ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೨೬

ಕಟ್ಟೋಣ...............

ಕಟ್ಟೋಣ!ಒಡೆದರೆ ಒಡೆದುಕೊಳ್ಳಲಿ ಬಿಡುಕಟ್ಟುವವರು ನಾವಿರುವಾಗಚಿಂತೆ ಯಾತರದು?ಅವರ ಪಾಡಿಗವರು ಒಡೆಯಲಿಮಂದಿರ- ಮಸೀದಿಗಳಮುಗ್ದ ಮನಸುಗಳನೂರಾರು ಹೃದಯಗಳನವರುತಡೆಯಲು ನಾವು ಯಾರು?ಒಡೆದವರನೇಕೆ ಟೀಕಿಸೋಣ?ಅವರು ಒಡೆದಂತೆಲ್ಲ ನಾವು ಕಟ್ಟುತ್ತಾ ಹೋಗೋಣಒಡೆ...

ku.sa.madhusudan · ೮೫೬ ವೀಕ್ಷಣೆಗಳು
ಓದಿ
ಆಗಸ್ಟ್ ೨೫

ಹಳೆಕಾಲದ ಡಿಜಿಟಲ್ ಚಿತ್ರಣ !

ಪ್ರಿಯೆ,ದಿನವೂ ನಿನ್ನ ಕಿಟಕಿಯಿಂದ ಇಣುಕಿತಿರು-ತಿರುಗಿ ನೋಡುತ್ತಾ ಮೂಡಿದ ಗೊಣಿನ ನೋವುಮಾಯವಾದರೂ,ನೀ ಬಿಟ್ಟು ಹೋದಆ ನೆನಪಿನ ಕಳಪೆ ಚಿತ್ರಗಳನ್ನೇಈಗಿನ ಈ ಡಿಜಿಟಲ್ ಯುಗದ ಉನ್ನತ ಉತ್ಕೃಷ್ಟತೆಬಯಸುವ ಮನ ಏನೂ ಕಾಣದೆ ಹೋದರೂ ಪದೇ-ಪದೇ ದಿಟ್ಟಿಸಿ ನೋಡು...

ಸಂತೋಷ್ ಮೂಲಿಮನಿ · ೧,೩೭೨ ವೀಕ್ಷಣೆಗಳು
ನೆನಪಿದೆ ಅಮ್ಮ!!
ಆಗಸ್ಟ್ ೨೫

ನೆನಪಿದೆ ಅಮ್ಮ!!

(ಚಿತ್ರಕೃಪೆ:Google)ಇನ್ನೂ ನೆನಪಿದೆ ಅಮ್ಮ,ನಿನ್ನುದರ ಸೀಳಿ ನಾ ಹೊರಬಂದಾಗ,ಸಿಕ್ಕ ಮರುಹುಟ್ಟಿನಲೂ,ನನ್ನ ನೋಡುವ ನಿನ್ನ ಕಾತರ.ಇನ್ನೂ ನೆನಪಿದೆ ಅಮ್ಮ,ನಿನ್ನೆದೆಯ ನಾ ಚೀಪುವಾಗ,ನಾನೊದ್ದ ಕಾಲಿನ ನೋವಿಗೆ,ನಿನ್ನ ತುಟಿಯಲ್ಲಿ ಮಿನುಗಿದ ನಗು.ಇನ್ನೂ ನ...

santhosh kumar L.M. · ೧,೫೪೪ ವೀಕ್ಷಣೆಗಳು
ಆಗಸ್ಟ್ ೨೪

ಪುರುಷ ಪ್ರಯತ್ನ

ಛಿನ್ನವಿಚ್ಛಿನ್ನವಾಗಿ ಅಲ್ಲಲ್ಲಿ ಕೈಮುರಿದು,ಕಾಲ್ಮುರಿದು ಬಿದ್ದವರನ್ನು ಅಖಂಡವಾಗಿಸುವ ಕೈಗಳ ಕಸುವಿಂದ ಜಗದ ಗಾಲಿಯ ನೇರ್ಪಡಿಸುವ ಅಪಾರ ಶಕ್ತಿಯ ಹೊಡೆತ ಕರ್ತಾರನ ಕಮ್ಮಟದಲ್ಲಿ ಪುರುಷ ಪ್ರಯತ್ನದ ಸಹಾಯ ಒದಗದೆ ಇದ್ದರೆ ಸಿಗದು ಶ್ರಮಕ್ಕೆ ತಕ್ಕ ಫಲ ತ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೨,೧೧೦ ವೀಕ್ಷಣೆಗಳು
ಆಗಸ್ಟ್ ೨೪

ಮಳೆ..!!

ಆರ್ಭಟ..., ಅಬ್ಬರದ ಮಧ್ಯೆ... ಗುಡುಗಿನ ಸದ್ದು..! ಸಿಡಿಲಿನ ಮಿಂಚು!! ಧಾರಾಕಾರ ಸುರಿಯುವ ಮಳೆಗೆ, ನಿಸರ್ಗ ನಿರ್ಮಿಸಿದ ವೇದಿಕೆ..!! ನಂತರ.....ಸ್ತಬ್ಧ!!! ಗಂಭಿರತೆಯ,ತಟಸ್ಥ ಮೌನದ ಕತ್ತಲೆಯ ಮಧ್ಯೆ..... ಹನಿ...!ಹನಿ..! ಸದ್ದು.... ಎಲ್ಲೋ ಕರ...

mmshaik · ೩,೨೨೯ ವೀಕ್ಷಣೆಗಳು
ಆಗಸ್ಟ್ ೨೪

ಬಿಟ್ಟು ಹೋದ ಮಗಳಿಗೆ

ಮಗಳಿರದ ಮನೆಯೊಳಗೆ ನಗುವಿಲ್ಲ ಎಷ್ಟು ಹಚ್ಚಿದರೂ ದೀಪ ಕತ್ತಲು ಕಳೆಯಲಿಲ್ಲ ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ ಬೇಗ ಬರುವೆನೆಂದು ಹೊರಹೋದವಳು ಮುಸ್ಸಂಜೆಯಾದರೂ ಮರಳಲಿಲ್ಲ ಜಗವ ತಿಳಿಯದ ಮುಗುದೆಯವಳು...

ku.sa.madhusudan · ೧,೬೪೮ ವೀಕ್ಷಣೆಗಳು
ಆಗಸ್ಟ್ ೨೪

ಬಿಟ್ಟು ಹೋದ ಮಗಳಿಗೆ

ಮಗಳಿರದ ಮನೆಯೊಳಗೆ ನಗುವಿಲ್ಲ ಎಷ್ಟು ಹಚ್ಚಿದರೂ ದೀಪ ಕತ್ತಲು ಕಳೆಯಲಿಲ್ಲ ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ ಬೇಗ ಬರುವೆನೆಂದು ಹೊರಹೋದವಳು ಮುಸ್ಸಂಜೆಯಾದರೂ ಮರಳಲಿಲ್ಲ ಜಗವ ತಿಳಿಯದ ಮುಗುದೆಯವಳು...

ku.sa.madhusudan · ೬೪೩ ವೀಕ್ಷಣೆಗಳು
ಆಗಸ್ಟ್ ೨೪

ನಾ ಕನ್ನಡಿ...

ನಾ ಕನ್ನಡಿ, ನಿನ್ನ೦ದವ ನೋಡು ನನ್ನಲ್ಲಿ... ಮುರಿದಿಲ್ಲ, ಮಾಸಿಲ್ಲ, ಸುಳ್ಳಿಲ್ಲ, ಇದ್ದ೦ತಿಹೆ ನೋಡಿಲ್ಲಿ... ಪ್ರತಿಫಲಿಸಿದೆ ಪ್ರತಿ ದೃಶ್ಯ, ಪ್ರತಿ ದೃಶ್ಯದಲ್ಲೂ ನಾ ಅದೃಶ್ಯ... ಬಣ್ಣ ಬಣ್ಣವೂ ಬಿ೦ಬಿಸಿದೆ ನನ್ನಲ್ಲಿ, ನನ್ನ ಬಣ್ಣವೂ ಅಸಹ್ಯ... ಮ...

Nithin Shetty · ೯೬೫ ವೀಕ್ಷಣೆಗಳು
ಆಗಸ್ಟ್ ೨೩

ಸ್ಪರ್ಧೆ

ಮುಂದುವರೆದ ನಿಮ್ಮೀರವರೊಳಗಿನ ತ್ರೀವ್ರ ಸ್ಪರ್ಧೆಯಿಂದಾಗಿ ಸಂಭಂದಗಳ ಪಕಳೆಗಳು ಒಂದೊಂದಾಗಿ ಉದುರಿ, ಅಂದ ಚಂದ, ಸುಗಂಧ, ಎಲ್ಲವೊ ಗೊಬ್ಬರ ಹದಿ ಹರಯದಲ್ಲೇ ವ್ರುತಾ, ವೈದವ್ಯದ ಅಬ್ಬರ; ನ್ಯಾಯ ಸಮ್ಮತವಲ್ಲದ ಗುತ್ತು ಗುರಿಯಿಲ್ಲದ ಅತ್ಯಂತ ದುರ್ಬಲ, ಕಳಪ...

ದಯಾನoದ · ೬೪೦ ವೀಕ್ಷಣೆಗಳು
ಆಗಸ್ಟ್ ೨೩

ಹೆಣ್ಣಾದರೆ ನೀನು! ನಿನ್ನೊಂದಿಗೆ ಜೇನು!

ನಾನು ನಾನಾಗಲಿಲ್ಲ್ಲಾ ನಿನ್ನ ಹಾರೈಕೆಯ ಬಯಸಿ, ನೀನು ನಿನ್ನೊಳಗೆ ಇಲ್ಲ್ಲಾ ನನ್ನ ಬಯಕೆಯ ಪೂರೈಸಿ, ನಿನ್ನ ಹಾರೈಕೆಯ ಅರಕೆಯು ಬೆರಿಕೆಇಲ್ಲದ್ದು ನನ್ನ ಬಯಕೆಯ ಪೂರೈಕೆಯು ಸೋರಿಕೆ ಇಲ್ಲದ್ದು, ಬೆರಕೆ ಇದ್ದರೆ ಜೇನು ರುಚಿಯನ್ನೆ ತೊರೆವುದು, ಸೋರಿಕೆ ಇ...

ಅಶೋಕ ಬಿ ಆರ್ · ೫೩೩ ವೀಕ್ಷಣೆಗಳು
ಆಗಸ್ಟ್ ೨೨

ನಿನ್ನ ನೆನಪಲಿ

ಎದೆಯೊಳಗೆನಿನ್ನ ನೆನಪು,ನನ್ನಕಣ್ಣಲಿಮಿಂಚು:++++++++++ನಿನ್ನನೆನಪುಗಳನ್ನುಕೊಲ್ಲುವುದಕ್ಕಿಂತನನ್ನಕೊಲ್ಲುವನಿನ್ನನೆನಪುಗಳೊಂದಿಗೆಬದುಕುವುದೇನನಗೆಬಲು ಹಿತ......

ಸೀತಾರಾಮ ಹೆಗಡೆ · ೭೬೮ ವೀಕ್ಷಣೆಗಳು
ಆಗಸ್ಟ್ ೨೨

ನಿಟ್ಟುಸಿರು

ಬಗಲ ಬೆಟ್ಟದ ಮಡಿಲಲ್ಲಿ ಹುದುಗಿದ ನಿಧಿಯ ಬಾಚಿ ತುಂಬುತಿದೆ ಹಡಗು ಸ್ನೇಹಮಯ ನಿಷ್ಪಾಪ ಭಾವನೆಯ ನಿಧಿಯ ಜತೆಗೆ ಪಡುಗಡಲ ಗಾಳಿ ಬೀಸುತಿದೆ ಬರಡಾದ ಬೋಳುಗುಡ್ಡಗಳಿಗಪ್ಪಳಿಸಿ ಅಳಿದುಳಿದ ಹಸುರು ಮರಗಳ ಗೋಣ್ಮುರಿದು,ತಾನೇತಾನಾಗಿ ಕೊಳವೆಯುಗುಳಿದ ಧೂಮ ನೀರಾ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೧೭೯ ವೀಕ್ಷಣೆಗಳು