ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೦೭

ಅನುಮಾನ!

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.ಟೊಳ್ಳು ಪೊಳ್ಳು ಸುಳ್ಳು ನುಡಿದು,ನನ್ನ ಕಳ್ಳನನ್ನಾಗಿಸುವ,ನಾಲಗೆಯ ಮೇಲೆ ನನಗನುಮಾನ.ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,ಮುಖಕ್ಕೆ ಮಸಿ ಬಳಿಸುವ ,ಕಣ್ಣುಗಳ...

santhosh kumar L.M. · ೧,೩೦೩ ವೀಕ್ಷಣೆಗಳು
ಓದಿ
ಆಗಸ್ಟ್ ೦೭

ಮುದುಕನ ಚರಕ

ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ಸ್ಥಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನಲಿ ಕಳೆದು ಹೋಗಿವೆ ಇನ್ನು ಕೆಲವು ಕೋವಿ ಹಿಡಿದು ಕಾಡು...

ku.sa.madhusudan · ೬೮೬ ವೀಕ್ಷಣೆಗಳು
ಆಗಸ್ಟ್ ೦೭

೧+೧ ಒಂದೇ ...

ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ.. ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆರರಿಂದ ಮೂರಕ್ಕೆ, ಮೂರರಿ...

ಶಿವಪ್ರಸಾದ್(ಎಸ್.ಪಿ.ಎಸ್) · ೧,೧೬೩ ವೀಕ್ಷಣೆಗಳು
ಆಗಸ್ಟ್ ೦೬

೧+೧ ಒಂದೇ ...

ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ.. ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆರರಿಂದ ಮೂರಕ್ಕೆ, ಮೂರರಿ...

ಶಿವಪ್ರಸಾದ್(ಎಸ್.ಪಿ.ಎಸ್) · ೫೬೫ ವೀಕ್ಷಣೆಗಳು
ಆಗಸ್ಟ್ ೦೬

"ದಾಗ್ ಅಚ್ಚೆ ಹೈ"

"ದಾಗ್ ಅಚ್ಚೆ ಹೈ" ದುಬಾರಿ ಸಾಬೂನುನಿಂದ ಹಿಡಿದುಅಗ್ಗದ ಎಲ್ಲಾ ಸಾಬೂನನ್ನೂ ಬಳಸಿ,ತಿಕ್ಕಿ ತಿಕ್ಕಿ ಮೈ ಮತ್ತು ಬಟ್ಟೆಗಳನು ತೊಳೆದುಕೊಂಡು ಶುಭ್ರವಾಗಿ, ಶುದ್ದವಾಗಿ,ಸುಘಂದದ ಎಣ್ಣೆ ಒರಿಸಿಕೊಂಡು ತಯಾರಾಗುತ್ತೇನೆ.ಮೈಗೆನೋ ಸಮಾಧಾನ,ಆದರೆ ನನ್ನ ಮನದೊಳ...

Rajendra Kumar Raikodi · ೧,೭೬೫ ವೀಕ್ಷಣೆಗಳು
ಆಗಸ್ಟ್ ೦೬

ಪ್ರಶ್ನೆಗಳ ಮೆರವಣಿಗೆಯಲ್ಲಿ.....

ಪಂಚಾಂಗದ ಪಗಡೆ ಎರೆಡೆರೆಡು ಬಾರಿ, ನಿಜದ ಸುಳಿವ ನೀಡುವಲ್ಲಿ ವಿಫಲವಾದದ್ದೇಕೆ? ಕಳೆದೆರೆಡು ವರುಶದಿಂದ ಹಂಚ್ಹಿಕೊಂಡದ್ದು ಮನಸ್ಸನ್ನಲ್ಲದೇ ಎಲ್ಲವನ್ನೊ, ಪರಿಣಾಮ, ಮದುವೆಯ ಮಾತಿಗೊ ಮುನ್ನ, ಪೂರ್ಣವಿರಾಮ! ಹಣ್ಣು, ಕಾಯಿ, ದೊಫ, ಕರ್ಪೂರಗಳ ಆರತಿ ದಿನ...

ದಯಾನoದ · ೮೧೯ ವೀಕ್ಷಣೆಗಳು
ಆಗಸ್ಟ್ ೦೬

ನಿಟ್ಟುಸಿರು

ಪಡೆದು ಪರಿಸರದಿಂದಲೇ ನೀರು, ನೆರಳು, ಉಸಿರು ಮಲಿನಗೊಳಿಸುವರೇಕೆ ಅದ ಮನುಜಕುಲದವರು ಶಾಪವಾಗಿ ತಟ್ಟದೆ ಪರಿಸರದ ನಿಟ್ಟುಸಿರು.

ಸರಸ್ವತಿ ಟಿ. ಎನ್ · ೬೩೧ ವೀಕ್ಷಣೆಗಳು
ಆಗಸ್ಟ್ ೦೬

ಶೂನ್ಯ ಸಂಪಾದನೆ...?!

ಆಕಾಶದಲ್ಲಿ ಮೋಡದೊಂದಿಗೆ.. ಭೂಮಿಯಲ್ಲಿ ನದಿಯೊಂದಿಗೆ... ನಡೆದು ಹೋಗುತ್ತಿರುವೆ...! ಕಪ್ಪಿನೊಂದಿಗೆ ಬಿಳಿ, ಉಪ್ಪಿನೊಂದಿಗೆ ಸಿಹಿ, ತಂಪಿನೊಂದಿಗೆ ಕಂಪು, ಈ ಜಗತ್ತಿನ ವಿಧಿಯಿದು....! ಎಲ್ಲವುಗಳಿಗೆ ಮೌನವಿದೆ.... ಕತ್ತಲ ಕೊನೆಯಿದೆ..... ಮೂರಡಿ...

mmshaik · ೨,೯೨೦ ವೀಕ್ಷಣೆಗಳು
ಆಗಸ್ಟ್ ೦೪

ನಿನಗಾಗುವ ಆ ನೋವಿಗೆ ಕಾದಿರುವೆ

ನಿನಗಾಗುವ ಆ ನೋವಿಗೆ ಕಾದಿರುವೆ ನಾನು ಮಳೆಯಲ್ಲಿ ನಿಂತು ಅತ್ತೆ ಯುಗಗಳಿಂದ.ಅತ್ತಾಗಲೆಲ್ಲ,ಬಿದ್ದ ಮಳೆ ಹನಿಯು,ನನ್ನ ಕಣ್ಣೀರ ನೆಕ್ಕಿ ಹೋಯ್ತು.ನಾನು ಅತ್ತದ್ದು ನಿನಗೆ ಗೊತ್ತಾಗಲೆಯಿಲ್ಲ.ಸಿಡಿಲು ಗುಡುಗುಗಳ ನಡುವೆ ಸಿಲುಕಿಸದ್ದಿಲ್ಲದಂತಾಗಿರುವ ನನ್...

Rajendra Kumar Raikodi · ೧,೦೦೫ ವೀಕ್ಷಣೆಗಳು
ಆಗಸ್ಟ್ ೦೪

ಹೊರಟು ಬಿಡು...

ಹೊರಟು ಬಿಡು ಗೆಳೆಯಾ ನಿನ್ನೆಲ್ಲ ನೆನಪುಗಳೊಡನೆ... ನನ್ನ ಬದುಕಿನ ನಿನ್ನ ಪುಟಗಳು ನಿನ್ನ ಮಡಿಲಲ್ಲಿನ ನನ್ನ ದಿನಗಳು ಹುಸಿ ಮುನಿಸಿನ ಪಿಸು ಮಾತುಗಳು ಮರೆಯ ಬೇಕಿದೆ ಇ೦ದು ಎಲ್ಲವನ್ನೂ... ಭರವಸೆಯೇ ಇಲ್ಲದ ಬದುಕಿಗೆ ನಿನ್ನ ಪ್ರೀತಿಯ ಸಮಾಧಿ ಬೇಕಿದೆ...

ಸೌಮ್ಯ ಭಟ್‍, ತೀರ್ಥಹಳ್ಳಿ · ೩,೦೦೦ ವೀಕ್ಷಣೆಗಳು
ಆಗಸ್ಟ್ ೦೪

ಸಮಯವಿಲ್ಲ ನನಗೆ.....

ಜೊತೆ ಬಾರದಿರಿ ಕನಸುಗಳೇ.... ನಿಜವಾಗದ ನಿಮ್ಮ ಮಡಿಲಲ್ಲಿ ತಲೆಯಿಟ್ಟು ಕಾಲಾಹರಣ ಮಾಡಲು ಸಮಯವಿಲ್ಲ ನನಗೆ.... ಹಿ೦ಬಾಲಿಸದಿರಿ ಮಾತುಗಳೇ.... ಅವರಿವರ ಬಾಯಲ್ಲಿ ಕಾಣದಿದ್ದರೂ ಕ೦ಡವರ೦ತೆ ಬರುವ ಕುಹಕಗಳ ಕೇಳಲು ಸಮಯವಿಲ್ಲ ನನಗೆ..... ನೋವ ನೀಡದಿರಿ ನ...

ಸೌಮ್ಯ ಭಟ್‍, ತೀರ್ಥಹಳ್ಳಿ · ೨,೯೯೪ ವೀಕ್ಷಣೆಗಳು
ಆಗಸ್ಟ್ ೦೨

ಸಾಲುಗಳು - ೪

ತಮ್ಮ ಸಾಧನೆಗೆ ಈ ಜಗತ್ತೇಚಿಕ್ಕದೆಂದವರೆಲ್ಲಾಇಂದುಸಣ್ಣಗೋರಿಯೊಳಗೆತಣ್ಣಗೆಮಲಗಿದ್ದಾರೆ.......++++++++++++++ನನ್ನಭಾವನೆಗಳಭಾರಹೊರುವಸಾಮರ್ಥ್ಯಯಾವೊಂದುಶಬ್ದಕ್ಕೂಇರಲಿಲ್ಲ,ಎರಡುಹನಿಕಣ್ಣೀರುನನ್ನಸಮಾಧಾನಿಸಿತು.......

ಸೀತಾರಾಮ ಹೆಗಡೆ · ೧,೦೨೨ ವೀಕ್ಷಣೆಗಳು