ಪ್ರಸವ ವೇದನೆ
ತಿಂಗಳುಗಳಿಂದ ಪ್ರಸವ ವೇದನೆಯಿಂದ ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ ಸಮಯ ಸನಿಹವಾಯಿತೆಂದೆನಿಸಿದೆ.. ಎರಡು ತಿಂಗಳ ಮುಂಚೆಯೇ ದಿನಗಳು ತುಂಬಿದ್ದರೂ ಹಡೆಯಲಿಲ್ಲ ನೀನು ಮಳೆ ಎಂಬ ಕೂಸನು ಭಯವಿತ್ತೆ ನಿನಗೆ ನಿನ್ನ ಕೂಸನು ಯಾರೂ ಮುದ್ದಿಸುವುದಿಲ್ಲವೆಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ತಿಂಗಳುಗಳಿಂದ ಪ್ರಸವ ವೇದನೆಯಿಂದ ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ ಸಮಯ ಸನಿಹವಾಯಿತೆಂದೆನಿಸಿದೆ.. ಎರಡು ತಿಂಗಳ ಮುಂಚೆಯೇ ದಿನಗಳು ತುಂಬಿದ್ದರೂ ಹಡೆಯಲಿಲ್ಲ ನೀನು ಮಳೆ ಎಂಬ ಕೂಸನು ಭಯವಿತ್ತೆ ನಿನಗೆ ನಿನ್ನ ಕೂಸನು ಯಾರೂ ಮುದ್ದಿಸುವುದಿಲ್ಲವೆಂ...
ಕಳೆದವು ವಸಂತಗಳು ಅರವತ್ತೈದು ನಮ್ಮನ್ನಾಳುತ್ತಿದ್ದ ಪರಕೀಯರು ನಮ್ಮನ್ನು ತೊರೆದು ನಮ್ಮದೇ ಸ್ವಾತಂತ್ರ್ಯವನ್ನು ನಮಗೆ ಬಿಟ್ಟುಕೊಟ್ಟು...(ಕಳೆದವು) ನಮ್ಮ ನಾಡಿನ ಸಿರಿ ಸಂಪತ್ತು ಸ್ವಾಭಾವಿಕ ಸಂಪತ್ತನ್ನು ದೋಚಿ ನಾಶಮಾಡಿ ಆಳಿದರು ವರುಷಗಳ ಕಾಲ ದಬ್ಬ...
ಸತ್ತವರು ಎಲ್ಲಿಗೆ ಹೋಗುತ್ತಾರೆ? ಮಸಣಕೆ ಹೆಣವಾಗುತ್ತಾರೆ ಮಣ್ಣಲಿ ಮಣ್ಣಾಗುತ್ತಾರೆ ಬಾನಂಗಳದಲಿ ಚುಕ್ಕಿಯಾಗುತ್ತಾರೆ ಆಪ್ತರೆದೆಯಲಿ ಬಿಕ್ಕಾಗುತ್ತಾರೆ ತಿಥಿಯೂಟಕೆ ನೆಪವಾಗುತ್ತಾರೆ ಕಾಸಿರದವರ ಮನೆಯಲೂ ಕಜ್ಜಾಯವಾಗುತ್ತಾರೆ; ಸತ್ತವರು ಎಲ್ಲಿಗೆ ಹೋಗ...
ಅವಳಿಗಿದೆ, ಇವಳಿಗಿಲ್ಲ ಎಲ್ಲವೂ ನನ್ನದಾಗಿ ಬಿಡಬೇಕೆನಿಸುತ್ತದೆಈ ತೊಂಡೆ ಹಣ್ಣಿನ ತುಟಿಅವಳಿಗಿದೆ, ಇವಳಿಗಿಲ್ಲ. ಅವಳು ಬೇಕು.ಈ ಸಂಪಿಗೆಯ ಮೂಗುಇವಳಿಗಿದೆ ಅವಳಿಗಿಲ್ಲ. ಇವಳು ಬೇಕು.ನಡೆದರೆ ಎದೆ ಝಲ್ ಎನಿಸುವಸೊಂಟದ ಬಳುಕು, ಈ ಇಬ್ಬರಲ್ಲೂ ಕಾಣಿಸುತ್...
೧. ಅರಿವಿಗೆ ಬಾರದ ಪ್ರೀತಿ ಮನಸಿಗೆ ಕಾಣುವ ರೀತಿ ಕನಸಲಿ ತೋರುವ ಭೀತಿ ಕಾಡುವ ಸು೦ದರ ಸ್ಮೃತಿ... ೨. ಮನಸಿನ ಹನನವೋ ಪ್ರೀತಿಯ ಜನನವೋ ಬಯಕೆಯ ಮರಣವೋ ಕನಸಿನ ಮರುಜನ್ಮವೋ ! ೩. ಕನಸಲ್ಲಿ ಕಾಡೋ ಮೌನಯಾಕಲ್ಲಿ ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ ಉಸಿರಲ್ಲ...
ಮಾತು ಹೇಳದ್ದನ್ನ ಮೌನ ಹೇಳುತ್ತೆ: ಮುಚ್ಚಿಟ್ಟ ಪ್ರೀತಿ ಬಚ್ಚಿಟ್ಟ ನೆನಪು ಅದುಮಿಟ್ಟ ಕಣ್ಣೀರು ಎಲ್ಲವನು ಸಣ್ಣದೊಂದು ನಿಟ್ಟುಸಿರು ಹೇಳುತ್ತೆ! ಪಡಕೊಂಡದ್ದನ್ನ ಕೂಡಿ ಕಳಕೊಂಡದ್ದನ್ನ ಕಳೆದು ಉಳಿದದ್ದೇನು ಅಂತ ಮೌನ ಹೇಳುತ್ತೆ ಆಗ ಮಾತು ಸೋಲುತ್ತೆ!...
ಯಾಕೋ ಏನೋ ಮನಸು ಮೌನವಾಗಿದೆ ಅಲ್ಲಿ ಇಲ್ಲಿ ಎಲ್ಲೊ ಕನಸ ಹುಡುಕಿದೆ ನಿನ್ನ ಕಣ್ ಅ೦ಚಿನಲ್ಲಿ ಆ ಪ್ರೀತಿ ಅಡಗಿದೆ ಮೌನ ಹೃದಯದ ಭಾಷೆ ಎ೦ದು ಹೇಳಿದೆ ನನ್ನ ಕೇಳದೆ ನೀನಿಲ್ಲದ ಆ ಗಳಿಗೆಯು ಏನೋ ಒ೦ಥರ ಬಾನ೦ಚಲಿ ಶಶಿ ಮೂಡದ ಸ೦ಜೆಯಾ ಥರ ಎದೆಗಪ್ಪಿದ ನನ್ನ ಅ...
ಪ್ರೇಮ ಧಮನಿಯ ಪ್ರಣಯ ಕಣಗಳೆ ನಿಲ್ಲಿ ವಿರಹ ಸುಖ ಭಾವ ಸಾಮೀಪ್ಯದಲಿ ಪ್ರಿಯ ಮಾಧವ ವೇಣು ಉಲಿಯದು ನಿಜದಿ ತನುಮನ ತುಡಿವುದು ಭಾವಗಾನ ರಸದಿ ತುಟಿಯರಳಿ ಮೈನವಿರುವುದು ತವಕದಲಿ ಮಾಧವ ಸುಖ ಸ್ವಪ್ನ ಭಾವ ರಾಧೆಯಲಿ ಅಮರ ಪ್ರೇಮದ ಕಥನ ಭಾವ ಪ್ರಣಯದ ಮಥನ ಮಾಧ...
ನಾನೇಕೆ ಹೀಗಾದೇ?ನಾಲಿಗೆಯಿಂದಾಚೆ ಹೊರಬರಲು ತವಕಿಸುತ್ತಿರುವಮಾತುಗಳನ್ನು, ಗಂಟಲಿನಲ್ಲಿಯೇ ಅದುಮಿಅವುಗಳ ಜನ್ಮಸಿದ್ದ ಹಕ್ಕನ್ನು ಕಸಿದುಕೊಂಡುಮಮತೆಯ ಸುಳಿಯಾದ ಕೈಕೆಯಿಂತಾದೆ,ಸಾರಿನ ಒಗ್ಗರಣೆಗೆ ಹಾಕಿದ ಸಾಸುವೆಗಳುಸಿಡಿಯುವಂತೆ ಸಿಡಿಯಲು ಸಿದ್ದವಾದ ಮ...
ನಿಮ್ಮ ಮುನ್ನೂರನಲವೊತ್ತಂದರ ಅಬ್ಬರದ ಉತ್ಸವ ನಮ್ಮ ಬಾಳಿನಲಿ ವಸಂತೋತ್ಸವ ಚೈತ್ರದ ಹರುಷ , ಶ್ರಾವಣದ ವರುಷ ಎಲ್ಲಾ ಒಂದಾಗಿ ಬಂದಿದೆ ಒಲವಲಿ ನಿಮ್ಮ ಬೃಂದಾವನದ ಆರಾಧನೆಗೆ. ತುಂಬು ನಿಸರ್ಗವೇ ಹೂವು-ಹಣ್ಣಾಗಿ ತಾರೆಗಳ ಮಾಲೆ ಧೂಪ- ದೀಪವಾಗಿ ಬಿದಿಗೆಯ ಚ...
ಕಷ್ಟಪಟ್ಟು ಕಟ್ಟಿದ್ದೆವು ಮನೆಯೊಂದನು ಅಂಗುಲ ಜಾಗಕ್ಕಾಗಿ ಕೆಡವಿಬಿಟ್ಟೆವು! ಇಷ್ಟಪಟ್ಟು ಹಾಕಿದ್ದೆವು ಜೋಕಾಲಿಯೊಂದನು ಯಾರು ಮೊದಲೆಂಬ ಮಾತಿಗೆ ಹಗ್ಗ ಹರಿದೆವು! ಬಣ್ಣ ತುಂಬಿ ಬಿಡಿಸಿದ್ದೆವು ಚಿತ್ರವೊಂದನು ಗೆರೆಯೊಂದಕ್ಕಾಗಿ ಮಸಿಚೆಲ್ಲಿ ಕೆಡಿಸಿಬಿ...