ಈ ಹುಡುಗಿಯರೇ ಹೀಗೆ
ಬೇಕೆಂದಾಗ ಬರುವುದಿಲ್ಲ
ಬೇಡವೆಂದಾಗ ಬಿಡುವುದೇ ಇಲ್ಲ
ಈ ಕಾಲದ ಮಳೆಯ ಹಾಗೆ

ಕಾಯುತ್ತಿರುವಾಗ ಬರುವುದಿಲ್ಲ
ಬೇಡವೆಂದಾಗ ಸುರಿಯುತ್ತಲೇ
ಇರುತ್ತದಲ್ಲ ಮಳೆ, ಹಾಗೆ.

ಬಿಟ್ಟು ಹೋದ ಮೇಲೆ ಇನ್ನೇನು

ನೀರ(ವ) ಮೌನ
ಮತ್ತೆ ಬರುವವರೆಗೆ
ಹೀಗೆ ಸಾಗುತ್ತದೆ 
ನನೀ ಚುಟುಕು ಕವನ