ಅಲರಾಂ ಹೊಡೆದು ಇವನನ್ನು ಎಬ್ಬಿಸುವುದು ಬಲು ಅಪರೂಪ
ಕಾರಣ
ಬಹಳ ಸಲ ಇವನೇ ಅದನ್ನು ಹೊಡೆದು ಮಲಗಿಸಿ ಬಿಡುತ್ತಾನೆ

 

ಅಲರಾಂ ಹೊಡೆದ್ರೆ ಅಲ್ಲ ಯಾಕೆ ಹೊಡೀತಿದು ಅನ್ನಬಹುದು
ಒಂದ್ವೇಳೆ ಹೊಡೆಯದಿದ್ರೆ ಅನ್ನಬಹುದು ಆರಾಂ ಆರಾಂ