ಇದು ನನ್ನ ಪುಸ್ತಕ
ಬರಹ ಮಾತ್ರ ಅವಳದು
ಅವಳು ಏನು ಬರೆಯುತ್ತಾಳೋ ಏನೋ?
ಚುಟುಕವೋ, ಕವಿತೆಯೋ, ಕತೆಯೋ, ಕಾದಂಬರಿಯೋ....
ಇದು ಅವಳ ಪುಸ್ತಕ
ಬರಹ ಮಾತ್ರ ನನ್ನದು
ಅವಳು ಏನಾದರೂ ಬರೆಯಲಿ
ನಾನಂತೂ ತೀರ್ಮಾನಿಸಿಬಿಟ್ಟಿದ್ದೇನೆ
ಏನನ್ನೂ ಬರೆಯಬಾರದೆಂದು
ಕಾರಣ
ನಮ್ಮ ಪುಸ್ತಕಗಳಲ್ಲಿ ಬರೆಯುವವನು
ನಮ್ಮಣೇಬರಹವ
ಆ ಭಗವಂತ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇದು ನನ್ನ ಪುಸ್ತಕ
ಬರಹ ಮಾತ್ರ ಅವಳದು
ಅವಳು ಏನು ಬರೆಯುತ್ತಾಳೋ ಏನೋ?
ಚುಟುಕವೋ, ಕವಿತೆಯೋ, ಕತೆಯೋ, ಕಾದಂಬರಿಯೋ....
ಇದು ಅವಳ ಪುಸ್ತಕ
ಬರಹ ಮಾತ್ರ ನನ್ನದು
ಅವಳು ಏನಾದರೂ ಬರೆಯಲಿ
ನಾನಂತೂ ತೀರ್ಮಾನಿಸಿಬಿಟ್ಟಿದ್ದೇನೆ
ಏನನ್ನೂ ಬರೆಯಬಾರದೆಂದು
ಕಾರಣ
ನಮ್ಮ ಪುಸ್ತಕಗಳಲ್ಲಿ ಬರೆಯುವವನು
ನಮ್ಮಣೇಬರಹವ
ಆ ಭಗವಂತ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!