ನೀವು ಕವಿಯಾದರೆ ನಾನು ಕಿವಿಯಾಗುತ್ತೇನೆ
ನೀವು ಚಿತ್ರವಾದರೆ ನಾನು ಕಣ್ಣಾಗುತ್ತೇನೆ
ನೀವು ಅನ್ನವಾದರೆ ನಾನು ಹಸಿವಾಗುತ್ತೇನೆ
ನೀವು ನೀರಾದರೆ ನಾನು ಬಾಯಾರುತ್ತೇನೆ
ನೀವು ಗಾಳಿಯಾದರೆ ನಾನು ಉಸಿರಾಗುತ್ತೇನೆ
ನೀವು ದೇವರಾದರೆ ನಾನು ಭಕ್ತನಾಘುತ್ತೇನೆ
ನೀವು ಹೂವಾದರೆ ನಾನು ದುಂಬಿಯಾಗುತ್ತೇನೆ
ನೀವು ತಾಯಿಯಾದರೆ ನಾನು ಮಗುವಾಗುತ್ತೇನೆ
ನೀವು ಪ್ರೇಮಿಯಾದರೆ ನಾನು ಪ್ರೇಮವಾಗುತ್ತೇನೆ
ನೀವು ನೀವಾದರೆ ನಾನು ನಾನಾಗುತ್ತೇನೆ....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!