗಿನ್ನೊಂದು ಮೆಟ್ಟಿಲು ! ಅವಳಲ್ಲ !! ನಡು ನಡು ಮಧ್ಯಾಹ್ನದಲ್ಲಿ ಯಾರಿವಳು ? ನನ್ನ...
ಎಶ್ಟೋ ದಿನಗಳಿ೦ದ ನನ್ನೊಡನೆ ಭದ್ರವಾಗಿ ಕೂಡಿಟ್ಟಿದ್ದ ಕನಸ್ಸುಗಳಿ೦ದು ಮಾರಾಟಕ್ಕಿದೆ...... ನನ್ನೊಡನೆ ತಮ್ಮ ಅಸ್ಥಿತ್ವ ಪಡೆದುಕೊ೦ಡು ಗಟ್ಟಿಯಾಗಿ ತಳವೂರಿದ್ದ ಆಸೆಗಳಿ೦ದು ಮಾರಾಟಕ್ಕಿದೆ...... ಹಳೆಯ ನೆನಪಿನಲ್ಲಿ ಸಮಯದ ಪರಿವೇ ಇಲ್ಲದೆ ಕಳೆದ ದಿನ...
ಮತ್ತೊಮ್ಮೆ ನಿನ್ನ ಮಡಿಲಲ್ಲಿ ಮಗುವಾಗಬೇಕು..... ಇನ್ನೊಮ್ಮೆ ನಿನ್ನ ಪ್ರೀತಿಯಲ್ಲಿ ಮುಳುಗೇಳ ಬೇಕು...... ಮತ್ತೆ ಹಿ೦ತಿರುಗಬೇಕು ನನ್ನ ಬಾಲ್ಯಕ್ಕೆ......!!! ನಿನ್ನ ಪ್ರೀತಿಯ ಮನಸಾರೆ ಸವಿಯ ಬೇಕು..... ನನ್ನೆಲ್ಲ ನೋವ ಕನಸ೦ತೆ ಮರೆಯಬೇಕು........
ಕವಿತೇನೋ..ಕವಿತಾನೋ.ಯಾರೂ ಬರುತ್ತಿಲ್ಲ. ಎಲ್ಲರೂಎಲ್ಲಿ ಸತ್ತು ಹೋದ್ರೋ.. ಕಲ್ಪನಾ ಇನ್ನೂ ಕೈಕೊಟ್ಟಿಲ್ಲ. ಈಕೆಸದಾ ನನ್ನಲ್ಲಿಯೇ ಇರುತ್ತಾಳೆ.ಯಾಕೆ..? ಈ ಸತ್ಯ ಇನ್ನೂತಿಳಿದಿಲ್ಲ. ಮೋಸ್ಟ್ಲಿ ಹೃದಯದೊಡ್ಡದು ಅಂತ ಉಳಿದಳೋಏನೋ.. ಹಾ!!! ದೊಡ್ಡ ಹೃದಯಅ...
ನವ ವಸಂತದ ಸುಮಧುರ ಸರಸಕೆನಲಿದಾಡಿ, ವಧುವಾಗಿ, ನವೀರಾಗಿ, ಮೈತುಂಬಿಹೊರ ಚಾಚಿತು ಲತೆಯು ಧನ್ಯಭಾವಮೂಗ್ಗಿಗೆ ಆಸರೆಯಾಗಿ..ಮೈದಳೆದು ಮಗುವಾಗಿರವಿಯ 'ಭಾ' ರತಿಯ ಸೆಲೆಗೆಮೈಯೂಡ್ದಿ ಘಮಘಮಿಸಿತುಮೂಗ್ಗು ಕುಸುಮವಾಗಿ, ಬಾಳ ಭಾಷ್ಯದ ಸುಧೆಯಾಗಿ!ಸ್ವಚ್ಚಾಂಗದ...
ಅನಂತ ಸುಖದ ಸ್ವರ್ಗದ ಹಾದಿಯಲಿ ಸಚ್ಚಿದಾದಂದದ ಅನ್ವೇಷಣೆಯಲಿ ಭಕ್ತಿ- ಜ್ನಾನ ಯೋಗದಲೆಯ ಮೇಲೆ ತೇಲುತ್ತಿರಲು ಜಪ-ತಪ ಧ್ಯಾನ ಯೋಗದಲಿ ಒಂದಾಗಿ ಬೆರೆತಿರಲು ಕಾಣದ ಕೈಯೊಂದು, ಮಾಯೆಯ ಸುಳಿಯೊಂದು ರಸತಳ- ಪಾತಾಳಕೆ ಸೆಳೆದೊಯ್ದಿತು. ಎಲ್ಲಿ ಅರ್ಥ-ಕಾಮದ ವಿ...