ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಸೆಪ್ಟೆಂ ೦೩

ಕನಸು

ಕನಸು ನಸು ನಗುತ ಕಂಡ ಕನಸು ರಾತ್ರಿ ಸವಿನಿದ್ರೆಯ ಕನಸು ಮನಸ ಮನಸು ಸೇರುವ ಕನಸು ಕನಸಿನರಮನೆಯ ಕಟ್ಟುವ ಮನಸು..... ನಿನ್ನ ಕನಸಿನಲಿ ನನ್ನ ಕಣುವ ಕನಸು ನಿನ್ನ ಉಸಿರಿನಲಿ ಲೀನವಾಗುವ ಮನಸು.... ಕನಸಿನಲಿ ಬೇಡುವೆ ನಿನ್ನ ಮುಗ್ಧ ಮನಸು ನನಸಿನಲಿ ಹಾರೈ...

ಶಿಲ್ಪಾ. ಜಿ · ೮೬೦ ವೀಕ್ಷಣೆಗಳು
ಓದಿ
ಸೆಪ್ಟೆಂ ೦೩

ಸುಲಭ-ಕಷ್ಟ

ಬಹು ಸುಲಭವಾಗಿ ದಕ್ಕಿದಳು ಕವಿತಾಬಹಳ ಕಷ್ಟಪಟ್ಟರೂ ದಕ್ಕಲೇ ಇಲ್ಲ ಕವಿತೆ

Harish Siddappa Byrapura · ೨೮೧ ವೀಕ್ಷಣೆಗಳು
ಸೆಪ್ಟೆಂ ೦೩

ಅಲರಾಂ

ಅಲರಾಂ ಹೊಡೆದು ಇವನನ್ನು ಎಬ್ಬಿಸುವುದು ಬಲು ಅಪರೂಪಕಾರಣಬಹಳ ಸಲ ಇವನೇ ಅದನ್ನು ಹೊಡೆದು ಮಲಗಿಸಿ ಬಿಡುತ್ತಾನೆ ಅಲರಾಂ ಹೊಡೆದ್ರೆ ಅಲ್ಲ ಯಾಕೆ ಹೊಡೀತಿದು ಅನ್ನಬಹುದು ಒಂದ್ವೇಳೆ ಹೊಡೆಯದಿದ್ರೆ ಅನ್ನಬಹುದು ಆರಾಂ ಆರಾಂ

Harish Siddappa Byrapura · ೩೯೮ ವೀಕ್ಷಣೆಗಳು
ಸೆಪ್ಟೆಂ ೦೩

ಆಸೆ

ಆಸೆರೈತನ ಕಷ್ಟಕ್ಕೆ ಮಳೆಯಾಗಿ ಸುರಿವಾಸೆಭಕ್ತನ ಕಷ್ಟಕ್ಕೆ ದೈವನಾಗಿ ಹರಸುವಾಸೆಹೂವಿನ ಕಷ್ಟಕ್ಕೆ ದುಂಬಿಯಾಗಿ ಮೈದಡುವಾಸೆದುಂಬಿಯ ಕಷ್ಟಕ್ಕೆ ಹೂವಾಗಿ ಮೈಯೊಡ್ಡುವಾಸೆಹಸುಗೂಸಿನ ಕಷ್ಟಕ್ಕೆ ತಾಯಾಗಿ ಸಲಹುವಾಸೆಹಸಿದವರ ಕಷ್ಟಕ್ಕೆ ಅನ್ನವಾಗುವಾಸೆ ನೊಂದವ...

Harish Siddappa Byrapura · ೫೮೨ ವೀಕ್ಷಣೆಗಳು
ಸೆಪ್ಟೆಂ ೦೩

What's on your mind

ಫೇಸ್ ಬುಕ್ ತೆಗೆದಾಗಲೆಲ್ಲ ಅಲ್ಲಿ ಬರೆದಿರುತ್ತದೆWhat's on ur mind?ಖಂಡಿತವಾಗಿಯೂ ಅಲ್ಲಿ ಏನೂ ಇಲ್ಲನಿಮ್ಮ ತಲೆಯಲ್ಲಿ ಏನೆದಿಯೋ ಅದೇ ಇದೆಒಂದು ಗ್ಯಾರಂಟಿಖಂಡಿತ ಅದು ಕಾಲಿಯಂತೂ ಇಲ್ಲಖಾಲಿಯಿಲ್ಲವೆಂದ ಮಾತ್ರಕ್ಕೆ ಅದು ಪೂರ್ಣ ತುಂಬಿಯೂ ಇಲ್ಲಅದು...

Harish Siddappa Byrapura · ೩೪೮ ವೀಕ್ಷಣೆಗಳು
ಸೆಪ್ಟೆಂ ೦೩

ಕಾಲ

ಮೊದಲೆಲ್ಲ "ಕಾಲ ಕಳೆದು" ಹೋಗುತ್ತಿದ್ದೆಈಗ ಕಾಲವೇ ಕಳೆದು ಹೋಗುತ್ತಿದೆಈಗೆ ಕಳೆದು ಹೋಗುತ್ತಿರುವ ಕಾಲದೊಳಗೆಕಳೆದು ಹೋಗಿರುವ ನನ್ನನ್ನು ಹುಡುಕುತ್ತೇನೆಕಳೆದು ಹೋದ ಆ ನಾನು ಸಿಗುವವರೆಗೆ

Harish Siddappa Byrapura · ೩೬೩ ವೀಕ್ಷಣೆಗಳು
ಸೆಪ್ಟೆಂ ೦೩

ಮೊದಲು-ಈಗ

ಮೊದಲೆಲ್ಲ ಅವಳ ಬಳಿಗೆ ನನ್ನ ಕಾಲೇ ಹೋಗುತ್ತಿತ್ತುಈಗಲೂ ಅವಳ ಬಳಿಗೆ ನನ್ನ callಏ ಹೋಗುತ್ತಿದೆ

Harish Siddappa Byrapura · ೩೩೧ ವೀಕ್ಷಣೆಗಳು
ಸೆಪ್ಟೆಂ ೦೩

ಹೊಳೆ

ಒಮ್ಮೊಮ್ಮೆ ಏನೆಲ್ಲಾ ಹೊಳೆದುಬಿಡುತ್ತದೆ ಮನಸ್ಸಿನಲ್ಲಿರಾತ್ರಿಯ ನೀಲಾಕಾಶದಲ್ಲಿ ತಾರೆಗಳು ಹೊಳೆಯುವ ಹಾಗೆಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲಅಮವಾಸೆಯ ನಡುಗತ್ತಲ ರಾತ್ರಿಯ ಹಾಗೆ.....

Harish Siddappa Byrapura · ೩೯೫ ವೀಕ್ಷಣೆಗಳು
ಸೆಪ್ಟೆಂ ೦೩

ನೀವು-ನಾನು

ನೀವು ಕವಿಯಾದರೆ ನಾನು ಕಿವಿಯಾಗುತ್ತೇನೆನೀವು ಚಿತ್ರವಾದರೆ ನಾನು ಕಣ್ಣಾಗುತ್ತೇನೆನೀವು ಅನ್ನವಾದರೆ ನಾನು ಹಸಿವಾಗುತ್ತೇನೆನೀವು ನೀರಾದರೆ ನಾನು ಬಾಯಾರುತ್ತೇನೆನೀವು ಗಾಳಿಯಾದರೆ ನಾನು ಉಸಿರಾಗುತ್ತೇನೆನೀವು ದೇವರಾದರೆ ನಾನು ಭಕ್ತನಾಘುತ್ತೇನೆನೀವು...

Harish Siddappa Byrapura · ೩೨೭ ವೀಕ್ಷಣೆಗಳು
ಸೆಪ್ಟೆಂ ೦೩

ಮಳೆ-ಹುಡುಗಿ

ಈ ಹುಡುಗಿಯರೇ ಹೀಗೆಬೇಕೆಂದಾಗ ಬರುವುದಿಲ್ಲಬೇಡವೆಂದಾಗ ಬಿಡುವುದೇ ಇಲ್ಲಈ ಕಾಲದ ಮಳೆಯ ಹಾಗೆಕಾಯುತ್ತಿರುವಾಗ ಬರುವುದಿಲ್ಲಬೇಡವೆಂದಾಗ ಸುರಿಯುತ್ತಲೇಇರುತ್ತದಲ್ಲ ಮಳೆ, ಹಾಗೆ.ಬಿಟ್ಟು ಹೋದ ಮೇಲೆ ಇನ್ನೇನು ನೀರ(ವ) ಮೌನಮತ್ತೆ ಬರುವವರೆಗೆಹೀಗೆ ಸಾಗುತ್...

Harish Siddappa Byrapura · ೩೫೩ ವೀಕ್ಷಣೆಗಳು
ಸೆಪ್ಟೆಂ ೦೩

ಮೌನ-ಮಾತು

ನನ್ನದು ಮೌನದ ಮಾತುಅವಳದು ಮಾತಿನ ಮೌನನನ್ನ ಮಾತು ಅವಳ ಮೌನದಷ್ಟು ವಿರಳಅವಳ ಮೌನ ನನ್ನ ಮಾತಿನಷ್ಟು ಸರಳಅವಳು ಕೇಳುತ್ತಾಳೆ 'ಯಾಕೀ ಮೌನ'?ನಾನು ಕೇಳುತ್ತೇನೆ 'ಯಾಕೀ ಮಾತು'?ಅವಳ ಪ್ರಶ್ನೆಗೆ ನನ್ನ ಮೌನವೇ ಉತ್ತರನನ್ನ ಪ್ರಶ್ನೆಗೆ ಅವಳ ಮಾತೇ ಉತ್ತರಒಟ...

Harish Siddappa Byrapura · ೮೧೯ ವೀಕ್ಷಣೆಗಳು
ಸೆಪ್ಟೆಂ ೦೩

ಪುಸ್ತಕ-ಬರಹ

ಇದು ನನ್ನ ಪುಸ್ತಕಬರಹ ಮಾತ್ರ ಅವಳದುಅವಳು ಏನು ಬರೆಯುತ್ತಾಳೋ ಏನೋ?ಚುಟುಕವೋ, ಕವಿತೆಯೋ, ಕತೆಯೋ, ಕಾದಂಬರಿಯೋ....ಇದು ಅವಳ ಪುಸ್ತಕಬರಹ ಮಾತ್ರ ನನ್ನದುಅವಳು ಏನಾದರೂ ಬರೆಯಲಿನಾನಂತೂ ತೀರ್ಮಾನಿಸಿಬಿಟ್ಟಿದ್ದೇನೆಏನನ್ನೂ ಬರೆಯಬಾರದೆಂದು ಕಾರಣನಮ್ಮ ಪ...

Harish Siddappa Byrapura · ೨೯೧ ವೀಕ್ಷಣೆಗಳು